ಬಿ.ಸಿ.ರೋಡ್: ಇಂದು ಇ-ಸ್ಟ್ಯಾಂಪಿಂಗ್ ಆರಂಭ
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಬಸ್ನಿಲ್ದಾಣ ಬಳಿ ಇರುವ ಸವಿತಾ ಸೌಹಾರ್ದ ಸಹಕಾರಿ ಸಂಘದಲ್ಲಿ ಇದೇ 9ರಂದು ಇ-ಸ್ಟ್ಯಾಂಪಿಂಗ್ ಸೇವೆಗೆ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ…
SUDDI9 MEDIA NETWORK
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಬಸ್ನಿಲ್ದಾಣ ಬಳಿ ಇರುವ ಸವಿತಾ ಸೌಹಾರ್ದ ಸಹಕಾರಿ ಸಂಘದಲ್ಲಿ ಇದೇ 9ರಂದು ಇ-ಸ್ಟ್ಯಾಂಪಿಂಗ್ ಸೇವೆಗೆ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ…
ಬಂಟ್ವಾಳ: ತಾಲ್ಲೂಕಿನ ಛಾಯಾಗ್ರಾಹಕರ ಸಂಘವು ಜಿಲ್ಲಾ ಸಂಘದ ಬೆಳ್ಳಿ ಹಬ್ಬ ಪ್ರಯುಕ್ತ ಇದೇ 14ರಂದು ಬೆಳಿಗ್ಗೆ ಬಿ.ಸಿ.ರೋಡ್ನ ಹೋಟೆಲ್ ಶ್ರೀನಿವಾಸ ಸಭಾಂಗಣದಲ್ಲಿ ‘ಹಲಸಿನೊಂದಿಗೆ ಒಂದು ದಿನ’ ಕಾರ್ಯಕ್ರಮದ…
ಮುಂಬಯಿ, ಜೂ.08: ಮಹಾನಗರದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಸಾಂತಕ್ರೂಜ್ ಪೂರ್ವದಲ್ಲಿನ ಶ್ರೀ ಗುರುನಾರಾಯಣ ರಾತ್ರಿಹೈಸ್ಕೂಲು ಈ ಬಾರಿಯೂ ಎಸ್.ಎಸ್.ಸಿಯಲ್ಲಿ 100% ಫಲಿತಾಂಶ ಧಕ್ಕಿಸಿ ಕೊಂಡಿದೆ. ಕನ್ನಡ…
ಮುಂಬೈ: ಬಾಲ ಮೋಹನ್ ವಿದ್ಯಾಮಂದಿರದ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ . ಪರೀಕ್ಷೆಯಲ್ಲಿ ಶೇ100% ಪರ್ಸೆಂಟ್ ರಿಸಲ್ಟ್ ಬಂದ ಸಂತೋಷದಲ್ಲಿ ಹಾಗೂ ಡಿಸ್ಟಿಂಕ್ಷನ್ ನಲ್ಲಿ ಅದಿತ್…
ಮುಂಬಯಿ, ಜೂ.07: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಕು| ಜನಿಶಾ ಗಿಲ್ಬರ್ಟ್ ರೋಡ್ರಿಗಸ್ 84.20% ಅಂಕಗಳೊಂದಿಗೆ ಪಾಸಾಗಿದ್ದಾರೆ. ಅವರು ಅಂಧೇರಿ ಪೂರ್ವದ…
ಮುಂಬಯಿ, ಜೂ. 07: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಕು| ವಿ. ಫೆರ್ನಾಂಡಿಸ್ ಅವರು 90.00% ಅಂಕಗಳನ್ನು…
ಮುಂಬಯಿ, ಜೂ.08: ಕೊಂಕಣಿ ಕಥೋಲಿಕ್ ಅಸೋಸಿಯೇಶನ್ ನಲ್ಲಸೋಫರಾ (ರಿ.) ಸಂಸ್ಥೆಯು ಶೈಕ್ಷಣಿಕವರ್ಷಾರಂಭದಲ್ಲಿ ವಾರ್ಷಿಕವಾಗಿ ಶಾಲಾ ಬಡ ಮಕ್ಕಳಿಗೆ ಕೊಡಮಾಡುವ 2015ನೇ ವಾರ್ಷಿಕ ಸಮವಸ್ತ್ರ ಹಾಗೂ ಪಠ್ಯಚಟುವಟಿಕೆ ಸಾಮಾಗ್ರಿಗಳ…
ಪಂಜಿಕಲ್ಲು ಗ್ರಾಮಪಂಚಾಯತ್ ಚುನಾವಣೆಯಲ್ಲಿ ಜಯಭೇರಿ ಪಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಹಾಗೂ ಅಭ್ಯರ್ಥಿಗಳ ವಿಜಯೋತ್ಸವ ಭಾರೀ ವಿಜೃಂಭಣೆಯಿಂದ ನಡೆಯಿತು. ಪ್ರಶಾಂತ ವಾತಾವರಣದಲ್ಲಿ ನಡೆದ ವಿಜಯೋತ್ಸವದ ವೇದಿಕೆಯಲ್ಲಿ ವಿಜೇತ…
ಬಂಟ್ವಾಳ : ತಾ 06-06-2015 ರ ಶನಿವಾರ ಮುದೆಲ್ ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೋದ್ಧಾರ ಅಂಗವಾಗಿ ನೂತನವಾಗಿ ನಿರ್ಮಾಣಗೊಂಡ ಬಾಲಾಲಯದಲ್ಲಿ ಶ್ರೀ ನಾಲ್ಕೈತ್ತಾಯ…
ಮೂಡುಬಿದರೆ: ಅರಣ್ಯ ಇಲಾಖೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಪ್ರೆಸ್ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಲಬೆಟ್ಟುವಿನಲ್ಲಿ ಶನಿವಾರ ಪರಿಸರ ದಿನಾಚರಣೆ…
ಮೂಡುಬಿದರೆ: ಕೈದಿಗಳ ನಾಟಕೋತ್ಸವಕ್ಕೆ ರಾಜ್ಯಸರ್ಕಾರವು ಬಜೆಟ್ ನಲ್ಲಿ 30ಲಕ್ಷರೂಪಾಯಿ ಅನುದಾ ಒದಗಿಸಿದ್ದು ಮುಂದಿನ ಸಾಲಿನಲ್ಲಿ ಇನ್ನೂ ಹೆಚ್ಚಿನ ಮೊತ್ತವನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಯುವಜನಸೇವೆ ಸಚಿವ ಕೆ.…
ಮೂಡುಬಿದರೆ: ಜುಲೈ ತಿಂಗಳಲ್ಲಿ ಹಾಂಕಾಂಗ್ನಲ್ಲಿ ನಡೆಯಲಿರುವ ಏಷ್ಯಾನ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ಗೆ ಭಾರತವನ್ನು ಪ್ರತಿನಿಧಿಸಲು ಮೂಡುಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಉಷಾ ಬಿ.ಎನ್., ಶಾಲಿನಿ ಆಯ್ಕೆಯಾಗಿದ್ದಾರೆ. ತಮಿಳುನಾಡಿನ…
ಮೂಡುಬಿದರೆ: ಕೋಟೆಬಾಗಿಲಿನ ಸುಭಾಸ್ನಗರದಲ್ಲಿ ರವಿ ದೇವಾಡಿಗ ಮತ್ತು ಆತನ ಮನೆಯವರು ಊರಿನ ಮಹಿಳೆಯರು, ಮಕ್ಕಳು ಎನ್ನದೆ ಸ್ಥಳೀಯರಿಗೆ ಆಗಾಗ್ಗೆ ಉಪಟಳ ನೀಡಿ ಭಿತಿ ಹುಟ್ಟಿಸುತ್ತಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ…
ಮೂಡುಬಿದಿರೆ : ಕೊರಿಯಾದ ವಾಂಗ್ಜುನಲ್ಲಿ ಜುಲೈ 3 ರಿಂದ 14ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ವಿವಿಗಳ ಕ್ರೀಡಾಕೂಟಕ್ಕೆ ಆಳ್ವಾಸ್ ಸಂಸ್ಥೆಯ ಪ್ರಾಯೋಜಕತ್ವದ ಕ್ರೀಡಾಪಟು ಇಂದ್ರಜಿತ್ ಸಿಂಗ್ ಮತ್ತು ಆಳ್ವಾಸ್ನ…