Month: September 2015

ಬಂಟ್ಸ್ ಹಾಸ್ಟೆಲ್‍: ಶ್ರೀ ಗಣೇಶೋತ್ಸವ

ಧಾರ್ಮಿಕ ಆಚರಣೆಯಿಂದ ಸಾಮಾಜಿಕ ನೆಮ್ಮದಿ: ಶ್ರೀನಿವಾಸ ಪೂಜಾರಿ ಮಂಗಳೂರು: ಗಣೇಶೋತ್ಸವದಂತಹ ಸಾಮೂಹಿಕ ಆಚರಣೆಗಳಿಂದ ಸಾಮಾಜಿಕ ನೆಮ್ಮದಿ ಲಭಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ…

ಅಡ್ಡೂರು: 29ನೇ ವರ್ಷದ ಗಣೇಶೋತ್ಸವದ ಸಭಾಕಾರ್ಯಕ್ರಮ

ಕೈಕಂಬ:ಅಡ್ಡೂರು 29ನೇವರ್ಷದ ಸಾರ್ವಜನಿಕ ಗಣೇಶೋತ್ಸವದ ಸಭಾ ಕಾರ್ಯಕ್ರಮವು ಗುರುವಾರ ಬೆನಕ ಮಂಟಪದಲ್ಲಿ ನಡೆಯಿತು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ಪದ್ಮ ಪಾದನಂದ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಮಾಜಿ…

ಅಪಘಾತವಾದ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ ಸಚಿವ ಖಾದರ್

ಉಳ್ಳಾಲ: ಸ್ಕೂಟರ್ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ ಸಚಿವ ಖಾದರ್ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಿ ಮತ್ತೊಮ್ಮೆ ಎಲ್ಲಾ ಜನಪ್ರತಿನಿಧಿಗಳಿಗೆ…

ಬಡ ಜನರಿಗೆ ರಾಜ್ಯ ಸರಕಾರದಿಂದ ವಿವಿಧ ರೀತಿಯ ಪಿಂಚಣಿ ಸೌಲಭ್ಯ

ಮಂಗಳೂರು: ನಗರ ವಿಧಾನ ಸಭಾ ಕ್ಷೇತ್ರದ ‘ಎ’ ಹೋಬಳಿಯಲ್ಲಿ ಸುಮಾರು 192 ಆರ್ಹ ಬಡ ಜನರಿಗೆ ರಾಜ್ಯ ಸರಕಾರದಿಂದ ವಿವಿಧ ರೀತಿಯ ಪಿಂಚಣಿ ಸೌಲಭ್ಯಗಳನ್ನು ಶಾಸಕ ಜೆ.ಆರ್.ಲೋಬೊರವರು…

ಬಂಟ್ವಾಳ: ವಿವಿದೆಡೆ ವಿಜೃಂಭಣೆಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬಂಟ್ವಾಳ: ತಾಲೂಕಿನ ವಿವಿದೆಡೆ ವಿಜೃಂಭಣೆಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಿತು. ಬೆಳಿಗ್ಗೆಯಿಂದಲೇ ಭಕ್ತರು ನೂರಾರು ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೋಂಡು ದೇವರ ಕೃಪೆಗೆ ಪಾತ್ರರಾದರು.3. ಸಾರ್ವಜನಿಕ ಶ್ರೀ ಗಣೇಶೋತ್ಸವ…

ಕೊಲೆಗೆ ಯತ್ನಿಸಿದ ಆರೋಪಿಗಳು ನ್ಯಾಯಾಲಯಕ್ಕೆ ಶರಣು

ಉಳ್ಳಾಲ: ತೊಕ್ಕೊಟ್ಟು ಸಂತೋಷನಗರದ ನಿವಾಸಿ ಕೊಲೆ ಆರೋಪಿ ಲ್ಯಾನ್ಸಿ ಡಿಸೋಜಾ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತರನ್ನು…

ತೊಕ್ಕೊಟ್ಟು ಜನತೆಗೆ ಗಣೇಶ ಚತುರ್ಥಿ ಹಬ್ಬದ ದುಬಾರಿ ಆಫರ್

ಉಳ್ಳಾಲ: ಗಣೇಶ ಹಬ್ಬದ ತಯಾರಿ ತೊಕ್ಕೊಟ್ಟು ಜನರಿಗೆ ಬಿಸಿ ಮುಟ್ಟಿಸಿದೆ. ಒಂದೆಡೆ ಜೀವನೋಪಾಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೆ, ಇತ್ತ ಹಬ್ಬದ ಸದುಪಯೋಗವನ್ನು ಪಡೆದುಕೊಂಡಿರುವ ಘಟ್ಟದ ಮೇಲಿನ ವ್ಯಾಪಾರಸ್ಥರು…

ಮಾಣಿ: ಬಸ್ ಬೈಕ್ ಡಿಕ್ಕಿ ಹೊತ್ತಿ ಉರಿದ ಬಸ್

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 75 ರ ಮಾಣಿ ಸಮೀಪ ಗುರುವಾರ ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಬೈಕ್ ನ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡಿದ್ದು,ಬಸ್ಸು ಸಂಪೂರ್ಣ ಬೆಂಕಿಗಾಹುತಾಗಿದೆ.…

ಮುಂಬಯಿಯಾದ್ಯಂತ ಗಣೇಶೋತ್ಸವ ಸಂಭ್ರಮಿಸಿದ ತುಳುಕನ್ನಡಿಗ ಸಂಸ್ಥೆಗಳು

ಮುಂಬಯಿ: ಮುಂಬಯಿಯಾದ್ಯಂತ ಗಣೇಶ ಚತುರ್ಥಿ ಸಂಭ್ರಮವು ಶಾಸ್ತ್ರೋಕ್ತವಾಗಿ ಆಚರಿಸಲಾಗಿದ್ದು, ಮಹಾನಗರದಲ್ಲಿನ ವಿವಿಧ ತುಳುಕನ್ನಡಿಗ ಸಂಸ್ಥೆಗಳು ವಾರ್ಷಿಕ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭನೆಯಿಂದ ನೆರವೇರಿಸಿದವು. ಜಿ.ಎಸ್.ಬಿ ವಡಲಾ ಗಣಪತಿ:…

ಸುರಕ್ಷಾ ಅಟೋಮೋಬೈಲ್ ಶುಭಾರಂಭ

ಮಂಗಳೂರು: ಅಡ್ಯಾರ್ ಕಣ್ಣೂರಿನಲ್ಲಿ ನೂತನವಾಗಿ ಆರಂಭಗೊಂಡ ಸುರಕ್ಷಾ ಅಟೋಮೋಬೈಲ್ ನ ಉದ್ಘಾಟನೆಯನ್ನು ಆಯೆರೆಮಾರ್ ಸೋಮಪ್ಪ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಇದರ ಮಾಲಕರಾದ ದೇವ್ ದಾಸ್ ಅವರ…

ಕಲ್ಲಡ್ಕ :1.60 ಕೋಟಿ ವ್ಯವಹಾರ ನಡೆಸಿ 65.16ಲಕ್ಷ ಲಾಭಾಂಶವನ್ನು ಗಳಿಸಿದೆ :ಪದ್ಮನಾಭ ಕೊಟ್ಟಾರಿ

ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘವು 1.60 ಕೋಟಿ ವ್ಯವಹಾರ ನಡೆಸಿ 2014-15ರ ಅರ್ಥಿಕ ಸಾಲಿನಲ್ಲಿ 65.16ಲಕ್ಷ ಲಾಭಾಂಶವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಪದ್ಮನಾಭ…

ಚರ್ಚ್ ನಲ್ಲಿ ಕಳ್ಳತನಕ್ಕೆ ಯತ್ನ ಆರೋಪಿ ಸೆರೆ.

ಮೂಡುಬಿದಿರೆ: ನಗರದ ಕೊರ್ಪುಸ್ ಕ್ರಿಸ್ತಿ ಚರ್ಚ್ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಆರೋಪದಲ್ಲಿ ಓರ್ವನನ್ನು ಸ್ಥಳೀಯರು ಹಿಡಿದು ಪೋಲೀಸರಿಗೆ ಒಪ್ಪಿಸಿದ ಪ್ರಕರಣ ಬುಧವಾರ ನಡೆದಿದೆ. ಆರೋಪಿ ಹಾಸನ ಮೂಲದ ಪ್ರಕಾಶ್…

ಈಶ್ವರ ಮಂಗಲ ಶ್ರೀಸದಾಶಿವ ದೇವಸ್ಥಾನ ಸುತ್ತುಪೌಳಿ ಶಿಲಾನ್ಯಾಸದ ಸಭಾ ಕಾರ್ಯಕ್ರಮ

ಬಂಟ್ವಾಳ: ದೇವರ ಆರಾಧನೆಯಿಂದ ಸಮಾಜದ ಸಮಸ್ತ ವಿಘ್ನಗಳು ದೂರವಾಗುತ್ತದೆ, ಸಮುಷ್ಠಿಯಲ್ಲಿ ಶಕ್ತಿಯಿದೆ ಹಾಗಾಗೀ ಒಗ್ಗಟ್ಟಾಗಿ ಧಾರ್ಮಿಕ ಕಾರ್ಯಗಳಲ್ಲಿ ಸಾಮೂಹಿಕ ಸಂಕಲ್ಪ ಮಾಡಿದಾಗ ಭಕ್ತರ ಬೇಡಿಕೆಗಳು ಈಡೇರುತ್ತದೆ ಎಂದು…

ಕಂಬಳ ಗದ್ದೆಗ ಬಾಳೆ ನೆಡುವ ತುಳುನಾಡಿನ ವಿಶಿಷ್ಠ ಸಂಪ್ರದಾಯ

ಕೈಕಂಬ : ಕಂಬಳದ ಅಸಲಿ ರೂಪವಾದ ಗದ್ದೆಗೆ ಬಾಳೆ ನೆಡುವ ಕ್ರಮ ಮಳಲಿ ಸಮೀಪದ ಉಳಿಪಾಡಿಗುತ್ತುವಿನ ಕಂಬಳದ ಗದ್ದೆಯಲ್ಲಿ ಸಾಂಕೇತಿಕವಾಗಿ ನಡೆಯಿತು. ಅಲ್ಲಿ ವಿಜ್ರಂಭಣೆ ಇರಲಿಲ್ಲ, ಆಡಂಬರವಿರಲಿಲ್ಲ,…