Month: April 2018

ಮಂಗಳೂರು:  ಏ.6ರಂದು ಬಿಜೆಪಿ ಮಹಿಳಾ ಕಾರ್ಯಕರ್ತರಿಂದ “ಮನೆ ಮನ ಕಮಲ ಅಭಿಯಾನ”

ಮಂಗಳೂರು: ಏ.6 ರಂದು ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದಂದು ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಮನೆ ಮನ ಕಮಲ ಅಭಿಯಾನ ನಡೆಯಲಿದೆ ಎಂದು ಮಹಿಳಾ ಮೋರ್ಚಾ ಅಧ್ಯಕ್ಷೆ…

ಗುರುಪುರ-ಕೈಕಂಬ: ಮಹಿಳಾ ಸಮಾವೇಶ

ಗುರುಪುರ-ಕೈಕಂಬ: ಬಿಜೆಪಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಪೂರ್ವ ಶಕ್ತಿ ಕೇಂದ್ರದ ಮಹಿಳಾ ಸಮಾವೇಶ ಮಂಗಳವಾರ ಇಲ್ಲಿನ ಯಶಸ್ವಿ ಸೌಧದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾಜಿ…

ಮೂಡುಬಿದಿರೆ: ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆ ಮೃತ್ಯು

ಮೂಡುಬಿದಿರೆ: ಮಹಿಳೆಯೋರ್ವರು ಕಾಲು ಜಾರಿ ಬಾವಿಗೆ ಬಿದ್ದ ಘಟನೆ ಇಲ್ಲಿನ ಮೂಡುಮಾರ್ನಾಡು ಗ್ರಾಮದಲ್ಲಿ ಸೋಮವಾರ ಸಾಯಂಕಾಲ ನಡೆದಿದೆ. ಮೂಡುಮಾರ್ನಾಡು ಮುಲ್ಲಗುಡ್ಡೆ ನಿವಾಸಿ ನಳಿನಿ ಪೂಜಾರ್‍ತಿ ಮೃತಪಟ್ಟ ಮಹಿಳೆ…

ಕುಡುಪು ಬ್ರಹ್ಮಕಲಶೋತ್ಸವ ಯಶಸ್ವಿಗೆ ಆಡಳಿತ ಮಂಡಳಿಯಿಂದ ಅಭಿನಂದನೆ

ಕುಡುಪು(ಗುರುಪುರ): ಯಾವುದೇ ಕುಂದುಕೊರತೆಗಳಿಲ್ಲದೆ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಡೆದಿದ್ದು, ಇದಕ್ಕೆ ಸರ್ವ ರೀತಿಯಲ್ಲೂ ಕಾರಣೀಭೂತವಾಗಿರುವ ಸಮಿತಿ, ಉಪ-ಸಮಿತಿ, ಊರ-ಪರವೂರ ಭಕ್ತಜನರು, ವೈದಿಕ-ಅರ್ಚಕ…

ಬಂಟ್ವಾಳ: ಸನ್ಮಾನ ಕಾರ್ಯಕ್ರಮ

ಬಂಟ್ವಾಳ: ಕೆಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿಯಿಂದ ಮೊಡಂಕಾಪು ಚರ್ಚ್ ಸಭಾಂಗಣದಲ್ಲಿ ಕೆಥೋಲಿಕ್ ಸಭಾ ಸ್ಥಾಪಕ ಅಧ್ಯಕ್ಷ ವಿವಿ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ವಾಲ್ಟರ್ ನೊರೊನ್ಹಾ ರವರನ್ನು…

ಪೊಳಲಿ: ಇಂದು “ಗಾನ ನೃತ್ಯ ಸಂಭ್ರಮ”

ಪೊಳಲಿ: ಶಿವರಂಜನಿ ಮ್ಯೂಸಿಕಲ್ ಪೊಳಲಿ ಮತ್ತು ಶಿವರಂಜನಿ ಕಲಾಕೇಂದ್ರ ಪೊಳಲಿ ಇದರ 8ನೇ ವರ್ಷದ ಕಾರ್ಯಕ್ರಮ. 20ನೇ ದಂಡಮಾಲೆ ಪ್ರಯುಕ್ತ ಇಂದು (ಏ.3ರಂದು) ಸಂಜೆ 7ರಿಂದ ರಾತ್ರಿ9ರವರೆಗೆ…

ಇರಾಕ್ ನಲ್ಲಿ ಹತ್ಯೆಗೀಡಾದ ಭಾರತೀಯ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಘೋಷಿಸಿದ ಮೋದಿ

ಹೊಸದಿಲ್ಲಿ: ಇರಾಕ್ ನ ಮೊಸಲ್ ನಲ್ಲಿ ಹತ್ಯೆಗೀಡಾದ 39 ಜನ ಭಾರತೀಯರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.…

ಸಿಬಿಎಸ್‌ಇಗೆ ಒಳಪಟ್ಟ ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಇಲ್ಲ!

ದಿಲ್ಲಿ: ಸಿಬಿಎಸ್‌ಇಗೆ ಒಳಪಟ್ಟ ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ ವಿಷಯದ ಮರುಪರೀಕ್ಷೆಯನ್ನು ನಡೆಸದಿರಲು ಸಿಬಿಎಸ್‌ಇ ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಅಧಿಕೃತ ಹೇಳಿಕೆಯು ಇಂದು (ಏಪ್ರಿಲ್ 03) ಸಂಜೆ…

“ಸರಿಗಮಪ ಲಿಟ್ಸ್ ಚಾಂಪ್ಸ್” ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ವಿರೇಂದ್ರ ಹೆಗ್ಗಡೆ ಆಯ್ಕೆ

ಸಿನೆಮಾ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಪ ಲಿಟ್ಸ್ ಚಾಂಪ್ಸ್ ಸ್ಪರ್ಧೆಯ ಎಪಿಸೋಡ್ ಒಂದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಸ್ತುತ 14 ನೇ…

ದೇಶದ ಬಡ, ಮಧ್ಯಮ ವರ್ಗದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕೊಡುಗೆಗಳೇನು ಗೊತ್ತೇ?

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶ್ರೀಮಂತರ ಪರ, ಅಂಬಾನಿ, ಅದಾನಿ ಪರ ಎಂದು ಟೀಕಿಸುತ್ತಿದ್ದು, ನರೇಂದ್ರ ಮೋದಿ ಅವರ ಸರ್ಕಾರ ಸೂಟುಬೂಟಿನ ಸರ್ಕಾರ, ಈ ಸರ್ಕಾರ…

ಆರೆಸ್ಸೆಸ್ ಹುಟ್ಟು, ಬೆಳವಣಿಗೆ ಕುರಿತು ತಯಾರಾಗುತ್ತಿದೆ ಸಿನೆಮಾ! ಪ್ರಮುಖ ಪಾತ್ರದಲ್ಲಿ ನಟಿಸುವ ನಾಯಕ ಯಾರು ಗೊತ್ತೇ?

ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಕುರಿತು ಸಿನಿಮಾ ಒಂದು ಸೆಟ್ಟೇರಲಿದೆ ಎಂದು ತಿಳಿದುಬಂದಿದ್ದು, ಬಾಹುಬಲಿಯಂತಹ ಐತಿಹಾಸಿಕ ಹಾಗೂ ದಾಖಲೆ ಬರೆದ ಸಿನಿಮಾ ನಿರ್ದೇಶಿಸಿದ ರಾಜಮೌಳಿ ಅವರ…

ವಿಧಾನ ಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಆದ್ಯತೆ ನೀಡಲು ಪೇಜಾವರ ಶ್ರೀ ಒತ್ತಾಯ

ಬೆಂಗಳೂರು: ಮುಂಬರುವ ವಿಧಾನ ಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ವೇಳೆ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳಿಗೂ ಸರಿಯಾದ ಆದ್ಯತೆಯನ್ನು ನೀಡಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.…

ಇಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಪ್ರವಾಸ

ಶಿವಮೊಗ್ಗ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ…

ವರ್ಣಭೇದ ಹೋರಾಟಗಾರ್ತಿ ವಿನ್ನಿ ಮಂಡೇಲ ನಿಧನ

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧದ ಹೋರಾಟಗಾರ ನೆಲ್ಸನ್ ಮಂಡೇಲ ಅವರ ಪತ್ನಿ ವಿನ್ನಿ ಮಂಡೇಲಾ(81) ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದಾರೆ. ವರ್ಣಭೇದ ನೀತಿ ವಿರುದ್ಧದ ಹೋರಾಟದಲ್ಲಿ…