Month: September 2015

8ನೇ ವರ್ಷದ ಕ್ರೀಡೋತ್ಸವ ಹಾಗೂ ವೆಬ್‍ಸೈಟ್ ಉದ್ಘಾಟನಾ ಸಮಾರಂಭ

ಬಂಟ್ವಾಳ: ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರ್ಪಡೆಗೊಳಿಸುವಲ್ಲಿ ಹೆತ್ತವರು ಕೀಳರಿಮೆ ಪಡಬೇಕಾಗಿಲ್ಲ, ಕನ್ನಡ ಮಾಧ್ಯಮದಲ್ಲೇ ಕಲಿತು ಸಾಧನೆ ಮಾಡಿದ ಸಾಧಕರೇ ನಮಗೆ ಆದರ್ಶ ಪ್ರಾಯರಾಗಬೇಕು ಎಂದು ಪತ್ರಕರ್ತ ಗೋಪಾಲ…

ಸೆ. 21ರಂದು ಸೌರ ವಿದ್ಯ್ಯುತ್ ಜಾಲ ನಿವ್ವಳ ಮಾಪನ ವ್ಯವಸ್ಥೆಯ ಉದ್ಧಾಟನೆ

ಬಂಟ್ವಾಳ :ಮಂಗಳೂರು ವಿದ್ಯುಚ್ಚಕ್ತಿ ಕಂಪೆನಿಯಿಂದ ಅನುಮತಿ ಪಡೆದ 8 ಕಿ. ವ್ಯಾ ಸೋಲಾರ್ ರೂಫ್ ಟಾಪ್‍ನ್ನು ಬಂಟ್ವಾಳದ ಎಸ್ ವಿ ಎಸ್ ಕಾಲೇಜಿನಲ್ಲಿ ಆಡಳಿತ ಮಡಳಿಯು ಅಳವಡಿಸಿರುತ್ತದೆ.…

ಫರಂಗಿಪೇಟೆ 33 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ

ಬಂಟ್ವಾಳ : ದೇವರ ಪೂಜೆಯನ್ನು ಸಮಾಜಸೇವೆ ರೂಪದಲ್ಲಿ ಮಾಡುತ್ತಾ ಬಂದಿರುವುದು ಇಲ್ಲಿಯ ಹೆಗ್ಗಳಿಕೆ . ಮಾನವನನ್ನು ಪ್ರೀತಿಸು, ವಸ್ತುಗಳನ್ನು ಉಪಯೋಗಿಸು –ಇದು ನಮ್ಮ ಭಾರತದ ತತ್ವ ಎಂದು…

ಅಶೋಕ ಆಚಾರ್ಯ ಅವರಿಂದ ವಿಶ್ವಕರ್ಮನ ಮೂರ್ತಿ ತಯಾರಿಕೆ

ಬಜಪೆ: ತಾರಕ ಎಂಜಿನಿಯರ್ಸ್ ಕೂಳೂರು ಇದರ ವತಿಯಿಂದ ಇದರ ಕಲ್ಕತ್ತಾ ಮೂಲದ ನೌಕರರು ಜೋಕಟ್ಟೆ ರೈಲ್ವೇ ಗೇಟ್ ಬಳಿ ಪೂಜಿಸುವ ವಿಶ್ವಕರ್ಮನ ಮೂರ್ತಿ ಬಜಪೆಯ ಕಲಾವಿದ ಮಿಥಿಲಾ…

ಮೋಕೆದ ಕಲಾವಿದೆರ್ ಕಣ್ಣೀರ್ ತುಳು ಟೆಲಿಫಿಲ್‍ಮ್‍ನ ಸಿಡಿ ಬಿಡುಗಡೆ

ಬಜಪೆ: ಪ್ರತಿಭೆಗಳನ್ನು ಅಳೆಯುವುದು ಕಷ್ಟ ಯುವ ಜನತೆ ತುಳು ಸಂಸ್ಕೃತಿಯ ಒಲವು ಹೊಂದಿರುವುದು ಸ್ತುತ್ಯಾರ್ಹ. ಶ್ರದ್ಧೆ, ನಿಷ್ಠೆ, ಛಲ ಇದ್ದರೆ ಅವಕಾಶಗಳನ್ನು ಯಶಸ್ವಿಯಾಗಿ ಪರಿವರ್ತಿಸಿಕೊಳ್ಳುವುದು ಸುಲಭ ಸಾಧ್ಯ.…

ಏರ್ ಪೋರ್ಟ್ : 27ನೇ ವರ್ಷದ ಗಣೇಶೋತ್ಸವ ಶೋಭಾಯಾತ್ರೆ

ಬಜಪೆ : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗಣೇಶ ಪೂಜಾ ಸಮಿತಿ ವತಿಯಿಂದ ಜರಗಿದ 27 ವರ್ಷದ ಗಣೇಶೋತ್ಸವದ ಭವ್ಯ ಶೋಭಾಯಾತ್ರೆ ಗುರುವಾರ ರಾತ್ರಿ ಸಂಪನ್ನಗೊಂಡಿತು.ವಿಮಾನ ನಿಲ್ದಾಣದ…

ಮುಚ್ಚೂರು : ಸೈನಿಕನಿಗೊಂದು ಸಲಾಂ. – ಯೋಧರೊಂದಿಗೆ ಸಂವಾದ ಪ್ರತಿಭೆಗೊಂದು ನಮನ ಕಾರ್ಯಕ್ರಮ

ಕಲಿಕೆಯ ಜನತೆಗೆ ದೇಶಪ್ರೇಮ ರೂಢಿಸಿಕೊಳ್ಳಿ-ಆದಿತ್ಯ ನಾರಾಯಣ್ ಬಜಪೆ : ಕಲಿಕೆಯ ಜನತೆ ಮಕ್ಕಳು ತಮ್ಮ ಗುಣದೋಷಗಳನ್ನು ತಿದ್ದಿಕೊಂಡು ತಮ್ಮೊಳಗೆ ದೇಶಪ್ರೇಮ ಜಾಗೃತಗೊಳಿಸಿಕೊಂಡಲ್ಲಿ ಸೈನಿಕರಂತೆ ಶಿಸ್ತುಬದ್ದ ರಾಷ್ಟ್ರಭಿಮಾನದ ಬದುಕು…

ಡಯಾನ ಲೋಬೋ ಪಂಜಿಕಲ್ಲು ಹಾಗೂ ರಮಣಿ ಮೊಡಂಕಾಪು ಅವರಿಗೆ ಸನ್ಮಾನ

ಬಂಟ್ವಾಳ: ಕೇಂದ್ರಿಯ ಕಾರ್ಮಿಕ ಶಿಕ್ಷಣ ಮಂಡಳಿ ಮಂಗಳೂರು ಇದರ ವತಿಯಿಂದ ನಡೆದ ಕಾರ್ಮಿಕ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಡಯಾನ ಲೋಬೋ ಪಂಜಿಕಲ್ಲು ಮತ್ತು…

ನಿವೃತ ಅಧ್ಯಾಪಕ ಕಮಾಲಕ್ಷ ಸೇರಿದಂತೆ ಶಿಕ್ಷಕಿ -ಶಿಕ್ಷಕಯಾರಿಗೆ ಸನ್ಮಾನ

ಧಾರ್ಮಿಕ ವಿದ್ಯೆಯ ಜೋತೆಗೆ ಲೌಕಿಕ ವಿದ್ಯೆಗೆ ಮಹತ್ವ ನೀಡುತ್ತಿದೆ: ಯು.ಎಸ್ ಹಂಝ ಉಳ್ಳಾಲ: ಸೆಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಧಾರ್ಮಿಕ ವಿದ್ಯೆಯ ಜೋತೆಗೆ ಲೌಕಿಕ ವಿದ್ಯೆಗೆ ಮಹತ್ವ…

ಬಂಟ್ಸ್ ಹಾಸ್ಟೆಲ್: ಗಣೇಶೋತ್ಸವ ಉದ್ಘಾಟನೆ

ಮಂಗಳೂರು: ಪರಶುರಾಮ ಸೃಷ್ಟಿಯ ದ.ಕ.ಜಿಲ್ಲೆಯಲ್ಲಿ ಶ್ರೀ ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವಿದ್ದು, ನಮ್ಮ ಸಂಸ್ಕೃತಿ ಪರಂಪರೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಬಂಟ ಸಮಾಜ ಆಯೋಜಿಸುತ್ತಿರುವ ಶ್ರೀಗಣೇಶೋತ್ಸವ…

ಬಿ.ಸಿ.ರೋಡ್: ಓಮ್ನಿ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನಸಾಗಾಟ

ಬಂಟ್ವಾಳ: ಓಮ್ನಿ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನಸಾಗಿಸುತ್ತಿದ್ದುದನ್ನು ಬಂಟ್ವಾಳ ನಗರ ಪೊಲೀಸರು ಶುಕ್ರವಾರ ಮುಂಜಾನೆ ಬಿ.ಸಿ.ರೋಡಿನಲ್ಲಿ ಪತ್ತೆ ಹಚ್ಚಿದ್ದು, ಕಾರಿನಲ್ಲಿದ್ದ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಲೊರೆಟ್ಟೋ ನಿವಾಸಿಗಳಾದ…

ಬಾಲನಿರೂಪಕಿ ಈಗ ಬಾಲನಟಿ

ಈಕೆ ವೇದಿಕೆ ಹತ್ತಿ ಉಲಿದರೆ ಸಾಕು, ಬೆಳ್ಳಂಬೆಳಗ್ಗೆ ಹಕ್ಕಿಗಳು ಚಿಲಿಪಿಲಿಗುಟ್ಟಿದಂತೆ ಕೇಳುತ್ತದೆ. ಎಲ್ಲೂ ಅಡಚಣೆ ಇಲ್ಲದೆ ನಿರರ್ಗಳವಾಗಿ ಮಾತಾಡುತ್ತಾ ಸಭಿಕರನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ಈಕೆಯ ಅಮೋಘ ಪ್ರತಿಭೆಯನ್ನು…