Month: April 2016

ಪೆರ್ಮುದೆ ಶ್ರೀ ಸೋಮನಾಥೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮ ಸಂಪನ್ನ

ಪೆರ್ಮುದೆ:ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಾಶಾಭಿಷೇಕ ಎ.13ಬುಧವಾರ ದಾಮೀಕ ವಿಧಿಗಳೊಂದಿಗೆ ಜರುಗಿತು. ಧಾರ್ಮಿಕ ವಿಧಿಗಳು ಕ್ಷೇತ್ರದ ತಂತ್ರಿಗಳಾದ ಎಡಪದವು ಬ್ರಹ್ಮಶ್ರೀ ವೈ.ರಾದಾಕೃಷ್ಣ ತಂತ್ರಿ ಅವರ ನೇತ್ರತ್ವದಲ್ಲಿ ಅರ್ಚಕ…

ಕಟೀಲು ದೇವಳ ವರ್ಷಾವಧಿ ಉತ್ಸವ ಪ್ರಾರಂಭ

ಬಜಪೆ: ಶ್ರೀಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವರ್ಷಾವಧಿ ಉತ್ಸವ ಎ.13ಬುಧವಾರ ಧ್ವಜಾರೋಹಣದೊಂದಿಗೆ ಸಾಂಪ್ರಾದಾಯಿಕ,ದಾರ್ಮಿಕ ವಿಧಿಪೂರ್ವಕ ಪ್ರಾರಂಭಗೊಂಡಿತು. ಇದೇ ಸಂಧರ್ಭ ಉತ್ಸವ ಬಲಿ, ಶಿಬರೂರು ಕೊಡಮಣಿತ್ತಾಯ ದೈವ…

ಕುಪ್ಪೆಪದವು ಸ್ಥಳೀಯ ನಾಗರಿಕ ಹಿತರಕ್ಷಣಾ ವೇದಿಕೆ ಕಲ್ಲಾಡಿ ಇದರ ಗ್ರಾಮೋತ್ಸವ ಹಾಗೂ ವಾರ್ಷಿಕೊತ್ಸವ

ಕುಪ್ಪೆಪದವು: ಸ್ಥಳೀಯ ನಾಗರಿಕ ಹಿತರಕ್ಷಣಾ ವೇದಿಕೆ ಕಲ್ಲಾಡಿ ಇದರ ಗ್ರಾಮೋತ್ಸವ ಮತ್ತು ಸಾಮರಸ್ಯ ಸಂಗಮ ಹಾಗೂ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಡಿ ಹಾಗೂ ಅಂಗನವಾಡಿ ಕೇಂದ್ರ ಕಲ್ಲಾಡಿ…

ಸಜಿಪಮೂಡ: ಬ್ರಹ್ಮಶ್ರೀ ನಾರಾಯಣಗುರು ‘ಜ್ಞಾನಮಂದಿರ’ 21ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಲೋಕಾರ್ಪಣೆ

ಬಂಟ್ವಾಳ:ತಾಲ್ಲೂಕಿನ ಸಜಿಪಮೂಡ ಗ್ರಾಮದ ಸುಭಾಶ್‍ನಗರ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ರೂ 1ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಹ್ಮಶ್ರೀ ಬ್ರಹ್ಮಶ್ರೀ ನಾರಾಯಣ ಗುರು ‘ಜ್ಞಾನ ಮಂದಿರ’ವನ್ನು…

ಕಲ್ಲಡ್ಕ: ಶಿಲಾಮಯ ಶ್ರೀರಾಮ ಮಂದಿರ ಎ.21ರಂದು ಲೋಕಾರ್ಪಣೆ

ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ರೂ 12ಕೋಟಿ ವೆಚ್ಛದಲ್ಲಿ ನಿರ್ಮಾಣಗೊಂಡ ಶಿಲಾಮಯ ಶ್ರೀರಾಮ ಮಂದಿರವು ಇದೇ 21ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಪ್ರಭಾಕರ…

ಬೈಲು ಮೂಡುಕೆರೆ ಹಾಗೂ ಕೌಡುರು ಕೆರೆ ಶ್ರೀ ಕೊರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ದೈವಗಳಿಗೆ ವರ್ಷಾವದಿ ನೇಮೋತ್ಸವ

ಕೈಕಂಬ:ಬೈಲು ಮೂಡುಕೆರೆ ಹಾಗೂ ಕೌಡುರು ಕೆರೆ ದೈವಗಳಾದ ಶ್ರೀ ಕೊರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ದೈವಗಳಿಗೆ ವರ್ಷಾವದಿ ನೇಮೋತ್ಸವವು ಎ.13ರಿಂದ 15ರವರೆಗೆ ನಡೆಯಲಿದೆ. 13ರಂದು ಸಂಜೆ ದೈವದ…

ನೀರ ಹುಡುಕಾಟದೊಂದಿಗೆಆರಂಭಗೊಂಡಿತು ಪಚ್ಚೆಪರ್ಬ 2016

ಬಂಟ್ವಾಳ: ನೀರಿಲ್ಲದೆ ಒಳಗಿದ್ದ ಕೆರೆಯಾಳದಲ್ಲಿ ಮಣ್ಣುಅಗೆದು ನೀರು ಹುಡುಕುವಆಟದೊಂದಿಗೆ ಮಣಿನಾಲ್ಕೂರು ಪಚ್ಚೆ ಅಂಗಳದಲ್ಲಿ ಆಯೋಜನೆಗೊಂಡ ‘ಪಚ್ಚೆಪರ್ಬ 2016’ 4ನೇ ವರ್ಷದ ಮಕ್ಕಳ ಪರಿಸರ ಶಿಬಿರ ಉದ್ಘಾಟನೆಗೊಂಡಿತು.ಸ್ಥಳೀಯ ಮಕ್ಕಳೊಂದಿಗೆ…

ಏ.13ರಿಂದ ಶ್ರೀ ಕ್ಷೇತ್ರ ಪುತ್ತಿಗೆ ಜಾತ್ರೆ.

ಮೂಡುಬಿದರೆ: ಪುರಾತನ ಪ್ರಸಿದ್ಧ 18 ಮಾಗಣೆಗಳಿಗೆ ಪ್ರಮುಖವಾದ ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಹದಿನಾರು ದಿನಗಳ ವೈಭವದ ವರ್ಷಾವಧಿ ಪುತ್ತಿಗೆ ಜಾತ್ರೆ ಏ.13 ರಿಂದ 28…

ಏ.15ರಿಂದ ಮೂಡುಬಿದಿರೆಯಲ್ಲಿ ಪ್ಲಾಸ್ಟಿಕ್ ನಿಷೇಧ

ಮೂಡುಬಿದಿರೆ: ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯದ ಅಧಿಸೂಚನೆಯಂತೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್…

ಶಂಭೂರು: ಇಂದು ಎಎಂಆರ್ ಹೆಚ್ಚುವರಿ ನೀರು ಬಿಡುಗಡೆ

ಬಂಟ್ವಾಳ: ಮಂಗಳೂರು ಮಹಾನಗರ ಪಾಲಿಕೆಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಇದೇ 12ರಂದು ಬೆಳಿಗ್ಗೆ ಶಂಭೂರು ಎಎಂಆರ್ ಕಿರು ಜಲವಿದ್ಯುತ್ ಘಟಕದಿಂದ ತುಂಬೆ ಕಿಂಡಿ ಅಣೆಕಟ್ಟೆಗೆ ಹೆಚ್ಚುವರಿ…

ಪಾಣೆಮಂಗಳೂರು: ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ

ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ತಾಳಿಪಡ್ಪು ನೇತ್ರಾವತಿ ನದಿಯಲ್ಲಿ ಸುಮಾರು 40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಸೋಮವಾರ ನಡೆದಿದೆ. ಈ ಬಗ್ಗೆ ಮೃತದೇಹ…

ಜಕ್ರಿಬೆಟ್ಟು: ಸರ್ಕಾರಿ ಬಸ್ ಡಿಕ್ಕಿ, ಮಹಿಳೆ ಗಂಭೀರ

ಬಂಟ್ವಾಳ:ತಾಲ್ಲೂಕಿನ ಜಕ್ರಿಬೆಟ್ಟು ಎಂಬಲ್ಲಿ ಸರ್ಕಾರಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ಹಿಂಬದಿ ಸವಾರ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಗಾಯಾಳುವನ್ನು ಮಡಂತ್ಯಾರು ಸಮೀಪದ…

ಫರಂಗಿಪೇಟೆ: ಆಂಬುಲೆನ್ಸ್ ಉರುಳಿ ಬಿದ್ದು ಮೂವರಿಗೆ ಗಾಯ

ಬಂಟ್ವಾಳ:ತಾಲ್ಲೂಕಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಸಮೀಪದ ರವಳನಾಥ ದೇವಸ್ಥಾನ ಬಳಿ ಭಾನುವಾರ ಸಂಜೆ ಆಂಬುಲೆನ್ಸ್ ಉರುಳಿ ಬಿದ್ದು ಮೂವರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳನ್ನು ಪುತ್ತೂರಿನ ಸಿರಾಜುದ್ದೀನ್,…

ಎಲಿಯನಡುಗೋಡು: ಮುಂಬೈಗೆ ತೆರಳಿದ್ದ ವ್ಯಕ್ತಿ ಕೊಳೆತು ಶವವಾಗಿ ಪತ್ತೆ

ಬಂಟ್ವಾಳ: ತಾಲ್ಲೂಕಿನ ಕುಕ್ಕಿಪಾಡಿ ಸಮೀಪದ ಎಲಿಯನಡುಗೋಡು ಗ್ರಾಮದ ಬಾರ್ದೈಲ್ ಎಂಬಲ್ಲಿ ಕಳೆದ ಕೆಲವು ದಿನಗಳ ಹಿಂದೆ ಮುಂಬೈಗೆ ತೆರಳಿದ್ದ ವ್ಯಕ್ತಿಯೊಬ್ಬರು ಮನೆ ಸಮೀಪದ ಗುಡ್ಡವೊಂದರಲ್ಲಿ ಕೊಳೆತು ಶವವಾಗಿ…