*ಭಾರತ ಹಿಂದೂ ರಾಷ್ಟ್ರವಾಗಲಿ: ಕರಿಂಜೆ ಸ್ವಾಮೀಜಿ ಹಿಂದೂ ಸೇವಾ ಸಮಿತಿ ಬಾರ್ದಿಲ- ಕಲ್ಲಾಡಿ ಇದರ ದಶಮಾನೋತ್ಸವ
ಕೈಕಂಬ: ಈ ಜಗತ್ತಲ್ಲಿ ಕ್ರೈಸ್ತರು ಹಾಗೂ ಮುಸ್ಲಿಮರಿಗೆ ಸಾಕಷ್ಟು ದೇಶಗಳಿದ್ದರೂ ಹಿಂದೂಗಳಿಗೆ ಒಂದೇ ಒಂದು ದೇಶವಿಲ್ಲ. ಭಾರತದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿರುವುದರಿಂದ ನಮ್ಮ ದೇಶ ಹಿಂದೂ ರಾಷ್ಟ್ರವಾಗಬೇಕು.…
