ಕೈಕಂಬ: ಬಡಗಬೆಳ್ಳೂರು ಗ್ರಾಮದಬೆಳ್ಳೂರು ಮಾಡ್ಲಾಯ ದೈವ ಮತ್ತು ಪರಿವಾರ ದೈವಗಳಿಗೆ ಕಾಲಾವಧಿ ನೇಮೋತ್ಸವವು ಎ. 14ರಂದು ಗುರುವಾರ ರಾತ್ರಿ 10 ಗಂಟೆಗೆ ಜರಗಲಿದೆ.

ಎ.13 ರಂದು ಬುಧವಾರ ರಾತ್ರಿ 10 ಗಂಟೆಗೆ ಮಾಡ್ಲಾಯ ದೈವದ ಭಂಡಾರವು ಭಂಡಾರಮನೆಯಿಂದ ಹೊರಟು ಬ್ಯಾಂಡ್ -ವಾಲಗ ಬಿರುದಾವಳಿಯೊಂದಿಗೆ ದೈವಸ್ಥಾನಕ್ಕೆ ಬಂದು ದ್ವಜಾರೋಹಣಗೊಂಡಿತು.

By suddi9

Leave a Reply

Your email address will not be published. Required fields are marked *