ಬಂಟ್ವಾಳ : ತಾ 06-06-2015 ರ ಶನಿವಾರ ಮುದೆಲ್ ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೋದ್ಧಾರ ಅಂಗವಾಗಿ ನೂತನವಾಗಿ ನಿರ್ಮಾಣಗೊಂಡ ಬಾಲಾಲಯದಲ್ಲಿ ಶ್ರೀ ನಾಲ್ಕೈತ್ತಾಯ ಮತ್ತು ಜುಮಾದಿ ಬಂಟ , ಮಹಿಷಂತಾಯ ದೈವ ಪ್ರತ್ಯೇಕವಾಗಿ ಪ್ರತಿಷ್ಟಾಪನೆಗೊಂಡು ಪ್ರಸನ್ನ ಪೂಜೆ ನೀಲೇಶ್ವರ ಪದ್ಮನಾಭ ಕೆ.ಯು ತಂತ್ರಿಗಳ ನೇತೃತ್ವದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿ, ನ್ಯಾಯವಾದಿ ದಿನೇಶ್ ಭಂಡಾರಿ , ನವೀನ್ ಸುವರ್ಣ, ಮಂಜುನಾಥ ರೈ ಪರಾರಿಗುತ್ತು , ಎಂ.ಸುಬ್ರಹ್ಮಣ್ಯ ಭಟ್ , ಗಂಗಾಧರ ಭಂಡಾರಿ ,ಧನೇಶ್ವರ ರಾವ್ , ಹರಿಪ್ರಸಾದ್ ಭಂಡಾರಿ , ಸೇಸು ಗಟ್ಟಿ , ನರೇಂದ್ರ ಆಳ್ವ , ಚಂದ್ರಶೇಖರ ಗಟ್ಟಿ , ಪರಮೇಶ್ವರ ಐತಾಳ್ , ಎಂ.ಪರಮೇಶ್ವರ , ಸೂರ್ಯ ನಾರಾಯಣ ಭಟ್ , ಸಚ್ಚಿದಾನಂದ ಖಂಡೇರಿ , ಎಸ್.ಎಂ.ಗೋಪಾಲಕೃಷ್ಣ ಅಚಾರ್ಯ , ಎನ್.ಕೆ.ಶಿವ , ಕೆಯ್ಯೂರು ನಾರಾಯಣ ಭಟ್ , ಪುರುಷೋತ್ತಮ ಗಟ್ಟಿ ,ರ ವೀಂದ್ರ ಕಂಬಳಿ , ಶಾಂತ ಕುಮಾರ್ ಮಯ್ಯ , ಡಾ.ಜಯಪ್ರಕಾಶ್ ಎಡಪಡಿತ್ತಾಯ , ದೇವಪ್ಪ ಮಡಿವಾಳ , ತಿಮ್ಮಪ್ಪ ಗಟ್ಟಿ , ಪದ್ಮನಾಭ ಕೊಟ್ಟಾರಿ , ಪ್ರಸಾದ್ ಶೆಟ್ಟಿ , ಕೆ.ಸೀತಾರಾಮ ಶೆಟ್ಟಿ, ಪಿ.ಪ್ರಭಾಕರ ಶೆಟ್ಟಿ , ಕೋಚಣ್ಣ ಗಾಂಭೀರ, ವಸಂತ ಶೆಟ್ಟಿ , ಮನೋಜ್ ಆಳ್ವ ಉಪಸ್ಥಿತರಿದ್ದರು



