Month: February 2015

ಕೇಂದ್ರಕ್ಕೆ ಭೂ ಸುಗ್ರೀವಾಜ್ಞೆ ಸಂಕಟ: ಅಣ್ಣಾ ಹಜಾರೆ ಹೋರಾಟ

ನವದೆಹಲಿ: ವಿರೋಧ ಮಧ್ಯೆಯೂ ಭೂಸ್ವಾಧೀನ ಸುಗ್ರೀವಾಜ್ಞೆ ಹೊರಡಿಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಕಟಕ್ಕೆ ಸಿಕ್ಕಿ ಹಾಕಿಕೊಂಡಿದೆ. ಸುಗ್ರೀವಾಜ್ಞೆ ವಿರುದ್ಧ ಸದನದಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರೆ,…

ಕುಂಪಣಮಜಲು ಕಾಂಕ್ರಿಟ್ ರಸ್ತೆಗೆ ನಾಮಕರಣ

ಬಂಟ್ವಾಳ : ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರಿ ಕೆ ಎ ಇವರ ಅನುದಾನದಿಂದ ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕುಂಪಣಮಜಲು ಕಾಂಕ್ರಿಟ್ ರಸ್ತೆಗೆ ನಮೋ…

ತಹಶಿಲ್ದಾರ್ ಕಛೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ:ಜಿಲ್ಲಾಧಿಕಾರಿ

ಮೂಡುಬಿದಿರೆ:ದ.ಕ. ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಸೋಮವರ ಇಲ್ಲಿನ ತಹಶಿಲ್ದಾರ್ ಕಛೇರಿ ಮತ್ತು ಉಪನೋಂದಣಿ ಕಛೇರಿಗೆ ದಿಢೀರ್ ಭೇಟಿ ಕಡತಗಳ ಪರಿಶೀಲನೆ ನಡೆಸಿದರು. ಪೂವರ್ಾಹ್ನ ತಹಶಿಲ್ದಾರ್ ಕಛೇರಿಗೆ ಭೇಟಿ…

ಉಡುಪಿ ಕ್ರಿಕೆಟ್ ಟೂರ್ನಮೆಂಟ್: ಆಳ್ವಾಸ್ಗೆ ಪ್ರಶಸ್ತಿ

ಮೂಡುಬಿದರೆ: ಮಂಗಳೂರು ವಿ.ವಿ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಮಣಿಪಾಲ ಎಂ.ಐ.ಟಿ. ಮೈದಾನದಲ್ಲಿ ಫೆ. 16 ರಿಂದ 23 ರವರೆಗೆ ನಡೆದ ಶಿರ್ವ ಲೆಸ್ಲಿ…

ಮೂಡುಬಿದಿರೆ : ಲಿಟ್ಲ್ ಫ್ಲವರ್ ಫ್ರಿಸ್ಕೂಲ್ನಲ್ಲಿ “ಗ್ರೀನ್ ಡೇ” ಆಚರಣೆ

ಮೂಡುಬಿದಿರೆ : ಇಲ್ಲಿನ ಗೌರಿಕೆರೆ ಲಿಟ್ಲ್ ಫ್ಲವರ್ ಪ್ರೀಸ್ಕೂಲಿನಲ್ಲಿ ರ “ಗ್ರೀನ್ ಡೇ” (ಹಸಿರು ದಿನ)ಯನ್ನು ಭಾನುವಾರ ಆಚರಿಸಲಾಯಿತು. ಮೂಡುಬಿದಿರೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಕಿಶೋರ್ ಕುಮಾರ್…

ಕೆಂಜಾರು: ಶ್ರೀ ದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಮೇಳ-2015 ಉದ್ಘಾಟನೆ

ದೇಶ ಪ್ರಗತಿಯ ಕನಸು ಶೈಕ್ಷಣಿಕ ಕ್ರಾಂತಿಯಿಂದ ನನಸಾಗಿಸಲು ಸಾಧ್ಯ ದೇಶ ಪ್ರಗತಿಯ ಕನಸು ಶೈಕ್ಷಣಿಕ ಕ್ರಾಂತಿಕಾರಿ ಪ್ರಗತಿಯಿಂದ ನನಸಾಗಿಸಲು ಸಾಧ್ಯ. ಇದೀಗ ಜಗದ ಬದುಕಿನ ಪ್ರತೀ ಕ್ಷಣವೂ…

ಬಂಟ್ವಾಳ: ಸಾಮಾನ್ಯ ಸಭೆ

ಬಂಟ್ವಾಳ :ಬಂಟ್ವಾಳ ಇಲ್ಲಿನ ಪುರಸಭೆಯ ಆಡಳಿತ ಪಕ್ಷದಲ್ಲಿ ಯಾವುದೂ ಸರಿ ಇಲ್ಲ ಎಂಬುದು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೆ ಬಯಲಿಗೆ ಬಂದಿದೆ. ಆಡಳಿತ ಪಕ್ಷದ ಸದಸ್ಯರೇ…

ಸುಂಕದಕಟ್ಟೆ: ಮದುವೆ ಮಂಟಪದಿಂದ ವಧು ಪ್ರಿಯಕರನ ಜೊತೆ ಪರಾರಿ

ಬೆಂಗಳೂರು: ಮದುವೆ ಮಹೂರ್ತಕ್ಕೆ ಇನ್ನೇನು ಕೆಲವೇ ನಿಮಿಷವಿದೆ ಎಂದಾಗ ವಧು ಮಂಟಪದಿಂದ ತಪ್ಪಿಸಿ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಬೆಂಗಳೂರಿನ ಸುಂಕದಕಟ್ಟೆ ಎಂಬಲ್ಲಿ ನಡೆದಿದೆ. ಸುಂಕದಕಟ್ಟೆಯ ವಿಜಯಚಂದ್ರ…

ಯು.ಟಿ. ಖಾದರ್‌ ಕಾರ್ ಅಪಘಾತ; ಅಪಾಯದಿಂದ ಪಾರು

ಮಂಗಳೂರು: ಕರ್ನಾಟಕ ರಾಜ್ಯದ ಆರೋಗ್ಯ ಸಚಿವರಾಗಿರುವ ಯು.ಟಿ. ಖಾದರ್‌ ಅವರ ಕಾರು ಅಪಘಾತಕ್ಕೀಡಾಗಿದ್ದು ಅದೃಷ್ಟವಶಾತ್‌ ಯಾವುದೇ ಅಪಾಯಗಳುಂಟಾಗಿರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮಂಜನಬೈಲು ಎಂಬಲ್ಲಿನ ಮೋಂಟೆದಪದವು ಬಳಿ…

ಸುರತ್ಕಲ್: 1998ರ ಕೋಮುಗಲಭೆಗೆ ಕಾರಣವಾಗಿದ್ದ `ಗೋವಿಂದ ದಾಸ ಕಾಲೇಜ್’

ಕಿನ್ನಿಗೋಳಿ: 1998ರಲ್ಲಿ ಸುರತ್ಕಲ್ ಕೋಮುಗಲಭೆಗೆ ತುತ್ತಾಗಿತ್ತು. ಬರೋಬ್ಬರಿ ತಿಂಗಳ ಕಾಲ ಸುರತ್ಕಲ್ ಎನ್ನುವ ಪುಟ್ಟ ಪೇಟೆ ಹೊತ್ತಿ ಉರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲಲ್ಲಿ ಅಮಾಯಕರ ಹೆಣ ಮಕಾಡೆ…

ಆಳ್ವಾಸ್ ಕಾಲೇಜ್ ಉಪನ್ಯಾಸಕ, ಅಂಕಣಕಾರ ಆದಿತ್ಯ ಭಟ್ ಇನ್ನಿಲ್ಲ

ಕೈಕಂಬ: ಆಳ್ವಾಸ್ ಕಾಲೇಜ್‍ನ ಉಪನ್ಯಾಸಕರಾಗಿದ್ದ ಆದಿತ್ಯ ಭಟ್(31) ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಉಪನ್ಯಾಸಕರಾಗಿದ್ದುಕೊಂಡು ಅನೇಕ ಪತ್ರಿಕೆಗಳಿಗೆ ಅಂಕನಗಳನ್ನು ಬರೆಯುತ್ತಿದ್ದು, ದೃಶ್ಯ ಮಾಧ್ಯಮಗಳಲ್ಲಿ ಚರ್ಚೆ ನಡೆಸುತ್ತಿದ್ದರು. ಹೊಸದಿಗಂತದಲ್ಲಿ ಪಾಂಜನ್ಯ…

ತೊಡೆಯಲ್ಲಿ ಗಡಿಬಿಡಿ; ರಿಯಾಜ್‍ಗೆ ಹಲ್ಲೆ ನಡೆಸಿದವರ ಸೆರೆ?

ಸುರತ್ಕಲ್: ಸುರತ್ಕಲ್ ಕಾಲೇಜ್‍ನ ತೊಡೆಯಲ್ಲಿ ಪವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಅದರ ಮುಂದುವರಿದ ಭಾಗವಾಗಿ ಫೋಟೋದಲ್ಲಿ ಕಾಣಿಸಿಕೊಂಡಿದ್ದ ರಿಯಾಝ್ ಮೇಲೆ ದುಷ್ಕರ್ಮಿಗಳು ಗಂಭೀರವಾದ ಹಲ್ಲೆ ನಡೆಸಿದ್ದರು. ಈತನಿಗೆ ಹಲ್ಲೆ…

ತೊಡೆಯಲ್ಲಿ ಗಡಿಬಿಡಿ: ವಿದ್ಯಾರ್ಥಿಗಳು ಸಸ್ಪೆಂಡ್

ಸುರತ್ಕಲ್: ಸುರತ್ಕಲ್‍ನ ಗೋವಿಂದ ದಾಸ ಕಾಲೇಜ್‍ನ ಅಂತಿಮ ಬಿಸಿಎ ವಿದ್ಯಾರ್ಥಿನಿಯರ ತೊಡೆಯಲ್ಲಿ ಪವಡಿಸಿ ರಾಧ್ಧಾಂತ ಸೃಷ್ಟಿಸಿದ್ದ ಹುಡುಗ, ಆತನನ್ನು ತೊಡೆಯಲ್ಲಿ ಮಲಗಿಸಿದ ವಿದ್ಯಾರ್ಥಿನಿಯರನ್ನು ಮತ್ತು ಹಾಗೂ ಸನಿಹದಲ್ಲಿದ್ದ…

ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ ಕುಂಭಾಭಿಷೇಕ ಮಹೋತ್ಸವಕ್ಕೆ ಹೊರೆ ಕಾಣಿಕೆ

ಬಂಟ್ವಾಳ: ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ ಕುಂಭಾಭಿಷೇಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಮಂಗಳೂರು ಮಂಗಳಾ ದೇವಿ ದೇವಸ್ಥಾನದಿಂದ ಹೊರಟ ಹೊರೆಕಾಣಿಕೆ ಬಿ.ಸಿರೋಡಿಗೆ ಆಗಮಿಸಿ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಿಂದ…