ವಿಟ್ಲ:ವಟ್ಲ ಪದವಿ ಪೂರ್ವ ಕಾಲೇಜು ವಿಠಲ ವಿದ್ಯಾ ಸಂಘ ಇದರ ಆಶ್ರಯದಲ್ಲಿ ಎ18 ರಿಂದ ಮೇ 8 ರವರೆಗೆ ಶಟ್ಲ್ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರವು ಜರಗಲಿದೆ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಸುಚೇತನ್ ಜೈನ್ ತಿಳಿಸಿದ್ದಾರೆ. ಎ. 17ರವೊಳಗೆ ಹೆಸರು ನೋದಾಯಿಸಲು ಈ ಮೂಲಕ ತಿಳಿಸಲಾಗಿದೆ. ವಿಟ್ಲ ಪದವಿ ಪೂರ್ವ ಕಾಲೇಜು ಮೊ 9972993389 ಕಛೇರಿ 08255 -239273 ಸಂಪರ್ಕಿಸಬಹುದಾಗಿದೆ.
