Month: April 2016

ಅರ್ಕುಳ ಮೋನಪ್ಪ ಬಂಗೇರಾ ನಿಧನ

ಕೈಕಂಬ: ಗಂಜಿಮಠ ಗ್ರಾಮಪಂಚಾಯತಿಗೆ ಒಳಪಟ್ಟ ಕೈಕಂಬ ನಿವಾಸಿ ಮೋನಪ್ಪ ಬಂಗೇರಾ ( 62)ವ ಅವರು ಹ್ರದಯಘಾತದಿಂದ ನಗರದ ಆಸ್ಪತ್ರೆಯಲ್ಲಿ ಎ.11ರಂದು ಸೋಮವಾರ ನಿಧನ ಹೊಂದಿದರು. ಮೃತರು ಮಂಗಳೂರು…

ಬರವೆಣಿಗೆ ಮಾನವೀಯ ಪಾಠ ಕಲಿಸಬೇಕು:ರವಿ ರಾ. ಅಂಚನ್

ಮುಂಬಯಿ, ಎ.11 : ನಾರಾಯಣಗುರುಗಳು ಜಾತೀಯ ನೆಲೆಯಲ್ಲಿ ಕೆಲಸ ಮಾಡಿದವರಲ್ಲ. ಮಾನವೀಯ ತತ್ವಾದರ್ಶಗಳನ್ನು ಹೊಂದಿದವರು. ಬರವಣಿಗೆ ಮಾನವೀಯ ಪಾಠ ಕಲಿಸಬೇಕು.ಬರವಣಿಗೆಗೆ ಶ್ರದ್ಧೆ ಮತ್ತು ಪೂರ್ವ ಸಿದ್ಧತೆ ಅತ್ಯಗತ್ಯ.ಇಂದಿನ…

ಪೊಳಲಿ ಶ್ರೀ ದೇವಿ ಸನ್ನಿಧಿಯಲ್ಲಿ ತುಲಾಭಾರ ಸೇವೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ 28 ನೇ ದಿನದ ಜಾತ್ರಾ ಉತ್ಸವದಂದು ತುಲಾಭರ ಸೇವೆಯು ಎ.11ರಂದು ಸೋಮವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡಿತು. ಬೆಳಗ್ಗಿನಿಂದಲೇ…

ಪತ್ರಕರ್ತ ಹೈಮದ್ಗೆ ಪತ್ರಕರ್ತರ ಸಂಘದ ಶ್ರದ್ದಾಂಜಲಿ

ಮಂಗಳೂರು: ಕಳೆದ ಶುಕ್ರವಾರ ಮಂಗಳೂರು ಪತ್ರಕರ್ತರ ವತಿಯಿಂದ ಆಯೋಜಿಸಿದ್ದ ಚಾರ್ಮಾಡಿ ಅಧ್ಯಯನ ಪ್ರವಾಸದ ವೇಳೆ ಹೃದಯಾಘಾತದಿಂದ ನಿಧನರಾದ ಯುವ ಪತ್ರಕರ್ತ ಹೈಮದ್ ಹುಸೇನ್ ಅವರಿಗೆ ದ.ಕ.ಜಿಲ್ಲಾ ಪತ್ರಕರ್ತರ…

ಕೊಡಂಬೆಟ್ಟು: ನಿಶ್ಚಿತಾರ್ಥ ಯುವತಿ ನಾಪತ್ತೆ

ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟುವಿನ ಕೊಡಂಬೆಟ್ಟು ಎಂಬಲ್ಲಿ ವಿವಾಹ ನಿಶ್ಚಿತಾರ್ಥಗೊಂಡ ಯುವತಿಯೊಬ್ಬರು ದಿಢೀರ್ ನಾಪತ್ತೆಯಾದ ಘಟನೆ ಇಲ್ಲಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಇಲ್ಲಿನ…

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಸತ್ಸಂಗ

ಬಂಟ್ವಾಳ: ಶ್ರೀ ರವಿಶಂಕರ ಗುರೂಜಿಯವರಿಂದ ಸ್ಥಾಪಿತವಾದ ಅಂತಾರಾಷ್ಟ್ರೀಯ ಸಂಸ್ಥೆ ಆರ್ಟ್ ಆಫ್ ಲಿವಿಂಗ್ನ ಅಂಗಸಂಸ್ಥೆ ವ್ಯಕ್ತಿ ವಿಕಾಸ ಕೇಂದ್ರ ಬಂಟ್ವಾಳ ಶಾಖೆಯ ವತಿಯಿಂದ ಮಹಾ ಸತ್ಸಂಗ ಕಾರ್ಯಕ್ರಮ…

ನಯನಾಡು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್ನ ನೂತನ ಚರ್ಚ್ ನಿವಾಸದ ಉದ್ಘಾಟನೆ

ಬಂಟ್ವಾಳ : ತಾಲೂಕು ಪಿಲಾತಬೆಟ್ಟು ಗ್ರಾಮದ ನಯನಾಡು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್ ನೂತನ ಚರ್ಚ್ ನಿವಾಸದ ಉದ್ಘಾಟನಾ ಕಾರ್ಯಕ್ರಮ ಎ.6ರಂದು ಜರಗಿತು.ಮಂಗಳೂರು ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್…

ನಿಟಿಲಾಪುರ: ನಾಗಮಂಡಲೋತ್ಸವ, ನಾಗಾರಾಧನೆಗೆ ಧರ್ಮದ ಚೌಕಟ್ಟಿಲ್ಲ: ಸುಬ್ರಹ್ಮಣ್ಯ ಶ್ರೀ

ತುಳುನಾಡಿನಲ್ಲಿ ಪ್ರಕೃತಿ ಆರಾಧನೆಗೆ ಪೂರಕವಾಗಿ ಕಣ್ಣಿಗೆ ಕಾಣುವ ನಾಗ ದೇವರು ಎಲ್ಲರಿಂದಲೂ ಪೂಜಿಸಲ್ಪಡುವ ಮೂಲಕ ವಿವಿಧ ಜಾತಿ ಮತ್ತು ಧಾಮರ್ಿಕ ಚೌಕಟ್ಟನ್ನು ಮೀರಿ ನಿಂತಿದೆ. ಮಾತ್ರವಲ್ಲದೆ ಯಾವುದೇ…

ಪೊಳಲಿ ದೇವಳದಲ್ಲಿ ಮಹಾರಥೋತ್ಸವ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ರಥೋತ್ಸವ ವಿಜೃಂಭಣೆಯಿದ ನಡೆಯಿತು. ಕೇರಳದ ಚೆಂಡೆವಾದನ ಬ್ಯಾಂಡ್ ವಾಲಗದೊಂದಿಗೆ ವಿಜ್ರಂಭಣೆಯಿದ ನಡೆಯಿತು. 6ಗಂಟೆಗೆ ರಥದಲ್ಲಿ ದೇವರ ಪೂಜೆ…

ಬಂಟ್ವಾಳ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮ

ಬಂಟ್ವಾಳ; ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಹೈನುಗಾರರು ಪಶುಸಂಗೋಪನಾ ಇಲಾಖೆಯ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವ

ಬಂಟ್ವಾಳ: ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸೃಜನಶೀಲತೆ ಮೇಳೈಸುತ್ತಿಲ್ಲ, ಈ ನಿಟ್ಟಿನಲ್ಲಿ ಸಾಕ್ಷರ ಜಿಲ್ಲೆಯ ಜನತೆ ಹೆಚ್ಚು ಚಿಂತನೆ ನಡೆಸಬೇಕು ಎಂದು ದ.ಕ.ಜಿಲ್ಲಾಧಿಕಾರಿಗಳ ಎ.ಬಿ.ಇಬ್ರಾಹಿಂ ಹೇಳಿದರು. ಬಿ.ವಿ.ಕಾರಂತ ರಂಗಭೂಮಿಕಾ…

ಶ್ರೀರಾಮ ಮಂದಿರ ಕಲ್ಲಡ್ಕ ಲೋಕಾರ್ಪಣೆ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ

ಕಲ್ಲಡ್ಕ: ಶ್ರೀರಾಮ ಮಂದಿರ ಕಲ್ಲಡ್ಕ ಇದರ ಲೋಕಾರ್ಪಣೆ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಮಂದಿರದ ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ|| ಪ್ರಭಾಕರ ಭಟ್ ಶುಕ್ರವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ…

ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ

ಕೈಕಂಬ:ಆಲ್ ಕಾರ್ಗೋ ಲಾಜಿಸ್ಟಿಕ್(ರಿ) ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ, ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ(ರಿ) ಪ್ರಾಥಮಿಕ ಆರೋಗ್ಯಕೇಂದ್ರ ಅಂಬ್ಲಮೊಗರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ…

 ಮ್ಯಾರಥಾನ್ ಓಟಗಳಲ್ಲಿ 4 ಗಿನ್ನಿಸ್ ದಾಖಲೆ  ಮಂಗಳೂರಿನ ರಕ್ಷಿತ್ ಶೆಟ್ಟಿ ಸಾಧನೆ

ಮೂಡುಬಿದರೆ: ಕಲಿಸಲು ಗುರು ಇಲ್ಲ, ತರಬೇತು ಪಡೆಯಲು ಬೇಕಾದ ಹಣವಿಲ್ಲ. ಆದರೆ ಇಚ್ಛಾ ಶಕ್ತಿ, ಅದಕ್ಕೆ ಪೂರಕವಾದ ಕಠಿಣ ಪರಿಶ್ರಮ. ಮನಸ್ಸಿನಲ್ಲಿ ಗರಿಗೆದರಿದ ಗುರಿಯನ್ನು ತಲುಪುವ ಉತ್ಕಟ…