ಪೊಳಲಿ: ಪೊಳಲಿ ಸಮೀಪದ  ಪಲ್ಲಿಪಾಡಿ  GRD WARRIORSಆಯೋಜಿಸಿರುವ GPL 2019 ಕ್ರಕೆಟ್  ಪಂದ್ಯಾಟವನ್ನು  ಭಾನುವಾರ    ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಉದ್ಘಾಟಿಸಿದರು .ಮೂರು ದಿನದ   ಕ್ರಿಕೆಟ್  ಪಂದ್ಯಾಟದಲ್ಲಿ  ನಾನಾ ಭಾಗದ ಎಂಟು ಟೀಮ್  ಭಾಗವಹಿಸಿ   ಫೈನಲ್ ಪಂದ್ಯಾಟದಲ್ಲಿ  ಚಾಂಪಿಯನ್  ಟ್ರೋಪಿ ಹಾಗೂ 30,000 ನಗದು  ಲ ಕ್ಷ್ಮೀಶ್ ಶೆಟ್ಟಿ ಹಾಗೂ ಮುಸ್ತಾಫಾ ಮಾಲಕತ್ವದ ತಂಡ ವಿರಾಟ್ ಫ್ರೆಂಡ್ಸ್ಪಪಡೆದುಕೊಂಡಿತು.

IMG-20190130-WA0015

IMG-20190130-WA0010

IMG-20190130-WA0014ಹಾಗೂ ರನ್ನರ್ ಅಪ್ ಆಗಿ ಅನ್ವರ್ ಪಲ್ಲಿಪಾಡಿ ಮಾಲಕತ್ವದ ರೈಸಿಂಗ್ ಸ್ಟಾರ್ ತಂಡ  ಟ್ರೋಪಿ ಮತ್ತು 20,000 ಪಡೆದುಕೊಂಡಿತು. ಈ ಸಂದರ್ಭದಲ್ಲಿ  ತಾ.ಪಂ.ಸದಸ್ಯ ಯಶವಂತ ಪೊಳಲಿ,ಉಮೇಶ್ ಆಚಾರ್ಯ, ಚಂದ್ರಹಾಶ ಪಲ್ಲಿಪಾಡಿ, ಪ್ರಸಾದ್ ಗರೋಡಿ, ರಾಜು ಕೋಟ್ಯಾನ್, ಮೋಹನ್ ಶೆಟ್ಟಿ ಪಲ್ಲಿಪಾಡಿ, ಸುಂದರ  ಚೇರ,ಪ್ರೇಮನಾಥ ಚೇರ ಮತ್ತಿತರರು  ಉಪಸ್ಥಿತರಿದ್ದರು.

Gpl ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೂ   ಧನ್ಯವಾದಗಳನ್ನು  ಅರ್ಪಿಸಿದ  GRD WARRIORS ಪಲ್ಲಿಪಾಡಿ

 

By suddi9

Leave a Reply

Your email address will not be published. Required fields are marked *