ಕೋಡಾಜೆ: ಎಸ್ಕೆಸ್ಸೆಸೆಫ್ ಕೋಡಾಜೆ ನೇರಳಕಟ್ಟೆ ಹಾಗೂ ಪರ್ಲೋಟ್ಟು ಶಾಖೆ ವತಿಯಿಂದ ಏ.15ರಂದು ಮಕ್ಕಳ ಸಾಮೂಹಿಕ ಸುನ್ನತ್ (ಮುಂಜಿ) ಕಾರ್ಯಕ್ರಮ ಇಲ್ಲಿನ ತರ್ಬಿಯತುಲ್ ಇಸ್ಲಾಂ ಮದರಸದಲ್ಲಿ ನಡೆಯಲಿದ್ದು, ಆದ್ದರಿಂದ ಅರ್ಹರು ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇಲ್ಯಾಸ್ ನೇರಳಕಟ್ಟೆ ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.

