Month: December 2015

ಎಚ್ಐವಿ, ಏಡ್ಸ್ ನ ಮಾಹಿತಿ

ಉಡುಪಿ: ಒಮ್ಮೆ ಎಚ್ಐವಿ ಪೀಡಿತರಾದರೆಅದರಿಂದ ಪಾರಾಗಲು ಸಾಧ್ಯವೇಇಲ್ಲ. ಆದರೆ ಕೆಲವು ನಿಯಮಗಳನ್ನು ಕಾರ್ಯಗತಗಿಳಿಸಿದಲ್ಲಿ, ನಿರ್ದಿಷ್ಟ ಪಡಿಸಿದ ಆರೋಗ್ಯ ಕೇಂದ್ರಗಳಲ್ಲಿ ನೀಡುವಔಷಧವನ್ನುಕ್ರಮವತ್ತಾಗಿ ಸೇವನೆ ಮಾಡುತ್ತಿದ್ದಲ್ಲಿ ಎಚ್ಐವಿ ಎಡ್ಸಾಗಿ ಪರಿವರ್ತನೆಗೊಳ್ಳದಂತೆ…

ಶ್ರೀ ಕ್ಷೇತ್ರ ಬದನಡಿ ಸಂಭ್ರಮದ ಷಷ್ಠಿ ಮಹೋತ್ಸವ

ಬಂಟ್ವಾಳ:ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವವು ಸಂಭ್ರಮ ಸಡಗರದಿಂದ ಗುರುವಾರ ನಡೆಯಿತು. ಆರಂಭದಲ್ಲಿ ದೇವರಿಗೆ ಉಷಾ…

ಪದ್ಮಶ್ರೀ ಡಾ. ಮನು ಪರೇಖ್ಗೆ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೊಡಮಾಡುವ 2015ನೇ ಸಾಲಿನ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿಗೆ ಪದ್ಮಶ್ರೀ ಡಾ. ಮನು ಪರೇಖ್ ಆಯ್ಕೆಯಾಗಿದ್ದಾರೆ. ಡಿ.27ರಂದು ಸಂಜೆ 5.50ರ ವೇಳೆಗೆ ನಡೆಯುವ…

ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ: ನಿವೃತ್ತ ಶಿಕ್ಷಕ ಮೃತ್ಯು

ಮೂಡುಬಿದಿರೆ: ಪೇಟೆಯ ಮುಖ್ಯರಸ್ತೆಯಲ್ಲಿರುವ ಅಂಚೆಕಚೇರಿ ಎದುರಿನಲ್ಲಿ ಗುರುವಾರ ಮಧ್ಯಾಹ್ನದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ನಿವೃತ್ತ ಶಿಕ್ಷಕ ಮೃತಪಟ್ಟಿದ್ದಾರೆ. ಮಂಗಳೂರು ಕಡೆಯಿಂದ ಕಾರ್ಕಳಕ್ಕೆ ಸಿಮೆಂಟ್ ತುಂಬಿದ ಗೋಣಿಗಳನ್ನು…

ಮಕ್ಕಳ ಮಾನಸಿಕ ವೇಗಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುವಷ್ಟು ವಿಸ್ತಾರ ಮನೋಭಾವ ಬೆಳೆಸಿಕೊಳ್ಳಬೇಕು : ಅಂಚನ್

ಬಂಟ್ವಾಳ: ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ನಲಿಕಲಿ ಪದ್ದತಿ ಮಕ್ಕಳಲ್ಲಿನ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ, ಸ್ವಕಲಿಕೆ ಮಕ್ಕಳಲ್ಲಿ ಉಂಟುಮಾಡುವ ಆನಂದ ಅಪರಿಮಿತ ಎಂದು ಕ್ಷೇತ್ರ ಶಿಕ್ಷಣ ಇಲಾಖೆಯ ಸಿಆರ್ ಪಿ…

ಬಿಲ್ಲವರ ಅಸೋಸಿಯೇಶನ್, ಅಂಧೇರಿಯಲ್ಲಿ ಯಕ್ಷಗಾನ

ಮುಂಬಯಿ: ಬಿಲ್ಲವರ ಅಸೋಸಿಯೇಶನ್, ಅಂಧೇರಿಯ ಸ್ಥಳೀಯ ಸಮಿತಿಯ ವತಿಯಿಂದ ಡಿ. 12ರಂದು ಸಮಿತಿಯ ಕಚೇರಿಯ ಹೊರ ಆವರಣದಲ್ಲಿ “ಗುಂಡೆದ ಗುಳಿಗೆ” ಯಕ್ಷಗಾನವನ್ನು ಶ್ರೀ ಗುರು ನಾರಾಯಣ ಯಕ್ಷಗಾನ…

ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಮುಂಬೈ ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಸರ್ಕಾರವು ಉದ್ದೇಶಿತ ಸ್ಮಾರ್ಟ್ ಸಿಟಿಗೆ ಚಾಲನೆ

ಮುಂಬೈ ಡಿಸೆಂಬರ್ 16: ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಮುಂಬೈ ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಸರ್ಕಾರವು ಉದ್ದೇಶಿತ ಸ್ಮಾರ್ಟ್ ಸಿಟಿಗೆ ಚಾಲನೆ ನೀಡಿದರು.

ಭಾರತೀಯ ಸೇನೆಯ 1971 ಭಾರತ-ಪಾಕಿಸ್ತಾನ ಯುದ್ಧದಲ್ಲಿ ಮಡಿದ ಧೀರ ಹುತಾತ್ಮರಿಗೆ ಪುಷ್ಪ ನಮನ ಹಾಗು ಯುದ್ದದಲ್ಲಿ ಗೆದ್ದ ಐತಿಹಾಸಿಕ ಗೆಲುವಿನ “ವಿಜಯ್ ದೀವಸ್’ ಆಚರಿಸಲಾಯಿತು

ಮುಂಬೈ ಡಿಸೆಂಬರ್ 16: – ಭಾರತೀಯ ಸೇನೆಯ 1971 ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನ ಮೇಲೆ ಭಾರತದ ಸಶಸ್ತ್ರ ಪಡೆಗಳು ಗೆಲುವು ಗುರುತು, ಇಂದು ದೇಶದಾದ್ಯಂತ ಸಾಂಪ್ರದಾಯಿಕ ಗೌರವ…

ಪಡೇ ಭಾರತ್ ಬಡೇ ಭಾರತ್ ಓದು, ಬರಹ ಅಭಿವ್ಯಕ್ತಿ ಕಾರ್ಯಕ್ರಮ

ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಬಾಳ್ತಿಲ ಹಾಗೂ ಕಲ್ಲಡ್ಕ ಇದರ ಜಂಟಿ ಆಶ್ರಯದಲ್ಲಿ…

ಕರಿಕಲ್ಲು ಗಣಿಗಾರಿಕೆಯ ವಿರುದ್ವಿದಟ್ಲ ಪೊಲೀಸ್ ಠಾಣೆಗೆ ದೂರು

ವಿಟ್ಲ: ಕರಿಕಲ್ಲು ಗಣಿಗಾರಿಕೆಯ ವೇಳೆ ಸ್ಫೋಟಗಳ ಅತಿಯಾದ ಬಳಕೆಯಿಂದ ಬಂಡೆ ಚೂರುಗಳು ಮನೆಗಳ ಮತ್ತು ನಿಲ್ಲಿಸಿದ ವಾಹನಗಳ ಮೇಲೆ ಬಿದ್ದು ಹಾನಿ ಸಂಭವಿಸಿದ ಘಟನೆ ವಿಟ್ಲಮುಡ್ನೂರು ಗ್ರಾಮದ…

ಹರೇಕಳ: ಪ್ರಜ್ಞಾ ಸಲಹಾ ಕೇಂದ್ರದಿಂದ ವೈದ್ಯಕೀಯ ಮತ್ತು ರಕ್ತದಾನ ಶಿಬಿರ

ಕೋಣಾಜೆ: ಮಾನವನು ತನ್ನದಾದ ಶರೀರದ ಸಹಿತ ಎಲ್ಲಾ ವಸ್ತುಗಳ ಬಗ್ಗೆ ನಿರ್ಲಕ್ಷ ಭಾವನೆ ತಾಳಿದ್ದು ಇದರಿಂದ ಹೊರ ಬರಬೇಕು ಎಂದು ಹರೇಕಳ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ…

  ಗೋರೆಗಾಂವ್ ಸಿದ್ದಾರ್ಥ್ ನಗರದಲ್ಲಿ 25ನೇ ಅಯ್ಯಪ್ಪ ಮಹಾಪೂಜೆ

ಮುಂಬಯಿ : ಗೋರೆಗಾಂವ್ ಪಶ್ಚಿಮ ಸಿದ್ದಾರ್ಥ ನಗರದಲ್ಲಿ ಸಿದ್ದಾರ್ಥ ನಗರದ ಅಯ್ಯಪ್ಪ ಭಕ್ತವೃಂದದ 25 ನೇ ವಾರ್ಷಿಕ ಮಹಾಪೂಜೆಯು ಯು ಡಿ. 13 ರಂದು ಸುರೇಶ್ ರೈ…

ಶಿಕ್ಷಣಕ್ಕೆ ಪೂರಕವಾಗಿ ರಂಗಭೂಮಿಯ ಚಟುವಟಿಕೆಗಳು ಅಳವಡಿಸುವ ನಿಟ್ಟಿನಲ್ಲಿ ವ್ಯಾಪಕವಾದ ಚರ್ಚೆ ನಡೆಯಬೇಕಾದ ಅಗತ್ಯವಿದೆ: ಐ.ಕೆ.ಬೊಳುವಾರು

ಬಂಟ್ವಾಳ: ಶಿಕ್ಷಣಕ್ಕೆ ಪೂರಕವಾಗಿ ರಂಗಭೂಮಿಯ ಚಟುವಟಿಕೆಗಳು ಅಳವಡಿಸುವ ನಿಟ್ಟಿನಲ್ಲಿ ವ್ಯಾಪಕವಾದ ಚರ್ಚೆ ನಡೆಯಬೇಕಾಗಿದೆ ಎಂದು ಪುತ್ತೂರಿನ ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಅಭಿಪ್ರಾಯಪಟ್ಟಿದ್ದಾರೆ. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ…

ಬಿ.ಸಿ.ರೋಡ್: ನೇತ್ರಾವತಿ ನದಿ ತಿರುವು ಯೋಜನೆ ವಿರುದ್ಧ ಪ್ರತಿಭಟನಾ ಮೆರವಣಿಗೆ, ತಾಲ್ಲೂಕು ಕಚೇರಿಗೆ ಮುತ್ತಿಗೆ

ಬಂಟ್ವಾಳ:ಜಿಲ್ಲೆಯ ನೇತ್ರಾವತಿ ನದಿ ಬರಿದುಗೊಳಿಸಿ ಇಲ್ಲಿನ ಜನರನ್ನು ಕಂಗೆಡಿಸಲು ಎತ್ತಿನಹೊಳೆ ಯೋಜನೆ ಮೂಲಕ ಸರ್ಕಾರವು ಜನವಿರೋಧಿ ನೀತಿಗೆ ಮುಂದಾಗಿದೆ. ಇದರಿಂದಾಗಿ ಅವಿಭಜಿತ ಜಿಲ್ಲೆಯ ಜನಪ್ರತಿನಿಧಿಗಳು ಈ ಹೋರಾಟ…