Month: April 2018

ಕುಂದಾಪುರ: ಬಸ್-ಬೈಕ್ ಮುಖಾಮುಖಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಕುಂದಾಪುರ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಗಂಗೊಳ್ಳಿಯ ಸಮೀಪದ ನಾಂಕವಾಡಿಯಲ್ಲಿ ಬುಧವಾರ…

ಕಟೀಲು ಮೇಳದ ವಿರುದ್ಧ ಕಾನೂನು ಹೋರಾಟ: ಬಿರುವೆರ್ ಕುಡ್ಲ ಸಂಘಟನೆ ಎಚ್ಚರಿಕೆ

ಮಂಗಳೂರು: ಐದು ತಿಂಗಳ ಹಿಂದೆ ಕಟೀಲು 5ನೇ ಮೇಳದ ಉಚ್ಚಾಟಿತ ಕಲಾವಿದರನ್ನು ಮತ್ತೆ ಮೇಳಕ್ಕೆ ಸೇರ್ಪಡೆ ಮಾಡಬೇಕು ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಬಿರುವರೆ ಕುಡ್ಲ ಸಂಘಟನೆಯ…

ಮಂಗಳೂರು: ಯಕ್ಷಗಾನದಲ್ಲಿ “ಇವನರ್ವ” ಎಂದ  ಹಾಸ್ಯ ಕಲಾವಿದನ ಅಮಾನತು!

ಮಂಗಳೂರು: ರಾಹುಲ್ ಗಾಂಧಿ ಈ ಹಿಂದೆ ರಾಜ್ಯದಲ್ಲಿ ಜನಾಶೀರ್ವಾದದ ಪ್ರಚಾರದ ಸಮಾವೇಶದಲ್ಲಿ ಹೇಳಿಕೆ ನೀಡಿದ್ದ “ ಇವನರ್ವ, ಇವನರ್ವ” ಎನ್ನುವ ಹೇಳಿಕೆಯನ್ನು ಗುರಿಯಾಗಿಸಿ ಯಕ್ಷಗಾನದ ಹಾಸ್ಯ ಕಲಾವಿದನೋರ್ವ…

ಕೋಡಾಜೆ: ಏ.15ರಂದು “ಮಕ್ಕಳ ಸಾಮೂಹಿಕ ಸುನ್ನತ್ ಕಾರ್ಯಕ್ರಮ”

ಕೋಡಾಜೆ: ಎಸ್ಕೆಸ್ಸೆಸೆಫ್ ಕೋಡಾಜೆ ನೇರಳಕಟ್ಟೆ ಹಾಗೂ ಪರ್ಲೋಟ್ಟು ಶಾಖೆ ವತಿಯಿಂದ ಏ.15ರಂದು ಮಕ್ಕಳ ಸಾಮೂಹಿಕ ಸುನ್ನತ್ (ಮುಂಜಿ) ಕಾರ್ಯಕ್ರಮ ಇಲ್ಲಿನ ತರ್ಬಿಯತುಲ್ ಇಸ್ಲಾಂ ಮದರಸದಲ್ಲಿ ನಡೆಯಲಿದ್ದು, ಆದ್ದರಿಂದ…

ಗುರುಪುರ-ಕೈಕಂಬ: ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರ

ಗುರುಪುರ-ಕೈಕಂಬ: ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಭಾರತ್ ಮಾತಾ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಸಂಯುಕ್ತಾಶ್ರದಲ್ಲಿ ಇಲ್ಲಿನ ಅವರ್ ಲೇಡಿ ಆಫ್…

ಭಾರತದ ಅಸ್ಮಿತೆ ಉಳಿಯಲು ಬಿಜೆಪಿ ಗೆಲ್ಲಬೇಕು: ಡಾ. ತೇಜಸ್ವಿನಿ ರಮೇಶ್

ಸುಳ್ಯ: ಅಖಂಡ ಭಾರತದ ಅಸ್ಮಿತೆ ಉಳಿಯಬೇಕಾದರೆ ಬಿಜೆಪಿ ಗೆಲ್ಲಬೇಕು. ಬಿಜೆಪಿಯ ಮೂಲಬೇರು ಸುಳ್ಯದಲ್ಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿಯ ಆತ್ಮವಿದ್ದಂತೆ ಎಂದು ಬಿಜೆಪಿ ರಾಜ್ಯ ಸಮಿತಿಯ ವಕ್ತಾರೆ…

ಸರಪಾಡಿ: ಸರ್ಕಾರಿ ಕಾರ್ಯಕ್ರಮದಲ್ಲಿ ಕಡೆಗಣನೆ; ಆರೋಪ

ಬಂಟ್ವಾಳ: ತಾಲ್ಲೂಕಿನ ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ನಡೆದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಭೂಮಿ ಪೂಜೆ ಮತ್ತಿತರ ಸರ್ಕಾರಿ ಕಾರ್ಯಕ್ರಮದಲ್ಲಿ ಸರಪಾಡಿ ಪಂಚಾಯತ್ ಅಧ್ಯಕ್ಷ-…

ಬಂಟ್ವಾಳ ಮಹಾವೀರ ಜಯಂತಿ ಉತ್ಸವ

ಬಂಟ್ವಾಳ:ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಭಾರತೀಯ ಜೈನ್ ಮಿಲನ್ ಬಂಟ್ವಾಳ ಆಶ್ರಯದಲ್ಲಿ ಮಹಾವೀರ ಜಯಂತಿ ಉತ್ಸವದ ತಾಲೂಕು ಮಟ್ಟದ ಕಾರ್ಯಕ್ರಮ ಬಿ.ಸಿ.ರೋಡಿನ ಮಿನಿ…

ಬಡಗಬೆಳ್ಳೂರು: ಮರಳು ಅಡ್ಡೆಗೆ ಪೊಲೀಸ್ ದಾಳಿ; ಲಕ್ಷಾಂತರ ಮೌಲ್ಯದ ಮರಳು ವಶ

ಬಂಟ್ವಾಳ : ಅಕ್ರಮ ಮರಳು ಅಡ್ಡೆಯೊಂದಕ್ಕೆ ಪೊಲೀಸರು ದಾಳಿ ನಡೆಸಿ ಯಾಂತ್ರೀಕೃತ ಬೋಟ್ ಸಹಿತ ಲಕ್ಷಾಂತರ ರೂ. ಮೌಲ್ಯದ ಮರಳು ವಶಪಡಿಸಿಕೊಂಡ ಘಟನೆ ತಾಲೂಕಿನ ಬಡಗಬೆಳ್ಳೂರು ಸಮೀಪದ…

ಲಿಂಗಾಯತರು ಹಿಂದೂ ಧರ್ಮದ ಅವಿಭಾಜ್ಯ ಅಂಗ

ರಾಜ್ಯದ ಕಾಂಗ್ರೆಸ್ ಸರಕಾರವು ಕಳೆದ ವಾರ ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಿ `ಒಡೆದಾಳುವ’ ನೀತಿಯ ಹೀನ ರಾಜಕಾರಣವನ್ನು ಪ್ರದರ್ಶಿಸಿತು. ಶೈವ ಉಪಾಸಕರಾದ ಲಿಂಗಾಯತರು ಹಿಂದೂ ಧರ್ಮದ ಅವಿಭಾಜ್ಯ…

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆ

ಮುಂಬಯಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆಯಾಗಿದ್ದಾರೆ. ಕಾಪು…

ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಕೋಟ್ಯಾನ್ ನೇಮಕ

ಮಂಗಳೂರು: ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಕೋಟ್ಯಾನ್ ನೇಮಕಗೊಂಡಿದ್ದಾರೆ. ಕಾಂಗ್ರೆಸ್ ನ ರಾಜ್ಯ ಹಾಗೂ ರಾಷ್ಟ್ರೀಯ ವರಿಷ್ಠರ ಅನುಮತಿ ಮೇರೆಗೆ ವಿಭಾಗದ…

ಮಂಗಳೂರು  ವಿಮಾನ ನಿಲ್ದಾಣದಲ್ಲಿ ಆರಂಭಗೊಳ್ಳಲಿದೆ ಆಪ್ ಆಧರಿತ ಕ್ಯಾಬ್ ಸೇವೆ!

ಮಂಗಳೂರ ಮಂಗಳೂರು ವಿಮಾನ ನಿಲ್ದಾಣದ ಬಳಕೆದಾರರಿಗೊಂದು ಸಿಹಿ ಸುದ್ದಿಯಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಪ್ ಆಧರಿತ ಕ್ಯಾಬ್ ಸೇವೆ ಆರಂಭಗೊಳ್ಳಲಿದೆ. ಈ ಬಗ್ಗೆ ಮಂಗಳೂರು ವಿಮಾನ…

ಮಂಗಳೂರು: ‘ನನ್ನ ಮತ ನನ್ನ ಧ್ವನಿ’ ಸಂಚಾರ ವಾಹನ ಜಾಥಾಕ್ಕೆ ಚಾಲನೆ

ಮಂಗಳೂರು: ಭಾರತ ಚುನಾವಣಾ ಆಯೋಗ ಹಾಗೂ ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಿದ್ದ ‘ನನ್ನ ಮತ ನನ್ನ…