ಕೈಕಂಬ: 32ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭ
ಕೈಕಂಬ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಕೈಕಂಬ ಇದರ 32ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭವು ಉತ್ಸವ ಮಂಟಪದ ಸಾಂಸ್ಕøತಿಕ ವೇದಿಕೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಡಾ|ಭುಜಂಗ…
SUDDI9 MEDIA NETWORK
ಕೈಕಂಬ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಕೈಕಂಬ ಇದರ 32ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭವು ಉತ್ಸವ ಮಂಟಪದ ಸಾಂಸ್ಕøತಿಕ ವೇದಿಕೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಡಾ|ಭುಜಂಗ…
ಕೈಕಂಬ: ಬಂಗಾರ್ ಕಲಾವಿದೆರ್ ಗಂಜಿಮಠ ಇದರ ಉದ್ಘಾಟನಾ ಸಮಾರಂಭವು ಇಂದು ಸಂಜೆ ಕೈಕಂಬ ಶ್ರೀ ಗಣೇಶ್ ಕಟ್ಟೆಯ ಬಳಿ ನಡೆಯಲಿದೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ…
ಬಂಟ್ವಾಳ: ರಾ.ಹೆದ್ದಾರಿ 75ರ ಮೆಲ್ಕಾರ್ ಸಮೀಪದ ನರಹರಿ ಪರ್ವತದ ಬಳಿ ಲಾರಿಯೊಂದು ಕೆಟ್ಟು ಹೋದ ಪರಿಣಾಮ ತಾಸು ಗಟ್ಟಲೆ ಟ್ರಾಫಕ್ ಜಾಮ್ ಉಂಟಾದ ಘಟನೆ ಇಂದು ಬೆಳಿಗ್ಗೆ…
ಮುಂಬಯಿ: ಸರ್ವ ಗುಣಗಳಲ್ಲೂ ಯುಕ್ತರಾಗಿ ಓರ್ವ ನೇತ ಮತ್ತು ತತ್ವಜ್ಞಾನಿ ಎಂದೆಣಿಸಿದ ಗಣಪತಿಯು ತತ್ವವೇದ ಮತ್ತು ನೇತರಣಿಸಿದ ದೇವರು ಎಂಬುವುದು ತಿಳುವಳಿಕೆ. ನೇತರಲ್ಲಿ ನಿಷ್ಠೆಯ ಸದ್ಗುಣ ಪ್ರಾಮುಖ್ಯವಾದದ್ದು…
ಆಧುನಿಕ ರಂಗಭೂಮಿಯ ಅಸ್ತಿತ್ವ ಗಟ್ಟಿಗೊಳಿಸುವ ಅಗತ್ಯವಿದೆ ಮುಂಬಯಿ: ರಂಗ ಭೂಮಿಯ ಅಸ್ತಿತ್ವವನ್ನು ಗಟ್ಟಿಗೊಳಿಸುವಲ್ಲಿ ಸಾಹಿತ್ಯ ಕೃತಿ ಮಹತ್ವದ ಪಾತ್ರ ವಹಿಸುತ್ತದೆ. ಆದರೂ ರಂಗ ಭೂಮಿ ದಿನದಿನಕ್ಕೆ ಕ್ಷೀಣಿಸುತ್ತಿರುವುದು…
ಬಂಟ್ವಾಳ: ಜನರಿಗೆ ಆರೋಗ್ಯ ಭಾಗ್ಯ ಕರುಣಿಸ ಬೇಕಾದ ಆರೋಗ್ಯ ಕೇಂದ್ರ್ರವೇ ಪರಿಸರದ ಜನರಿಗೆ ರೋಗ ಹರಡುವ ಭೀತಿ ಹುಟ್ಟಿಸುತ್ತಿದೆ. ಆರೋಗ್ಯ ಕೇಂದ್ರದ ಆವರಣದೊಳಗೆ ಆಳೆತ್ತರಕ್ಕೆ ಹುಲ್ಲು, ಪೊದೆಗಳು…
ಬಂಟ್ವಾಳ: ಪರಂಗಿಪೇಟೆ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಜೈ ಹನುಮಾನ್ ಶಾಖೆ ಮಜಿ ತುಂಬೆ, ಇದರ ವತಿಯಿಂದ 2ನೇ ವರ್ಷದ ಅರುಣಾಸುರ…
ಬಂಟ್ವಾಳ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಂಭೂರು, ನರಿಕೊಂಬು ಆಶ್ರಯದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶಂಭೂರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲಾ ವಠಾರದಲ್ಲಿ…
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸೆ17 ರಂದು ಗುರುವಾರ ಗಣೇಶ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಇಲ್ಲಿಯ ಆಶ್ರಮದ ಮೌಲಾನ ಎಂಬ ವಿದ್ಯಾರ್ಥಿ ಆವೆ ಮಣ್ಣನ್ನು ತಂದು ಗಣಪತಿ…
ಎತ್ತಿನ ಹೊಳೆ ಯೋಜನೆಯ ಮೂಲಕ ಉತ್ತರ ಕರ್ನಾಟಕಕ್ಕೆ ನೀರು ಹರಿಸುವ ಯೋಜನೆಯನ್ನು ಕರ್ನಾಟಕ ಸರಕಾರ ಕೈಗೆತ್ತಿದೆ. ಪ್ರಾಕೃತಿಕವಾಗಿ ಎತ್ತಿನ ಹೊಳೆಯಲ್ಲಿರುವ ಹಲವು ಹೊಳೆಗಳು ನೇತ್ರಾವತಿ ನದಿ ಸೇರಿ…
ಮುಂಬಯಿ: ಮಹಾನಗರದಲ್ಲಿನ ಮಿಯಾಮಿ ಜಾಹೀರಾತು ವಿದ್ಯಾಲಯ (ಮಿಯಾಮಿ ಆ್ಯಡ್ ಸ್ಕೂಲ್ ಮುಂಬಯಿ) ಇದರ ಕು| ಸೊನಿಕಾ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ವಿಶ್ವದ ಪ್ರತಿಷ್ಠಿತ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ. ವಿದ್ಯಾಲಯದ…
ಮೂಡುಬಿದರೆ: ಸಾರ್ವಜನಿಕ ಗಣೇಶೋತ್ಸವ ಬಿರಾವು ಇದರ ವತಿಯಿಂದ 10ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಗುರುವಾರ ನೆರವೇರಿತು. ಧಾರ್ಮಿಕ ಸಭೆಯಲ್ಲಿ ಮೂಡುಬಿದರೆ ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಅವರನ್ನು…
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 234 ರ ವಗ್ಗ ಬಾಂಬಿಲದಲ್ಲಿ ಬಸ್ ಮತ್ತು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡ ಘಟನೆ ಶುಕ್ರವಾರ…
ಮೂಡುಬಿದಿರೆ: ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ತರಗತಿಯಲ್ಲೇ ಕುಸಿದು ಬಿದ್ದು, ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಆಳ್ವಾಸ್ ಕಾಲೇಜಿನ 2ನೇ ವರ್ಷದ ಬಿ.ಕಾಂ. ವ್ಯಾಸಂಗ…