ಮೂಡುಬಿದರೆ: ಜುಲೈ ತಿಂಗಳಲ್ಲಿ ಹಾಂಕಾಂಗ್ನಲ್ಲಿ ನಡೆಯಲಿರುವ ಏಷ್ಯಾನ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ಗೆ ಭಾರತವನ್ನು ಪ್ರತಿನಿಧಿಸಲು ಮೂಡುಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಉಷಾ ಬಿ.ಎನ್., ಶಾಲಿನಿ ಆಯ್ಕೆಯಾಗಿದ್ದಾರೆ.
mbd_june6_3SHALINI G

mbd_june6_3 USHA B Nತಮಿಳುನಾಡಿನ ಈರೋಡ್ನಲ್ಲಿ ಜರುಗಿದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಉಷಾ ಬಿ.ಎನ್. 72 ಕೆಜಿ ದೇಹತೂಕ ವಿಭಾಗದಲ್ಲಿ ಚಿನ್ನದ ಪದಕ ಪಡೆದರೆ, 58 ಕೆಜಿ ದೇಹತೂಕ ವಿಭಾಗದಲ್ಲಿ ಶಾಲಿನಿ ಚಿನ್ನದ ಪದಕ ಪಡೆದಿದ್ದರು.

 

By suddi9

Leave a Reply

Your email address will not be published. Required fields are marked *