Month: January 2019

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್(ರಿ)ಕೈಕಂಬ ಎಡಪದವು ವಲಯ ಸಮಿತಿಯ ಮಹಾಸಭೆ

ಕೈಕಂಬ:ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ) ಕೈಕಂಬ ಎಡಪದವು ವಲಯ ಸಮಿತಿಯ ಮಹಾಸಭೆಯು ಡಿ.30 ರಂದು ಶ್ರೀ ರಾಮ್ ಸಭಾಂಗಣ ಮಂಜುಶ್ರೀ ಕಾಂಪ್ಲೆಕ್ಸ್ ಕೈಕಂಬದಲ್ಲಿ ನಡೆಯಿತು. ಕಾರ್ಯಕ್ರಮದ…

ಮಣಿಕಂಠಪುರ 13ನೇ ವರ್ಷದ “ಭಜನಾ ಸಂಕೀರ್ತನೆ” ಹಾಗೂ “ಅಯ್ಯಪ್ಪ ಮಹಾಪೂಜೆ” “ದುರ್ಗಾನಮಸ್ಕಾರಪೂಜೆ”

ಪೊಳಲಿ:ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಮಣಿಕಂಠಪುರದ ಮಣಿಕಂಠಭಜನಾ ಮಂದಿರದಲ್ಲಿ 13ನೇ ವರ್ಷದ “ಭಜನಾ ಸಂಕೀರ್ತನೆ” ಅಯ್ಯಪ್ಪ ಸ್ವಾಮಿ ಮಹಾಪೂಜೆ” ಶ್ರೀ ದುರ್ಗಾನಮಸ್ಕಾರಪೂಜೆ”ಯು ನಡೆಯಲಿದೆ. ಕಾರ್ಯಕ್ರಮ: ಜ.5 ಶನಿವಾರ…

ಲತಾ ಕೋಟ್ಯಾನ್‍ರಿಗೆ ಹಂಪಿಯಿಂದ ಪಿಎಚ್‍ಡಿ

ಬಜ್ಪೆ : ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಲತಾ ಆರ್ ಕೋಟ್ಯಾನ್ ಅವರು ಹಂಪಿ ವಿಶ್ವವಿದ್ಯಾನಿಲಯದ `ಡೆವಲಪ್‍ಮೆಂಟ್ ಸ್ಟಡಿ’ ವಿಭಾಗದ ಪೆÇ್ರ.…

53ನೇ ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ

ಮೂಡುಬಿದಿರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೀದರ್ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ 53ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ತಂಡ ಪ್ರಶಸ್ತಿ ಪಡೆದುಕೊಂಡಿದೆ.…

ಕ್ರಿಸ್‍ಮಸ್ ನಕ್ಷತ್ರ ಹಾಗೂ ಗೋದಳಿ ಸ್ಪರ್ಧೆ

ಮೂಡುಬಿದಿರೆ: ಐಸಿವೈಎಂ ಮೂಡುಬಿದಿರೆ ವಲಯ ಏರ್ಪಡಿಸಿದ್ದ ಕ್ರಿಸ್‍ಮಸ್ ನಕ್ಷತ್ರ ಹಾಗೂ ಗೋದಳಿ ಸ್ಪರ್ಧೆಯಲ್ಲಿ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್‍ನಲ್ಲಿ ಶಿರ್ತಾಡಿ ಲೈಫ್ ಗ್ರೂಪ್ ಯುವಕರ ತಂಡದ ಮೂರು…

ಪ್ರತಿಭಾ ಪುರಸ್ಕಾರ ವಾರ್ಷಿಕೋತ್ಸವ ಮತ್ತು ಕ್ರಿಸ್‍ಮಸ್ ಆಚರಣೆ

ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಇದರ ಪ್ರತಿಭಾ ಪುರಸ್ಕಾರ ವಾರ್ಷಿಕೋತ್ಸವ ಮತ್ತು ಕ್ರಿಸ್‍ಮಸ್ ಆಚರಣೆ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ…

ಅನಿವಾಸಿ ಕನ್ನಡಿಗರು ಕನ್ನಡನಾಡಿನ ಮಕ್ಕಳಲ್ಲವೇ : ಪ್ರಭಾಕರ್ ಅಂಬಲತೆರೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಮನವಿ

ಮುಂಬಯಿ : ಗಲ್ಫ್ ರಾಷ್ಟ್ರಗಳಿಂದ ಕೆಲಸ ಕಳಕೊಂಡು ಹಾಗೂ ಇನ್ನಿತರ ಕಾರಣಗಳಿಂದ ತಾಯ್ನಾಡಿಗೆ ಹಿಂತಿರುಗಿ ಬರುವ ಅನಿವಾಸಿ ಕನ್ನಡಿಗರ ಭವಿಷ್ಯತ್ತಿನ ಜೀವನಕ್ಕೆ ದಾರಿ ಕಾಣಲು ಬೇಕಾದ ಸಹಾಯ…

ಸಿಸಿ ಟಿವಿ, ಶೌಚಾಲಯ, ಸಿಬ್ಬಂದಿ, ನೆಟ್‍ವರ್ಕ್, ಸರ್ವರ್ ಇಲ್ಲ! ಶಾಸಕ ಭರತ್ ಶೆಟ್ಟಿ ದಿಡೀರ್ ಭೇಟಿ ವೇಳೆ ಗುಟ್ಟು ರಟ್ಟು

ಇನ್: ಸಮಸ್ಯೆಗಳ ಸುಲಿಯಲ್ಲಿ ಗುರುಪುರ ನಾಡಕಚೇರಿ ಕೈಕಂಬ: ಕೈಕಂಬದಲ್ಲಿರುವ ಗುರುಪುರ ನಾಡಕಚೇರಿಗೆ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ದಿಢೀರ್ ಭೇಟಿ ನೀಡಿ…

ಜೈನ್‍ಪೇಟೆಯಲ್ಲಿ ಇಂಟರ್‍ಲಾಕ್ ಕಾಮಗಾರಿಗೆ ಚಾಲನೆ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ 9ನೇ ಜೈನ್‍ಪೇಟೆ ವಾರ್ಡ್‍ನಲ್ಲಿ ಎಸ್. ಎಫ್. ಸಿ ಅನುದಾನದಿಂದ ರೂ 7.5 ಲಕ್ಷದಲ್ಲಿ ಅಮ್ಮನವರ ಬಸದಿ, ರಾಮ ಮಂದಿರ-ದೇವಾಡಿಗರ ಸಂಘದ ಬಳಿ ಇಂಟರ್…

“ಸೈಕಲ್ ಭಾಗ್ಯ”ದಿಂದ ವಂಚಿತರಾದ ವಿದ್ಯಾರ್ಥಿಗಳು

ಮೂಡುಬಿದಿರೆ : ಕಳೆದ 10 ವರ್ಷಗಳಿಂದ ಸರಕಾರವು ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್‍ಗಳನ್ನು ನೀಡುತ್ತಾ ಬರುತ್ತಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಮೂಡುಬಿದಿರೆ ವಲಯದ ವಿದ್ಯಾರ್ಥಿಗಳಿಗೆ ವಿತರಿಸಬೇಕಾದ…

ಮೂಡುಬಿದಿರೆ ನ್ಯಾಯಾಲಯದಲ್ಲಿ ಆರೋಗ್ಯ ತಪಾಸಣಾ ಶಿಬಿರ

ಮೂಡುಬಿದಿರೆ: ಇಲ್ಲಿನ ವಕೀಲರ ಸಂಘದ ವತಿಯಿಂದ ಮೂಡುಬಿದಿರೆ ವಕೀಲರಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗದವರಿಗೆ ಮೆಡ್ ಇನ್ನೋವ್ 8 ಹಾಗೂ ಡೆಲ್ಟಾ ಕೇರ್ ಹಾಸ್ಪಿಟಲ್ ವತಿಯಿಂದ ನಡೆದ…

ಕಂಪೆನಿ ಪೈಪೋಟಿ ತಂತ್ರಗಳ ಕುರಿತು ಉಪನ್ಯಾಸ ಕಾರ್ಯಕ್ರಮ

ಮೂಡುಬಿದಿರೆ: ಕಂಪೆನಿಗಳ ಪೈಪೋಟಿ ತಂತ್ರಗಳ ಕುರಿತು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಆಶ್ರಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಿಜಾರಿನ ಕ್ಯಾಂಪಸ್‍ನಲ್ಲಿ ಆಯೋಜಿಸಲಾಯಿತು. ಲಂಡನ್ ಕೆಪಿಎಂಜಿ ಆಡಳಿತಾತ್ಮಕ…

79ನೇ ಅಖಿಲ ಭಾರತ ವಿ.ವಿ ಅಥ್ಲೆಟಿಕ್ಸ್- ಅತಿಥೇಯ ಮಂಗಳೂರು ವಿ.ವಿ ಚಾಂಪಿಯನ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಐದು ದಿನಗಳ ಕಾಲ ನಡೆದ 79ನೇ ಅಖಿಲ ಭಾರತ…

ಮೂಡುಬಿದಿರೆಯಲ್ಲಿ ಆಡ್ಲಾ ಕ್ರಿಸ್‍ಮಸ್ ನೈಟ್ ಕಾರ್ಯಕ್ರಮ

ಮೂಡುಬಿದಿರೆ: ಮಾನವ ಜಗತ್ತಿನಲ್ಲಿ ಹುಟ್ಟು ಹಬ್ಬ ಆಚರಣೆ ಎಂಬುದು ಹಿಂದಿನಿಂದಲೂ ರೂಢಿಸಿಕೊಂಡ ಸಂಸ್ಕøತಿ. ಹಬ್ಬ ಎಂಬುದು ಜನರನ್ನು ಒಗ್ಗೂಡಿಸುವ ಮಾಧ್ಯಮವಾಗಿದೆ. ಜಾತಿ ಧರ್ಮ ಯಾವುದೇ ಇದ್ದರು, ದೇವರ…