ಕೈಕಂಬ: ಗಂಜಿಮಠ ಗ್ರಾಮಪಂಚಾಯತಿಗೆ ಒಳಪಟ್ಟ ಕೈಕಂಬ ನಿವಾಸಿ ಮೋನಪ್ಪ ಬಂಗೇರಾ ( 62)ವ ಅವರು ಹ್ರದಯಘಾತದಿಂದ ನಗರದ ಆಸ್ಪತ್ರೆಯಲ್ಲಿ ಎ.11ರಂದು ಸೋಮವಾರ ನಿಧನ ಹೊಂದಿದರು. ಮೃತರು ಮಂಗಳೂರು ಗಣೇಶ್ ಬೀಡಿ ಕಂಪನಿಯ ಅಟೆಂಡರ್ ಆಗಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ಎರಡು ವರ್ಷಗಳ ಮುಂಚೆ ನಿವೃತಿ ಹೊಂದಿದರು. ಅವರಿಗೆ ಪತ್ನಿ ಹಾಗೂ ನಾಲ್ವರು ಗಂಡು ಮಕ್ಕಳು ಹಾಗೂ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ.


