ಮುಂಬಯಿ, ಜೂ. 07: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಕು| ವಿ. ಫೆರ್ನಾಂಡಿಸ್ ಅವರು 90.00% ಅಂಕಗಳನ್ನು ಪಡೆದು ಡಿಸ್ಟಿಂಕ್ಶನ್ನಲ್ಲಿ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
Rachel Fernandes

ಅವರು ಥಾಣೆ ಕೆವ್ಹಿಲ್ಲಾ ಅಲ್ಲಿನ ಹೋಲಿಕ್ರಾಸ್ ಕಾನ್ವೆಂಟ್ ಹೈಸ್ಕೂಲ್ನ ವಿದ್ಯಾರ್ಥಿನಿ ಆಗಿದ್ದು, ಕಲ್ವಾ ಪಶ್ಚಿಮದ ಸೈಂಟ್ ಅಂತೋನಿ ಪದುವಾ ಚರ್ಚ್ ನಲ್ಲಿ ಸೇವಾ ನಿರತ ಕೊಂಕಣ್ ವೆಲ್ಫೇರ್ ಎಸೋಸಿಯೇಶನ್ನ ಸಲಹಾಗಾರ ವಿನ್ಸೆಂಟ್ ಫೆರ್ನಾಂಡಿಸ್ ಅಲ್ಲಿಪಾದೆ (ಸರಪಾಡಿ-ಬಂಟ್ವಾಳ) ಮತ್ತು ಅಫೋಲಿನ್ ವಿ. ಫೆರ್ನಾಂಡಿಸ್ (ಸೆಟ್ಟಿಯಾರ್-ಪುತ್ತೂರು) ದಂಪತಿ ಸುಪುತ್ರಿ ಆಗಿದ್ದಾರೆ.

By suddi9

Leave a Reply

Your email address will not be published. Required fields are marked *