ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಗುರುಪುರ ಮಧುಸೂಧನ ಭಟ್ ಅವರಿಂದ ಗುರುವಾರ ಭಜನಾ ಸಂಕೀರ್ತನೆ ನಡೆಯಿತು. ಹಾರ್ಮೋನಿಯಂ ನಲ್ಲಿ ಸೀತಾರಾಮ ಗುರುಪುರ,ತಬಲದಲ್ಲಿ ವಿಠಲ ನಾಯಕ್ ಗುರುಪುರ ಇವರು ಸಹಕರಿಸಿದರು.31-02

By suddi9

Leave a Reply

Your email address will not be published. Required fields are marked *