Month: January 2019

ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ

ಬಂಟ್ವಾಳ: ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ(ರಿ.) ಮಂಗಳೂರು ಇದರ ೨೦೧೯ನೇ ಸಾಲಿನ ಡೈರಿ ಬಿಡುಗಡೆ, ಸನ್ಮಾನ ಸಮಾರಂಭ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವು ಬಿ.ಸಿ.ರೋಡಿನ ಹೋಟೆಲ್…

ಜ.2ರಂದು ಶತರುದ್ರಾಭಿಷೇಕ, ಮಹಾಪೂಜೆ

ಪೊಳಲಿ:ಶ್ರೀಅಖಿಲೇಶ್ವರ ದೇವಾಸ್ಥಾನ ಪೊಳಲಿ ಇಲ್ಲಿಯ ದೇವರಿಗೆ ಬ್ರಹ್ಮಕಲಶೋತ್ಸವದ ಸವಿನೆನಪಿಗಾಗಿ ಶ್ರೀ ಅಖಿಲೇಶ್ವರ ದೇವರಿಗೆ ಜ.2ರಂದು ಬುಧವಾರ ಶತರುದ್ರಾಭಿಷೇಕ, ಮಹಾಪೂಜೆಯು ಧಾರ್ಮಿಕವಿಧಿವಿಧಾನಗಳೊಂದಿಗೆ ನಡೆಯಲಿದೆ.ಬಳಿಕ ಮಹಾಅನ್ ಸಂತರ್ಪಣೆ ನಡೆಯಲಿದೆ.ಎಂದು ಆಡಳಿತ…

ಪೊಳಲಿ: ಪ್ರಯಾಣಿಕರ ತಂಗುದಾಣ ಉದ್ಘಾಟನೆ

ಪೊಳಲಿ: ಎಸ್. ಆರ್. ಫ್ರೆಂಡ್ಸ್ ಪೊಳಲಿ ನೂತನವಾಗಿ ಪೊಳಲಿಯಲ್ಲಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಇದರ ಉದ್ಘಾಟನಾ ಸಮಾರಂಭವು ಭಾನುವಾರ ನಡೆಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ತಂಗುದಾಣ…

ನೂತನ ಕೊಡಿಮರದ ನಿಧಿಕುಂಭ ಸ್ಥಾಪನೆ,ರತ್ನನ್ಯಾಸಪೂಜೆ

ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ನೂತನ ಕೊಡಿಮರದ ಸ್ಥಾಪನೆಯ ಪೂರ್ವಭಾವಿಯಾಗಿ ಪುಣ್ಯಾಹಕಲಶ, ನಿಧಿಕುಂಭ ಸ್ಥಾಪನೆ, ಆದಾರಶಿಲೆಗೆ ರತ್ನನ್ಯಾಸಪೂಜೆನೆರವೇರಿತು. ಸೋಮವಾರ ನೂರಾರು ಭಕ್ತರ ಸಮಕ್ಷಮದಲ್ಲಿ ನಡೆಯಿತು. ದೇವಳದ ತಂತ್ರಿಗಳಾದ…

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ “ಪ್ರತಿಭಾ ಪುರಸ್ಕಾರ”

“ಶಿಸ್ತು ಜೀವನದಲ್ಲಿ ತುಂಬಾ ಮುಖ್ಯ. ಇಲ್ಲಿನ ಶಿಸ್ತು ಕಂಡು ರೋಮಾಂಚನವಾಯಿತು. ‘ಎಲ್ಲಿದ್ದರೂ ಸಲ್ಲುವ, ಎಲ್ಲಿದ್ದರೂ ಸಲ್ಲುವ, ವಿದ್ಯೆ ಕಲಿತ ಬಡವ ಎಲ್ಲೆಲ್ಲಿ ಇದ್ದರೂ ಸಲ್ಲುವ ಸರ್ವಜ್ಞ’ ಎನ್ನುವಂತೆ…

ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದಲ್ಲಿ ದೊಂಪದಬಲಿ ಉತ್ಸವ

ಗುರುಪುರ: ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಕಾಲಾವಧಿ ದೊಂಪದಬಲಿ ಉತ್ಸವ ಡಿ.29ಶನಿವಾರ ಮತ್ತು ಡಿ.30 ಭಾನುವಾರ ಮಹಿಷಂದಾಯ, ಶ್ರೀ ಮುಂಡಿತ್ತಾಯ(ವೈದ್ಯನಾಥ), ಧೂಮಾವತಿ,ಬಂಟ ದೈವಗಳ ನೇಮ ಜರಗಿತು.…

ಕುಪ್ಪೆಪದವು: ಚಿರತೆ ದಾಳಿಗೆ ಹಸು ದಾರುಣ ಸಾವು

ಕುಪ್ಪೆಪದವು: ಚಿರತೆಯೊಂದು ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದ ಘಟನೆ ಕುಪ್ಪೆಪದವು ಸಮೀಪದ ಬಾರ್ದಿಲ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಹೊನ್ನಯ್ಯ ಎಂಬವರ ಮನೆಯ ಕೊಟ್ಟಿಗೆಯಲ್ಲಿದ್ದ ದನವನ್ನು…