0b4f10fd-8074-4f2d-afe1-d34c0e735a6d
ಗುರುಪುರ-ಕೈಕಂಬ:
  ಬಿಜೆಪಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಪೂರ್ವ ಶಕ್ತಿ ಕೇಂದ್ರದ ಮಹಿಳಾ ಸಮಾವೇಶ  ಮಂಗಳವಾರ ಇಲ್ಲಿನ ಯಶಸ್ವಿ ಸೌಧದಲ್ಲಿ ನಡೆಯಿತು.

6ad0babc-392c-4154-b9f1-4ec54204520d

ಈ ಸಂದರ್ಭದಲ್ಲಿ  ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್,  ಮಾಜಿ ಶಾಸಕ ಮೋನಪ್ಪ ಭಂಡಾರಿ,  ಬೃಜೇಶ್ ಚೌಟ, ರಮೇಶ್ ಕಂಡೆಟ್ಟು, ಗಿರೀಶ್ ಕೊಟ್ಟಾರಿ,  ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ,  ಪಾಲಿಕೆ ಸದಸ್ಯೆ ರೂಪಾ ಡಿ ಬಂಗೇರ, ಮಂಜುಳಾ ರಾವ್,  ಸಂಧ್ಯಾ ವೆಂಕಟೇಶ್,  ಕಾತ್ಯಾಯಿನಿ ರಾವ್,  ಪೂರ್ಣಿಮ ರಾವ್,  ನಿವೇದಿತಾ ಶೆಟ್ಟಿ,  ಶಕಿಲಾ ಕಾವಾ,  ಸುಮನಾ ಚರಣ್,  ಮಂಗಳಾ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *