ಬಂಟ್ವಾಳ: ಪರಂಗಿಪೇಟೆ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಜೈ ಹನುಮಾನ್ ಶಾಖೆ ಮಜಿ ತುಂಬೆ, ಇದರ ವತಿಯಿಂದ 2ನೇ ವರ್ಷದ ಅರುಣಾಸುರ ವಧೆ ಟ್ಯಾಬ್ಲೋ ಪದರ್ಶಸಿದರು.
1 (1)
ಭಜರಂಗದಳ ದಕ್ಷಿಣ್ ಪ್ರಾಂತ ಸಂಚಾಲಕ ಶರಣ್ ಪಂಪ್‍ವೆಲ್ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಈ ಸಂದರ್ಭ ಸಂಘಟನೆಯ ಪ್ರಮುಖರಾದ ವಿಜೇತ್ ತುಂಬೆ, ಗುರುರಾಜ್ ಬಂಟ್ವಾಳ, ಭರತ್ ಕುಮ್ಡೇಲ್, ಪ್ರದೀಪ್ ಅಜ್ಜಿಬೆಟ್ಟು, ಮಿಥುನ್ ಕಲ್ಲಡ್ಕ, ಪುನೀತ್ ಪಂಪ್‍ವೆಲ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *