ಕೈಕಂಬ: 32ನೇ ವರ್ಷದ ಸಾರ್ವಜನಿಕ ಗಣೇಶೊತ್ಸವದ ಪ್ರಯುಕ್ತ ಸೆ.18ರಂದು ಶುಕ್ರವಾರ ಶ್ರೀಮತಿ ಪದ್ಮಿನಿ ಶ್ರೀನಾಥ್ ಆಚಾರ್ಯ, ಕಾರ್ಕಳ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಗಾನ ನೃತ್ಯ ಅಕಾಡೆಮಿ ಇವರ ಶಿಷ್ಯೆ ಕು|ತ್ವಿಷಾ ಶೆಟ್ಟಿ ಮಂಗಳೂರು ,ಪೃಥ್ವಿರಾವ್ ಕುಲಶೇಖರ, ಅನುಷಾ ರಾವ್ ಮತ್ತು ಬಳಗ, ಕೈಕಂಬ, ಮನ್ವಿತ್ ಎಮ್ ಶೆಟ್ಟಿ, ಕೈಕಂಬ ಇವರಿಂದ ನೃತ್ಯ ನಾಟ್ಯ ಸಂಗಮ ಕಾರ್ಯಕ್ರಮ ನಡೆಯಿತು.













