Month: April 2016

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಬಂಟ್ವಾಳ ಪೇಟೆಯ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶನಿವಾರ ನಡೆದ ರಥೋತ್ಸವಕ್ಕೆ ರೂ 50ಲಕ್ಷ ವೆಚ್ಚದಲ್ಲಿ ನಿಮರ್ಾಣಗೊಂಡ ಆಕರ್ಷಕ ಬ್ರಹ್ಮರಥ ಸಮಪರ್ಿಸಲಾಯಿತು.…

ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಪಣತೊಟ್ಟ ಎಸ್ಸೈ ಚಂದ್ರಶೇಕರಯ್ಯ

ಬಂಟ್ವಾಳ: ನಿರಂತರ ಟ್ರಾಫಿಕ್ ಜಾಮ್ನಿಂದ ಸಾರ್ವಜನಿಕರು ಹಾಗೂ ವಾಹನ ಚಾಲಕರು ಇನ್ನಿಲ್ಲದ ಸಂಕಷ್ಟ ಪಡೆಯುತ್ತಿದ್ದ ಬಿ.ಸಿ.ರೋಡ್, ಮೆಲ್ಕಾರ್, ನರಹರಿ ಪ್ರದೇಶಗಳಲ್ಲಿ ರಸ್ತೆಗಳನ್ನು ಅಗಲೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುವು…

ಅಮ್ಟಾಡಿ: ಡೆಂಗ್ ಜ್ವರ ಹಾಗೂ ಮಲೇರಿಯಾ ಪ್ರಕರಣ ಪತ್ತೆ

ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಂಕಿತ ಡೆಂಗ್ ಜ್ವರ ಹಾಗೂ ಮಲೇರಿಯಾ ಪ್ರಕರಣ ಪತ್ತೆಯಾಗಿದ್ದು ಗ್ರಾಮದ ನಾಗರಿಕರು ಭಯಭೀತಗೊಂಡಿದ್ದಾರೆ. ಗ್ರಾಮದ ಒಂದೇ ಕಾಲನಿಯಲ್ಲಿ ಸುಮಾರು…

 ತುಂಬೆ ಗ್ರಾಪಂ ತುಂಬೆ ಗ್ರಾಪಂ ಅಬೇಡ್ಕರ್ ಜನ್ಮದಿನಾಚರಣೆ

ಬಂಟ್ವಾಳ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ರವರ 125ನೆ ಜನ್ಮ ದಿನಾಚರಣೆಯನ್ನು ಇತ್ತೀಚೆಗೆ ತುಂಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ಬಿ.,…

ಘಾಟ್ಕೋಪರ್ನಿಂದ ಸ್ಥಳಾಂತರಗೊಂಡ ಭಾರತ್ ಬ್ಯಾಂಕ್ ಶುಭಾರಂಭ

ಮುಂಬಯಿ: ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಮತ್ತು ಗುಣಮಟ್ಟದ ಬ್ಯಾಂಕ್ ಸೇವೆಗಾಗಿ ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್’ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯ `ಸರ್ವೋತ್ಕೃಷ್ಟ ಬ್ಯಾಂಕ್ ಪುರಸ್ಕೃತ ದಿ.ಭಾರತ್…

ಸೂಕ್ತ ವೇತನ, ಸೌಲಭ್ಯಕ್ಕಾಗಿ ಎಂಎಸ್ಇಝಡ್ , ನಿರ್ವಸಿತರ ಹೋರಾಟ ಸಮಿತಿಯಿಂದ ಪ್ರತಿಭಟನೆ

ಬಜ್ಪೆ: ಜೆಬಿಎಫ್ ಕಂಪೆನಿಯು ಉದ್ಯೋಗಿಗಳಿಗೆ ಹುದ್ದೆಯಲ್ಲಿ ತಾರತಮ್ಯ, ವೇತನ ಇತ್ಯಾದಿ ತಾರತಮ್ಯ ಎಸಗಿ ವಂಚಿಸುತ್ತಿದೆ ಎಂದು ಆರೋಪಿಸಿ ಎಂಎಸ್ಇಝಡ್ ನಿರ್ವಸಿತರ ಹೋರಾಟ ಸಮಿತಿ ಬಜ್ಪೆಯಲ್ಲಿ ಪ್ರತಿಭಟನೆ ನಡೆಸುತ್ತಿದೆ.…

ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದರ ಶತಮಾನೋತ್ಸವ

ಅರ್ಕುಳ:ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದರ ಶತಮಾನೋತ್ಸವ ಕ್ಕೆ ಪೂರ್ವ ಸಿದ್ದತಾ ಸಮಾವೇಶ ನಡೆಯಿತು ಅಧ್ಯಕ್ಷತೆ ಯನ್ನು ಶಾಲಾ ಆಡಳಿತ ಸಮಿತಿ ಅದ್ಯಕ್ಷರಾದ ಶ್ರೀ…

ರಾಷ್ಟ್ರದ ಪ್ರಪ್ರಥಮ ಕಡಲ ತಡಿಯ ಬೀಚ್ ಕಬ್ಬಡ್ಡಿ ಪಂದ್ಯಾಟ

ರಾಕೇಶ್ ಮಲ್ಲಿ ಸಾರಥ್ಯದ ಅಖಿಲ ಭಾರತ ಆಹ್ವಾನಿತ ಪುರುಷರ-ಕಬಡ್ಡಿ ಆರಂಭ ಮಂಗಳೂರು-: ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಸಾರಥ್ಯದಲ್ಲಿ ಆಯೋಜಿಸಲಾದ…

ಬಂಟ್ವಾಳ ಸಮಾಪನಗೊಂಡಿತು ಪಚ್ಚೆಪರ್ಬ 2016

ಬಂಟ್ವಾಳ: ಮಣಿನಾಲ್ಕೂರು ಪಚ್ಚೆ ಅಂಗಳದ ಎರಡೆಕರೆಗುಡ್ಡತುಂಬಾ ಬಣ್ಣ ಬಣ್ಣದಯಕ್ಷರು, ಕಿನ್ನರರು, ಹುಲಿ, ಚಿರತೆ, ದೈವ, ಭೂತಗಳ ಕಲರವ… ಮತ್ತೆಕುಕ್ಕುದಕಟ್ಟೆ ಮರದಡಿಯ ವೇದಿಕೆ ಏರಿದ ಇವುಗಳು ನೀರಿನ ಸಮೃದ್ಧತೆ,…

ಬಂಟ್ವಾಳ ಬೊಲೆರೊ ವಾಹನ ಕಳವು

ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಬಂಟ್ವಾಳ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್ ಅವರ ಬೊಲೆರೊ ವಾಹನವನ್ನು ಗುರುವಾರ ರಾತ್ರಿ ಕಾವಳಕಟ್ಟೆಯಿಂದ ಕಳವುಗೈದ…

ಮನೆ ರಿಪೇರಿ ಬಗ್ಗೆ ಮಂಜೂರಾತಿ ಪತ್ರ ವಿತರಣೆ

ಬಂಟ್ವಾಳ : ಪುರಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹನ್ನೆರಡು ಮಂದಿ ಫ ಲಾನುಭವಿಗಳಿಗೆ 2015-16ನೇ ಸಾಲಿನ ತಲಾ ಮೊತ್ತ 1ಲಕ್ಷ80,000…

ಯಕ್ಷಧ್ರುವ ಭಾಗವತ ಪಟ್ಲ ಸತೀಶ್ ಶೆಟ್ಟಿಯವರಿಗೆ ಪಟ್ಲ ಅಭಿಮಾನಿ ಬಳಗದಿಂದ ಸನ್ಮಾನ

ಬಂಟ್ವಾಳ : ಪಜೀರು ಕಂಬ್ಲಪದವು ಶಾಲಾ ವಠಾರದಲ್ಲಿ ಲಯನ್ ಲೋಕನಾಥ ಶೆಟ್ಟಿಯವರ ಸತತ 31ನೇ ವರ್ಷದ ಕಟೀಲು ಮೇಳದ ದೇವಿಮಹಾತ್ಮೆ ಬಯಲಾಟದ ಸಂದರ್ಭದಲ್ಲಿ ಯಕ್ಷಧ್ರುವ ಭಾಗವತ ಪಟ್ಲ…

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ತಾಲೂಕು ಪಿಂಚಣಿದಾರರ ವಾರ್ಷಿಕ ಮಹಾಸಭೆಯು ದಿ.19-04-2016ರಂದು ಬೆಳಿಗ್ಗೆ 10ಗಂಟೆಗೆ ತು ಳು ಶಿವಳ್ಳಿ ಬ್ರಾಹ್ಮಣ ರ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ತಮ್ಮಯ್ಯನವರ ಅಧ್ಯಕ್ಷತೆಯಲ್ಲಿ…