ಪೊಳಲಿ:  ಶಿವರಂಜನಿ ಮ್ಯೂಸಿಕಲ್ ಪೊಳಲಿ ಮತ್ತು ಶಿವರಂಜನಿ ಕಲಾಕೇಂದ್ರ ಪೊಳಲಿ ಇದರ 8ನೇ ವರ್ಷದ ಕಾರ್ಯಕ್ರಮ. 20ನೇ ದಂಡಮಾಲೆ ಪ್ರಯುಕ್ತ  ಇಂದು (ಏ.3ರಂದು) ಸಂಜೆ 7ರಿಂದ ರಾತ್ರಿ9ರವರೆಗೆ  “ಗಾನ ನೃತ್ಯ ಸಂಭ್ರಮ” ಹಾಗೂ ರಾಜಶ್ರೀ ಮೋಕೆದ ಕಲಾವಿದೆರ್ ವತಿಯಿಂದ “ಎಲ್ಯಣ್ಣೆ” ತುಳುನಾಟಕ ಇಲ್ಲಿನ ರಾಜರಾಜೃಶ್ವರಿ ವಠಾರದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *