ಪೊಳಲಿ:ಶ್ರೀಅಖಿಲೇಶ್ವರ ದೇವಾಸ್ಥಾನ ಪೊಳಲಿ ಇಲ್ಲಿಯ ದೇವರಿಗೆ ಬ್ರಹ್ಮಕಲಶೋತ್ಸವದ ಸವಿನೆನಪಿಗಾಗಿ ಶ್ರೀ ಅಖಿಲೇಶ್ವರ ದೇವರಿಗೆ ಜ.2ರಂದು ಬುಧವಾರ ಶತರುದ್ರಾಭಿಷೇಕ, ಮಹಾಪೂಜೆಯು ಧಾರ್ಮಿಕವಿಧಿವಿಧಾನಗಳೊಂದಿಗೆ ನಡೆಯಲಿದೆ.ಬಳಿಕ ಮಹಾಅನ್ ಸಂತರ್ಪಣೆ ನಡೆಯಲಿದೆ.ಎಂದು ಆಡಳಿತ ಮಂಡಳಿ ತಿಳಿಸಿದೆ.
SUDDI9 MEDIA NETWORK