ಬಂಟ್ವಾಳ : ಅಡೋಬ್ ಫೋಟೋಶಾಪ್ ಮುಂದುವರಿದ ಭಾಗ ಮತ್ತು ಲೈಟ್ ರೂಮ್ ಹಾಗೂ ಅಡೋಬ್ ಬ್ರಿಡ್ಜ್ ತಂತ್ರಾಂಶಗಳ ವಿಶೇಷ ತರಬೇತಿ ಕಾರ್ಯಾಗಾರವು ಆದರ್ಶ್ ಇನ್ಸ್ಟಿಟ್ಯೂಟ್ ಮಂಗಳೂರು ಇದರ ನೇತೃತ್ವದಲ್ಲಿ ದಿನಾಂಕ 24-09-2015 ರಂದು ಬೆಂದೂರ್ ಚರ್ಚ್ ಮಿನಿಹಾಲ್‍ನಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 4.00ರವರೆಗೆ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ : 9448383637 .

By suddi9

Leave a Reply

Your email address will not be published. Required fields are marked *