ಬಂಟ್ವಾಳ:ಅನಾರೋಗ್ಯದಿಂದ ಬಳಲುತ್ತಿರುವ ಬಂಟ್ವಾಳ ಕಸ್ಬಾ ಗ್ರಾಮದ ಜೊರೊಮೊ ಡಿ’ಸೋಜ ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿಯಲ್ಲಿ ರೂ.20,408/- ಮೊತ್ತದ ಚಿಕ್‍ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಹಸ್ತಾಂತರಿಸಿದರು.DSC_3228

By suddi9

Leave a Reply

Your email address will not be published. Required fields are marked *