ಡಾ| ಬಿ. ಆರ್. ಅಂಬೇಡ್ಕರ್ರವರ 125ನೇ ಜಯಂತಿ
ಅವರ್ ಲೇಡಿ ಆಫ್ ಪೊಂಪೆ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ಡಾ. ಬಿ. ಆರ್. ಅಂಬೇಡ್ಕರ್ರವರ 125 ನೇ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಜೆ.ಬಿ. ಸಿಕ್ವೇರ…
SUDDI9 MEDIA NETWORK
ಅವರ್ ಲೇಡಿ ಆಫ್ ಪೊಂಪೆ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ಡಾ. ಬಿ. ಆರ್. ಅಂಬೇಡ್ಕರ್ರವರ 125 ನೇ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಜೆ.ಬಿ. ಸಿಕ್ವೇರ…
ಬಂಟ್ವಾಳ ಪೇಟೆ ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನವಾಗಿ ನಿರ್ಮಿಸಿದ ಬ್ರಹ್ಮರಥವನ್ನು ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಮೆರವಣಿಗೆ ಮೂಲಕ ಸಾಗಿಸಲಾಯಿತು. ದೇವಳದ ವ್ಯವಸ್ಥಾಪನಾ…
ಗೂಡ್ಸ್ ರೈಲು ಬೋಗಿ ಸಹಿತ 300 ಮೆಟ್ರಿಕ್ ಟನ್ ಅಕ್ರಮ ಮರಳು ವಶಕ್ಕೆ ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್ ರೈಲಿನ ಮೂಲಕ…
ಭಜನೆಯಲ್ಲಿ ಸಮಾಜ ಒಗ್ಗೂಡಿಸುವ ಶಕ್ತಿುದೆ – ಒಡಿಯೂರು ಶ್ರೀ “ಸಮಾಜದಲ್ಲಿನ ಅಶಾಂತಿಯನ್ನು ಹೋಗಲಾಡಿಸಿ ಸಮಾಜವನ್ನು ಒಂದುಗೂಡಿಸುವ ಶಕ್ತಿ ಭಜನೆಗೆ ಇದೆ. ಮನೆಗಳಲ್ಲಿ ಭಜನೆ ಕಡ್ಡಾಯದ ನಿಯಮವಾದಾಗ ತನ್ನಿಂದಾನೇ…
ಬಂಟ್ವಾಳ: ಡಾ. ಬಿ. ಆರ್ ಅಂಬೇಡ್ಕರ್ ಅವರ ಜೀವನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಕೊಂಡಾಗ ಅಂಬೇಡ್ಕರ್ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ. ಶೋಷಿತ ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದ ಅಂಬೇಡ್ಕರ್…
ಕಟೀಲು ಶ್ರೀ ದೇವಿಯ ಪರಮ ಭಕ್ತರಾಗಿರುವ ಮುಂಬೈ ಹೋಟೆಲ್ ಅರ್ಚನಾ ರೆಸಿಡೆನ್ಸಿ ಇದರ ಮಾಲಕರಾದ ಕರುಣಾಕರ ಶೆಟ್ಟಿಯವರು ತನ್ನ ಸಹೋದರ ಪೆÇಪ್ಯುಲರ್ ಜಗದೀಶ ಸಿ.ಶೆಟ್ಟಿ ಮತ್ತು ಕುಟುಂಬಿಕರೊಂದಿಗೆ…
ಬಂಟ್ವಾಳ: ಯುವ ಜನರಿಗೆ ನಾಯಕತ್ವ, ವ್ಯಕ್ತಿತ್ವ ವಿಕಸನ ತರಬೇತಿಯೊಂದಿಗೆ ಮಾನವೀಯತೆಯನ್ನು ಕಲಿಸಿಕೊಡುವ ಜಗತ್ತಿನ ಏಕೈಕ ಸಂಸ್ಥೆಯಿದ್ದರೆ ಅದು ಜೇಸಿಐ ಮಾತ್ರ. ತನ್ನ ಬೆಳವಣಿಗೆಯೊಂದಿಗೆ ಸಮಾಜದ ಬೆಳೆವಣಿಗೆಗೆ ಜೇಸಿ…
ವಿಟ್ಲ:ವಟ್ಲ ಪದವಿ ಪೂರ್ವ ಕಾಲೇಜು ವಿಠಲ ವಿದ್ಯಾ ಸಂಘ ಇದರ ಆಶ್ರಯದಲ್ಲಿ ಎ18 ರಿಂದ ಮೇ 8 ರವರೆಗೆ ಶಟ್ಲ್ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರವು ಜರಗಲಿದೆ ಎಂದು…
ಬಂಟ್ವಾಳ : ಪುರಸಭೆಯ ಆವರಣದಲ್ಲಿ 2015-16ನೇ ಸಾಲಿನ ಶೇ.3ರ ಯೋಜನೆಯಡಿ ಶೇಕಡಾ.75ಕ್ಕಿಂತ ಅಧಿಕ ವಿಕಲತೆ ಇರುವ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮ ಜರಗಿತು. ಫ…
ಬಂಟ್ವಾಳ:ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಗಾಯಗೊಂಡ ಘಟನೆ ಎ.13 ರಂದು ಬುಧವಾರ ಮಧ್ಯಾಹ್ನ ತಾಲೂಕಿನ ತುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಫರಂಗಿಪೇಟೆ ಸಮೀಪದ…
ಬಂಟ್ವಾಳ : ಅಂಗನವಾಡಿಯಿಂದ ಮನೆಗೆ ತೆರಳುತ್ತಿದ್ದ ಮಗುವಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಮಗು ಗಾಯಗೊಂಡ ಘಟನೆ ಗೊಳ್ತಮಜಲು ಸಮೀಪದ ಎಮರ್ೆಮಜಲು ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.…
ಕೈಕಂಬ: ಬಡಗಬೆಳ್ಳೂರು ಗ್ರಾಮದಬೆಳ್ಳೂರು ಮಾಡ್ಲಾಯ ದೈವ ಮತ್ತು ಪರಿವಾರ ದೈವಗಳಿಗೆ ಕಾಲಾವಧಿ ನೇಮೋತ್ಸವವು ಎ. 14ರಂದು ಗುರುವಾರ ರಾತ್ರಿ 10 ಗಂಟೆಗೆ ಜರಗಲಿದೆ. ಎ.13 ರಂದು ಬುಧವಾರ…
ಉಳ್ಳಾಲ.: ಜಗತ್ತಿನ ಎಲ್ಲಾ ಮುಸ್ಲಮಾನನಿಗೆ ಇಸ್ಲಾಂ ಧರ್ಮದ ನಿಯಮಗಳು ಒಂದೆಯಾಗಿದೆ ಎಂದು ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ಅಭಿಪ್ರಾಯಪಟ್ಟರು. ಅವರು ಸೋಮವಾರ ಇರಾ ಸಂಪಿಲ ಮುಹಿಯದ್ದೀನ್…
ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದ ವಾರ್ಷಿಕ ಜಾತ್ರೋತ್ಸವವು ಮಾ. 14 ರಂದು ದ್ವಜರೋಹಣಗೊಂಡು ಎ.11 ಸೋಮವಾರ ಅವಭೃತ ಸ್ನಾನ ಆರಾಟ ದೊಂದಿಗೆ 28 ದಿನಗಳಜಾತ್ರೋತ್ಸವವು ಸಂಪನ್ನಗೊಂಡಿತು. ಈ…