ಬಂಟ್ವಾಳ : ಮಿನಿವಿಧಾನಸೌಧದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಲು ಗುಣಭರವಸೆ ವಲಯ ಲೋಕೋಪಯೋಗಿ ಇಲಾಖೆ ಬೆಂಗಳೂರು ಇದರ ಮುಖ್ಯ ಇಂಜಿನಿಯರ್ ಪ್ರೇಮಾವತಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

21ಈ ಸಂದರ್ಭದಲ್ಲಿ ಗುಣಭರವಸೆ ಉಪವಿಭಾಗ ಮಂಗಳೂರು ಇದರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಯಪ್ರಕಾಶ್ ಎಂ. , ಕಿರಿಯ ಇಂಜಿನಿಯರ್ ಅರ್ಚನಾ , ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಇಂಜಿನಿಯರ್ ಪ್ರೀತಮ್ , ಗುತ್ತಿಗೆದಾರ ಅಬ್ದುಲ್ ಆಸಿಫ್ , ನೌಸಿಲ್ ಸಿದ್ದಿಕ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *