ವರಕೋಡಿ ಬಾಲ ಕಲಾವಿದರಿಂದ ವೀರಮಣಿ-ಕುಶಲವ
ಕೈಕಂಬ:ಬಂಗಾರ್ ಕಲಾವಿದೆರ್ ಗಂಜಿಮಠ ಇದರ ಉದ್ಗಾಟನಾ ಸಮಾರಂಭದ ಸಾಂಸ್ಕ್ರತಿಕದ ಅಂಗವಾಗಿ ಸೆ.19ರಂದು ಶನಿವಾರ ಕೈಕಂಬ ಗಣೇಶ್ ಕಟ್ಟೆಯಲ್ಲಿ ಯಕ್ಷಕಲಾ ಸಂಘ ವರಕೋಡಿ ಇದರ ಬಾಲ ಕಲಾವಿದರಿಂದ “ವೀರಮಣಿ-ಕುಶಲವ…
SUDDI9 MEDIA NETWORK
ಕೈಕಂಬ:ಬಂಗಾರ್ ಕಲಾವಿದೆರ್ ಗಂಜಿಮಠ ಇದರ ಉದ್ಗಾಟನಾ ಸಮಾರಂಭದ ಸಾಂಸ್ಕ್ರತಿಕದ ಅಂಗವಾಗಿ ಸೆ.19ರಂದು ಶನಿವಾರ ಕೈಕಂಬ ಗಣೇಶ್ ಕಟ್ಟೆಯಲ್ಲಿ ಯಕ್ಷಕಲಾ ಸಂಘ ವರಕೋಡಿ ಇದರ ಬಾಲ ಕಲಾವಿದರಿಂದ “ವೀರಮಣಿ-ಕುಶಲವ…
ಬಜಪೆ: ಬೈಕ್ನಲ್ಲಿ ಕಟೀಲು ಕಡೆಗೆ ಹೋಗುತ್ತಿದ್ಧ ಬೈಕ್ಗೆ ಪೆರ್ಮುದೆ ಸರ್ವೆಸ್ ಸ್ಟೇಶನ್ ಬಳಿ ಗಜ ಹೆದ್ದಾರಿ 67ರಲ್ಲಿ ಟೆಂಪೋ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ಇಬ್ಬರು ಯುವಕರು…
ಕೈಕಂಬ: ಬಂಗಾರ್ ಕಲಾವಿದೆರ್ ಗಂಜಿಮಠ ಇದರ ಉದ್ಘಾಟನಾ ಸಮಾರಂಭವು ಸೆ.19ರಂದು ಕೈಕಂಬ ಶ್ರೀ ಗಣೇಶ್ ಮಂಟಪದಲ್ಲಿ ಜರಗಿತು. ಇದರ ಉದ್ಘಾಟನೆಯನ್ನು ಉಳಿಪಾಡಿಗುತ್ತುಉದ್ಯಮಿ ಪ್ರಗತಿಪರ ಕೃಷಿಕರು ರಾಜೇಶ್ ನಾಯಕ್…
ಬಂಟ್ವಾಳ: ಶಿಕ್ಷಣ, ಲೈಂಗಿಕ ರಕ್ಷಣೆ, ಆರ್ಥಿಕ ಸ್ವಾತಂತ್ರ್ಯ, ಮಾನಸಿಕ ಹಾಗೂ ದೈಹಿಕ ದೃಢತೆ ಹಾಗೂ ಸುಭದ್ರ ಕುಟುಂಬ ಸಾಮಾಥ್ರ್ಯ ಎಂಬ ಐದು ಮುತ್ತುಗಳಿಂದ ಮಹಿಳಾ ಸಬಲೀಕರಣ ಸಾಧ್ಯ.…
ಬಂಟ್ವಾಳ: ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಆಂಗ್ಲಮಾಧ್ಯಮ ಶಾಲೆಯಿಂದ ಕನ್ನಡ ಮಾಧ್ಯಮ ಶಾಲೆಗೆ ವಿದ್ಯಾರ್ಥಿಗಳನ್ನು ಕರೆತರುವ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ವಿಶಿಷ್ಟ ಶೈಕ್ಷಣಿಕ ಕ್ರಾಂತಿಗೆ…
ಉಳ್ಳಾಲ: ದ.ಕ ಜಿಲ್ಲಾ ಪಂಚಾಯತ್ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮತ್ತು ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ಬಜಿಪೆ ಇದರ ಆಶ್ರಯದಲ್ಲಿ ಸಂತ ಜೋಸೆಫ್ ಪಿ.ಯು…
ಉಳ್ಳಾಲ: ಸೆಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಧಾರ್ಮಿಕ ವಿದ್ಯೆಯ ಜೋತೆಗೆ ಲೌಕಿಕ ವಿದ್ಯೆಗೆ ಮಹತ್ವ ನೀಡುತ್ತಿದೆ ಎಂದು ಸೆಯ್ಯದ್ ಮದನಿ ದರ್ಗ ಸಮಿತಿ ಅಧ್ಯಕ್ಷ ಯು.ಎಸ್ ಹಂಝರವರು…
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಹಿಂದೂ ಜಗರಣ ವೇದಿಕೆ ವತಿಯಿಂದ ಭಾನುವಾರ ಅಳವಡಿಸಲಾಗಿದ್ದ ಶ್ರೀಕೃಷ್ಣನ ಬೃಹತ್ ಸ್ಥಬ್ಧಚಿತ್ರ ಆಕರ್ಷಕವಾಗಿತ್ತು.
ಬಂಟ್ವಾಳ:ಜಿಲ್ಲೆಯ ಜೀವನದಿ ನೇತ್ರಾವತಿ ನದಿ ತಿರುವುಗೊಳಿಸುವ ಮೂಲಕ ನದಿಯನ್ನು ಬರಡುಗೊಳಿಸುವ ‘ಎತ್ತಿನಹೊಳೆ ಯೋಜನೆ’ ವಿರುದ್ಧ ಈಗಾಗಲೇ ಭಾರೀ ಪ್ರತಿಭಟನೆ ನಡೆಸಿದ ಇಲ್ಲಿನ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ…
ಬಂಟ್ವಾಳ:ಶಿಕ್ಷಕರು ಮತ್ತು ಶಿಕ್ಷಕರಿಗಾಗಿ ರೂಪುಗೊಂಡ ಟೀಚರ್ಸ್ ಕೋ ಅಪರೇಟಿವ್ ಬ್ಯಾಂಕ್ ಇದೀಗ ಎಲ್ಲೆಡೆ ಎಲ್ಲರಿಗಾಗಿ ಹಣಕಾಸು ಸೇವೆ ಒದಗಿಸುವ ಮೂಲಕ ಜನಸ್ನೇಹಿಯಾಗಿ ಬೆಳೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ…
ಬಂಟ್ವಾಳ : ಸಮಾಜದಲ್ಲಿ ನೊಂದವರಿಗೆ ಸಹಾಯಹಸ್ತ ನೀಡುವುದು ಕೂಡ ಗಣಪತಿ ದೇವರಿಗೆ ಮಾಡುವ ಒಂದು ರೀತಿಯ ಪೂಜೆ ಎಂದು ಶ್ರೀಧಾಮ ಮಾಣಿಲದ ಪರಮಪೂಜ್ಯ ಮೋಹನ್ ದಾಸ ಪರಮಹಂಸ…
ಬಂಟ್ವಾಳ:ಒಡಿಯೂರು-ಗುರುದೇವ ಜ್ಞಾನ ಮಂದಿರ; ಜೀವಹತ್ಯೆಯ ಪ್ರಕರಣಗಳು ಹಾಗೂ ಜೀವಸೆಲೆಯನ್ನು ನಾಶಪಡಿಸುವ ಅಪಾಯಕಾರಿ ಯೋಜನೆಗಳು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದ್ದು, ಜೀವ ಮತ್ತು ಜೀವಸೆಲೆಗೆ ಅಪಾಯ ಒದಗದಿರಲಿ ಎಂದು ಬಂಟ್ವಾಳ…
ಮೂಡುಬಿದಿರೆ: ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಭಾನುವಾರ ಮುಂಜಾನೆ ಬೈಕ್ನಲ್ಲಿ ಬರುತ್ತಿದ್ದ ಯುವಕರಿಗೆ, ಹಂಡೇಲುಸುತ್ತು ಬಳಿ ಅಪರಿಚತ ತಂಡ ಮಾರಣಾಂತಿಕ ಹಲ್ಲೆ ನಡೆಸಿದೆ. ನಾರಾವಿ ನಿವಾಸಿ ವಾಸು ಆಚಾರ್ಯ…
ಕೈಕಂಬ: ಮಂಗಳೂರು ಆಕಾಶವಾಣಿಯ ಹರ್ಷವಾರದ ಅತಿಥಿಯ 204ನೇ ಕಾರ್ಯಕ್ರಮದಲ್ಲಿ ಸೆ.20ರಂದು ಬೆಳಿಗ್ಗೆ 8.50 ಕ್ಕೆ ಕಂಪ್ಯೂಟರ್ ತಜ್ಞ ನಾಡೋಜ ಡಾ. ಕೆ.ಪಿ.ರಾವ್ ಭಾಗವಹಿಸಲಿದ್ದಾರೆ. ಮುಂಬಯಿಯ ಟಾಟಾ ಇನ್ಸ್‍ಟ್ಯೂಟ್…