Month: June 2015

ಭಾವಜೀವಿಯ ಮೌನದೊಂದಿಗೆ ಸಾಹಿತ್ಯ ಲೋಕಕ್ಕೆ ಶಿವಕುಮಾರ ಮಾಳಿಗೆ

ಶಿವಕುಮಾರ ಮಾಳಿಗೆ ಎಂದು ಇವರ ಹೆಸರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಸಪ್ಪನಮಾಳಿಗೆ ಗ್ರಾಮದವರು. ಶಿಕ್ಷಣ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಇವರು ಇದೀಗ ಭಾವಜೀವಿಯ ಮೌನ ಎಂಬ ತಮ್ಮ…

ಭಾರತ್ ಬ್ಯಾಂಕ್ 39ನೇ ವಾರ್ಷಿಕ ಮಹಾಸಭೆ- ರೂಪಾಯಿ 112.66 ಕೋಟಿ ನಿವ್ವಳ ಲಾಭ ಭರವಸೆಯಿಂದ ಮುನ್ನಡೆಯುತ್ತಿರುವ ಭಾರತ್ ಬ್ಯಾಂಕ್: ಜಯ ಸುವರ್ಣ

ಮುಂಬಯಿ, ಜೂ.06 : ಗ್ರಾಹಕರ ಹಾಣಕಾಸು ಭದ್ರತೆಗೆ ಭಾರತ್ ಬ್ಯಾಂಕ್ ಪ್ರಧಾನ ಆದ್ಯತೆ ನೀಡುತ್ತಿದೆ. ಲೆಕ್ಕಶೋಧನಾ ಶ್ರೇಣೀಕರಣ ಪ್ರಕಾರ ಈ ಸಲವೂ ಭಾರತ್ ಬ್ಯಾಂಕ್ (ಆಡಿಟ್ ಕ್ಲಾಸಿಫೀಕೇಶನ್)…

`ಸಮಕಾಲೀನ ಸಾಂಸ್ಕೃತಿಕ ಪಲ್ಲಟಗಳು’ ವಿಚಾರಿತ ಉಪನ್ಯಾಸ ,ಸಂಸ್ಕೃತಿ ಸಂಘರ್ಷ ಆಗದಿರಲಿ: ದಿನೇಶ್ ಅಮೀನ್ ಮಟ್ಟು

ಮುಂಬಯಿ, ಮಾ.22: ಸುಧಾರಣಾವಾದಿ ಸಮಾಜದಲ್ಲಿ ಸಂಸ್ಕೃತಿ ಪಲ್ಲಟಗಳು ಸದಾ ನಡೆಯುತ್ತಲೇ ಇವೆ.ಭಾರತೀಯ ಸಂಸ್ಕೃತಿ ಬಹು ಸಂಸ್ಕೃತಿಯನ್ನೊಳಗೊಂಡಿದೆ. ಏಕ ಸಂಸ್ಕೃತಿ ನಿಜವಾದ ಸಂಸ್ಕೃತಿಯಲ್ಲಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ…

ಬಂಟ್ವಾಳ: 57 ಗ್ರಾಮ ಪಂಚಾಯಿತಿ , ‘ಆಡಳಿತ ಚುಕ್ಕಾಣಿ’ಗೆ ಮತ್ತೆ ಲೆಕ್ಕಾಚಾರ ಆರಂಭ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಬಂಟ್ವಾಳ ಮಾತ್ರವಲ್ಲದೆ ಪುತ್ತೂರು ಮತ್ತು ಮಂಗಳೂರು ದಕ್ಷಿಣ (ಉಳ್ಳಾಲ) ವಿಧಾನಸಭಾ ಕ್ಷೇತ್ರವೂ ಒಳಗೊಂಡು ಒಟ್ಟು 57 ಗ್ರಾಮ ಪಂಚಾಯಿತಿನ ಫಲಿತಾಂಶ ಪ್ರಕಟಗೊಂಡಿದ್ದು, ಇದೀಗ…

ತುಳು ಸಿನಿಮಾ ರಂಗ ಶ್ರೀಮಂತವಾಗುತ್ತಿದೆ ,ತುಳು ಚಿತ್ರ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ, ಶ್ರೀನಿವಾಸ್

ಮಂಗಳೂರು: ತುಳು ಫಿಲ್ಮ್ ಇಂಡಸ್ಟ್ರೀ ಕನ್ನಡಕ್ಕಿಂತ ಶ್ರೀಮಂತವಾಗಿ ಬೆಳೆಯುತ್ತಿದ್ದು ಸೀಮಿತವಾದ ಪ್ರೇಕ್ಷಕ ವರ್ಗದ ನಡುವೆಯೂ ಇನ್ನೂರು ದಿನಗಳನ್ನು ಆಚರಿಸುತ್ತಿರುವುದು ಸಂತೋಷದಾಯಕವಾದ ವಿಚಾರ, ನಮ್ಮಲ್ಲಿ ಭಾಷಾಭಿಮಾನ ಇನ್ನೂ ಬೆಳೆಯಲಿ.…

ಅರಿವು ಯುವ ಸಂವಾದ ಕೇಂದ್ರದಿಂದ ವಿಶ್ವ ಪರಿಸರ ದಿನಾಚರಣೆ’

ಬಂಟ್ವಾಳ: ಕಾಲೇಜು ಯುವಜನರು ಕೈಯ್ಯಲ್ಲಿ ಫಲ ಬೀಜ ಮತ್ತು ಫಲ ಗಿಡಗಳನ್ನು ಹಿಡಿದು ‘ಅವ್ವ ನಿನಗೆ ಶರಣು, ಬೀಜವೇ ನಿನಗೆ ಶರಣು..’ ಎಂದು ಹಾಡುತ್ತಾ ಹಸಿರನ್ನು ಉಳಿಸುವ,…

ವೀರಕಂಭ : ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪರಿಸರ ದಿನಾಚರಣೆ

ಮಜಿ ವೀರಕಂಭ ಜೂ. 5ರಂದು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಇಲ್ಲಿ ಪರಿಸರ ದಿನಾಚರಣೆ ನಡೆಸಲಾಯಿತು. ಶಾಲಾ ಮುಖ್ಯಶಿಕ್ಷಕರಾದ ನಾರಾಯಣ ಪೂಜಾರಿಯವರು ಜಾಗತಿಕ ತಾಪಮಾನದ ಏರಿಕೆಯಿಂದ ಭೂಮಿಗೆ ಆಗುತ್ತಿರುವ ಅನಾಹುತ ಹಾಗೂ…

ಮೂಡುಬಿದಿರೆ ಹೋಬಳಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು

ಮೂಡುಬಿದಿರೆ: ರಾಜಕೀಯ ಪಕ್ಷಗಳ ಭವಿಷ್ಯಕ್ಕೆ ಮುನ್ನುಡಿ ಎಂಬಂತಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೂಡುಬಿದಿರೆ ಹೋಬಳಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸುವ ಮೂಲಕ ಗ್ರಾಮ ಮಟ್ಟದಲ್ಲಿ…

ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನಕ್ಕೆ ಬ್ರಹ್ಮಶ್ರೀ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿಗಳು ಭೇಟಿ

ಬಂಟ್ವಾಳ : ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೋದ್ಧಾರ ಅಂಗವಾಗಿ ನೂತನ ಬಾಲಾಲಯದಲ್ಲಿ ಶ್ರೀ ದೈವದ ಪ್ರತಿಷ್ಠಾಪನಾ ಪ್ರಯುಕ್ತ…

ನಿವೃತ್ತಿಗೊಂಡ ಸಮಾಜ ಕಲ್ಯಾಣ ಅಧಿಕಾರಿಗೆ ಸಮ್ಮಾನ

ಬಂಟ್ವಾಳ : ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರೆಡ್ಡಿ ನಾಯ್ಕ ರವರನ್ನು ತಾಲೂಕು ಪಂಚಾಯತ್ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ತಾಲೂಕು…

ಅಡ್ಡೂರು ಗ್ರಾಮೀಣ ಆರೋಗ್ಯ ಕೇಂದ್ರ

ಸುದ್ದಿ9 ಕೈಕಂಬ: ಅಡ್ಡೂರು,ಪೊಳಲಿ, ಪುಂಚಮೆ,ಬಡಕಬೈಲ್, ಅಮ್ಮುಂಜೆ ಆಸುಪಾಸಿನ ಗ್ರಾಮೀಣ ಭಾಗದ ಜನರಿಗೆ ಸಂತಸದ ವಿಷಯ “ರಿಫಾ ಪಾಲಿ ಕ್ಲಿನಿಕ್ ಅಡ್ಡೂರು” ಇದರ ಸಹಯೋಗದೊಂದಿಗೆ ಕಣಚೂರು ಆಸ್ಪತ್ರೆ ಮತ್ತು…

ದಿ. ತ್ಯಾಂಪಣ್ಣ ಶೆಟ್ಟಿ ಸ್ಮರಣಾರ್ಥ ಬೀಜಮೇಳದಲ್ಲಿ ವಿವಿಧ ರೀತಿಯ ಬೀಜ ತಳಿಗಳನ್ನು ಪ್ರದರ್ಶನ ಮತ್ತು ಬೀಜ ಮಾರಾಟ

ಕೃಷಿಯು ನೆಮ್ಮದಿಯ ಜೀವನದ ದಾರಿಯಾಗಿದೆ ಕೃಷಿಯಲ್ಲಿ ದೊರೆಯುವ ಸಂತೋಷ ಬೇರೆ ಕೆಲಸದಲ್ಲಿ ಸಿಗದು ಕೃಷಿಯನ್ನು ನಿರ್ಲಕ್ಷಿಸಿದರೆ ನಾವು ಮುಂದೊಂದು ದಿನ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮೂಡುಶೆಡ್ಡೆ…

ಬಡಗಬೆಳ್ಳೂರು ಗ್ರಾಮ ಪಂಚಾಯತ್ ಕಾಂಗ್ರೇಸ್ ತೆಕ್ಕೆಗೆ

ಸುದ್ದಿ9ಬಡಗಬೆಳ್ಳೂರು:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಹಾಗೂ ತೆಂಕಬೆಳ್ಳೂರು ಗ್ರಾಮದ ಕಾಂಗ್ರೇಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಂ ಚುನಾವಣೆಯಲ್ಲಿ 26 ಅಭ್ಯರ್ಥಿಗಳು ಸ್ಪರ್ಧಾಕಣದಲಿದ್ದು ಬಿಜೆಪಿಯ ಕೇವಲ…