Month: September 2015

ಬಜಪೆ ವ್ಯವಸಾಯ ಬ್ಯಾಂಕ್‍ಗೆ ಸತತ 11ನೇ ಬಾರಿಗೆ ಅಪೆಕ್ಸ್ ಬ್ಯಾಂಕ್ ರಾಜ್ಯ ಪ್ರಶಸ್ತಿ

ಬಜಪೆ: ಸಹಕಾರಿ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಗ್ರ ಪಂಕ್ತಿಯಲ್ಲಿರುವ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ 2013-14ನೇ ಸಾಲಿನ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು…

ಎತ್ತಿನ ಹೊಳೆ ಯೋಜನೆ: ಸರ್ವಕಾಲೇಜ್ ಬಂದ್

ಮಂಗಳೂರು: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಇಂದು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲೇಜು ಬಂದ್ ಗೆ ಕರೆ ನೀಡಲಾಗಿದೆ.…

ಪಿಲಿಕುಳಕ್ಕೆ ಆಗಮಿಸಲಿದೆ ಏಶ್ಯಾಟಿಕ್ ಸಿಂಹ, ಉಷ್ಟ್ರ ಪಕ್ಷಿ

ಮಂಗಳೂರು: ಜಗತ್ತಿನಲ್ಲಿ ಗುಜರಾಥ್‍ನ ಗಿರ್ ಅರಣ್ಯ ಹಾಗೂ ಕೆಲವು ವಿಶೇಷ ಮೃಗಾಲಯದಲ್ಲಿ ಮಾತ್ರ ಕಣ ಸಿಗುವ ಏಶ್ಯಾಟಿಕ್ ಸಿಂಹ ಹಾಗೂ ಮರುಭೂಮಿಯಲ್ಲಿ ಕಾಣಸಿಗುವ ಉಷ್ಟ್ರಪಕ್ಷಿಗಳನ್ನು ಎದುರುಗೊಳ್ಳಲು ಪಿಲಿಕುಳ…

ಹಾರ್ದಿಕ್‌ ಪಟೇಲ್‌ ಸೂರತ್‌ ಪೊಲೀಸರ ವಶಕ್ಕೆ

ಅಹಮದಾಬಾದ್‌: ಗುಜರಾತ್‌ನ ಪ್ರಭಾವಿ ಪಟೇಲ್‌ ಸಮುದಾಯಕ್ಕೆ ಸರ್ಕಾರಿ ನೌಕರಿ ಹಾಗೂ ಶಾಲಾ-ಕಾಲೇಜು ಪ್ರವೇಶದಲ್ಲಿ ಮೀಸಲಿಗೆ ಆಗ್ರಹಿಸಿ ಹೋರಾಟ ಭಾಗವಾಗಿ ಏಕ್ತಾ ಯಾತ್ರೆ ಕೈಗೊಂಡಿದ್ದ ಯುವ ನಾಯಕ ಹಾರ್ದಿಕ್‌…

ಮಹಾಭಾರತ ಯುದ್ಧ, ಶ್ರೀರಾಮಚಂದ್ರನ ಜನ್ಮ ದಿನಾಂಕ ಬಯಲು!

ನವದೆಹಲಿ: ಮಹಾಭಾರತ ಹಾಗೂ ರಾಮಾಯಣ, ಶ್ರೀರಾಮನಿಗೆ ಸಂಬಂಧಪಟ್ಟ ವಿಷಯಗಳು ಇತಿಹಾಸಕಾರರು, ವಿಜ್ಞಾನಿಗಳು, ವಿಶ್ಲೇಷಣಕಾರರ ನಡುವೆ ಜಿಜ್ಞಾಸೆ ಇನ್ನೂ ಮುಂದುವರಿದಿರುವ ನಡುವೆಯೇ, ಶ್ರೀರಾಮಚಂದ್ರ ಯಾವಾಗ ಜನಿಸಿದ್ದಾನೆ? ಮಹಾಭಾರತದ ಯುದ್ಧ…

ರಾಹುಲ್ ಗಾಂಧಿ ಸಮಾವೇಶಕ್ಕೆ ಗನ್ ತಂದ ವ್ಯಕ್ತಿ ಅರೆಸ್ಟ್

ಪಾಟ್ನಾ: ಬಿಹಾರ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಸಮಾವೇಶಗಳು ಜೋರಾಗಿ ನಡೆಯುತ್ತಿವೆ. ಇಂದು ಅಲ್ಲಿನ ಪಶ್ಚಿಮ ಚಂಪರನ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರ್ವಜನಿಕರನ್ನುದ್ದೇಶಿಸಿ…

ದುಬೈ ದೊರೆಯ ಪುತ್ರ ಹೃದಯಾಘಾತದಿಂದ ನಿಧನ

ದುಬೈ: ಶೇಖ್ ರಶೀದ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದು ಅವರಿಗೆ 34 ವರ್ಷ ವಯಸ್ಸಾಗಿತ್ತು. ಶೇಖ್ ರಶೀದ್ ಅವರು ಯುಎಇ…

32ನೇ ವರ್ಷದ ಸಾರ್ವಜನಿಕ ಗಣೇಶೊತ್ಸವದ ಪ್ರಯುಕ್ತ ನೃತ್ಯ ನಾಟ್ಯ ಸಂಗಮ

ಕೈಕಂಬ: 32ನೇ ವರ್ಷದ ಸಾರ್ವಜನಿಕ ಗಣೇಶೊತ್ಸವದ ಪ್ರಯುಕ್ತ ಸೆ.18ರಂದು ಶುಕ್ರವಾರ ಶ್ರೀಮತಿ ಪದ್ಮಿನಿ ಶ್ರೀನಾಥ್ ಆಚಾರ್ಯ, ಕಾರ್ಕಳ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಗಾನ ನೃತ್ಯ ಅಕಾಡೆಮಿ ಇವರ…

ಅಂಬರ್‍ನಾಥ್ ಶಿವನ ನಾಡಿನಲ್ಲಿ ಬೇರೂರಿದ ಭಾರತ್ ಬ್ಯಾಂಕ್‍ನ 73ನೇ ಶಾಖೆ

ಭಾರತ್ ಬ್ಯಾಂಕ್ ಸರ್ವರ ಸಮೃದ್ಧಿಗೆ ಪೂರಕವಾಗಿದೆ: ಧರ್ಮಪಾಲ್ ದೇವಾಡಿಗ ಮುಂಬಯಿ: ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಕಲ್ಯಾಣ್ ಅಲ್ಲಿನ ಶಿವನೆಲೆಯ ಅಂಬರ್‍ನಾಥೇಶ್ವರ ಶಿವ ದೇವಸ್ಥಾನ ಪ್ರಸಿದ್ಧಿ ಪುಣ್ಯಕ್ಷೇತ್ರವೆಂದೇ…

ರಾಜರತ್ನಾಪುರ ವಿನಾಯಕನ ವಿಸರ್ಜನಾ ಮೆರವಣಿಗೆ

ಕಿನ್ನಿಗೋಳಿ: ಕಿನ್ನಿಗೋಳಿಯ ರಾಜರತ್ನಪುರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪೂಜಿಸಲ್ಪಟ್ಟ ವಿನಾಯಕನನ್ನು ಕಟೀಲಿನ ನಂದಿನಿ ನದಿಯಲ್ಲಿ ವಿಸರ್ಜಿಸಲಾಯಿತು. ಕಿನ್ನಿಗೋಳಿ ಸಮೀಪದ ರಾಜರತ್ನಪುರ ದಲ್ಲಿ ಕಳೆದ 29 ನೇ…

ನಿಧನ : ಲಕ್ಷ್ಮಿ ಎಸ್.ಐತಾಳ

ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಬಿ.ಮೂಡ ಗ್ರಾಮದ ನಿವಾಸಿ, ಬಿ.ಸಿ.ರೋಡ್ ಸ್ವಾಗತ್ ಹೊಟೇಲ್ ಮಾಲಕ ದಿ|ಸುಬ್ರಾಯ ಐತಾಳ ಅವರ ಧರ್ಮಪತ್ನಿ ಚೆಂಡಾಡಿ ನಿವಾಸದ ಲಕ್ಷ್ಮಿ ಎಸ್. ಐತಾಳ(84)…

ಅಡೋಬ್ ಫೋಟೋಶಾಪ್ ಮುಂದುವರಿದ ಭಾಗ , ಲೈಟ್ ರೂಮ್ , ಅಡೋಬ್ ಬ್ರಿಡ್ಜ್ ತಂತ್ರಾಂಶಗಳ ವಿಶೇಷ ತರಬೇತಿ ಕಾರ್ಯಾಗಾರ

ಬಂಟ್ವಾಳ : ಅಡೋಬ್ ಫೋಟೋಶಾಪ್ ಮುಂದುವರಿದ ಭಾಗ ಮತ್ತು ಲೈಟ್ ರೂಮ್ ಹಾಗೂ ಅಡೋಬ್ ಬ್ರಿಡ್ಜ್ ತಂತ್ರಾಂಶಗಳ ವಿಶೇಷ ತರಬೇತಿ ಕಾರ್ಯಾಗಾರವು ಆದರ್ಶ್ ಇನ್ಸ್ಟಿಟ್ಯೂಟ್ ಮಂಗಳೂರು ಇದರ…

ಮಿನಿವಿಧಾನಸೌಧ ಕಟ್ಟಡ ಕಾಮಗಾರಿಯ ವೀಕ್ಷಣೆ

ಬಂಟ್ವಾಳ : ಮಿನಿವಿಧಾನಸೌಧದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಲು ಗುಣಭರವಸೆ ವಲಯ ಲೋಕೋಪಯೋಗಿ ಇಲಾಖೆ ಬೆಂಗಳೂರು ಇದರ ಮುಖ್ಯ ಇಂಜಿನಿಯರ್ ಪ್ರೇಮಾವತಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ…

ಬಿ.ಸಿ.ರೋಡ್ : ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣರವರಿಂದ ಭಕ್ತಿಸಂಗೀತ ಕಾರ್ಯಕ್ರಮ

ಬಂಟ್ವಾಳ : ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಆಶ್ರಯದಲ್ಲಿ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣರವರಿಂದ ಭಕ್ತಿಸಂಗೀತ ಕಾರ್ಯಕ್ರಮ ಜರಗಿತು.