ಮುಂಬಯಿ, ಜೂ.07: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಕು| ಜನಿಶಾ ಗಿಲ್ಬರ್ಟ್ ರೋಡ್ರಿಗಸ್ 84.20% ಅಂಕಗಳೊಂದಿಗೆ ಪಾಸಾಗಿದ್ದಾರೆ. ಅವರು ಅಂಧೇರಿ ಪೂರ್ವದ ಅಲ್ಲಿನ ಡಿವೈನ್ಚೈಲ್ಡ್ ಹೈಸ್ಕೂಲು ವಿದ್ಯಾರ್ಥಿನಿಯಾಗಿದ್ದಾಳೆ.
ಚಕಲಾ ತರುಣ್ ಭಾರತ್ ಕಾಲೋನಿ ನಿವಾಸಿಗಳಾದ ಉಡುಪಿ ಬ್ರಹ್ಮವಾರ ಹೇರೂರು ಗಿಲ್ಬರ್ಟ್ ರೋಡ್ರಿಗಸ್ ಮತ್ತು ಬಂಟ್ವಾಳ ಮೊಡಂಕಾಪು ವಿರಾಜೆ ಮೂಲದ ಜೋಸ್ಫಿನ್ (ಸಿಕ್ವೇರಾ) ಜಿ.ರೋಡ್ರಿಗಸ್ ದಂಪತಿ ಸುಪುತ್ರಿ ಆಗಿದ್ದಾರೆ.

