Month: February 2015

ಪಂಜಿಕಲ್ಲು: ಅರಣ್ಯ ಇಲಾಖೆ ಜಮೀನಿಗೆ ಬೆಂಕಿ, ಅಪಾರ ಗೇರು ಬೆಳೆ ನಷ್ಟ

ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಪದವು ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಸುಮಾರು ಒಂದು ಎಕರೆ ಜಮೀನಿನಲ್ಲಿ ಭಾನುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದಲ್ಲಿ ಗೇರು ಬೆಳೆ…

ಸುರತ್ಕಲ್ ತೊಡೆ ಪ್ರಕರಣ; ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ

ಸುರತ್ಕಲ್ : ಅನ್ಯಕೋಮಿನ ವಿದ್ಯಾರ್ಥಿಯೊಬ್ಬ ವಿದ್ಯಾಥರ್ಿನಿಯರ ತೊಡೆ ಮೇಲೆ ಪವಡಿಸಿ ಪೋಸ್ ನೀಡಿದ ಪ್ರಕರಣದ ಬಳಿಕ ಸುರತ್ಕಲ್ ಹಲವು ವಿದ್ಯಾಮಾನಗಳಗೆ ಸಾಕ್ಷಿ ನುಡಿದಿದೆ. ಆ ಚತ್ರದಲ್ಲಿ ಕಾಣಿಸಿಕೊಂಡಿದ್ದ…

ಉಳ್ಳಾಲ :ಯುವತಿ ಆತ್ಮಹತ್ಯೆ

ಉಳ್ಳಾಲ : ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರು ದಾರಂದಬಾಗಿಲು ಸಮೀಪ ಭಾನುವಾರ ಬೆಳಕಿಗೆ ಬಂದಿದೆ. ಪಿಲಾರು ನಿವಾಸಿ ದಿ.…

ರಾಮಕೃಷ್ಣ ತಪೋವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸುದ್ದಿ9 ಕೈಕಂಬ: ರಾಮಕೃಷ್ಣ ತಪೋವನ ಪೊಳಲಿ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ನ ಫಾದರ್ ಮುಲ್ಲರ್ ಆಸ್ಪತ್ರೆ ಸಮುದಾಯ ಆರೋಗ್ಯ ವಿಭಾಗ ,ತುಂಬೆ…

ಕಟೀಲು : ವೀರಪ್ಪ ಮೈಲಿ ದಂಪತಿಯ’ಚಿನ್ನದ ರಥೋತ್ಸವ ಸೇವೆ”

ಬಜಪೆ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದಲ್ಲಿ ಶನಿವಾರ ಸಂಸದ- ಮಾಜಿ ಮುಖ್ಯಮಂತ್ರಿ ವೀರಪ್ಪ ಮ್ಯೊಲಿ -ಮಾಲತಿ ಮ್ಯೊಲಿ ದಂಪತಿಯ ಸೇವೆಯ ಪ್ರಯುಕ್ತ “ಚಿನ್ನದ ರಥೋತ್ಸವ” ಸಂಭ್ರಮದಿಂದ…

ಹಿಂದೂ ಸಮಾಜೋತ್ಸವಕ್ಕೆ ವೈಭವದ ಮುನ್ನುಡಿ

ಸುದ್ದಿ9 ಕೈಕಂಬ: ರ್ಯಾಲಿಯಲ್ಲಿ 750ಕ್ಕು ಹೆಚ್ಚು ಬೈಕ್ ಗಳಲ್ಲಿ ಸಾವಿರಕಿಂತ ಹೆಚ್ಚು ಕಾರ್ಯಕರ್ತರು. ರಾರಾಜಿಸಿದ ಕೇಸರಿ ದ್ವಜಗಳು, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ದೇವಸ್ಥಾನದ ವಠಾರದಿಂದ ಹಿಂದೂ…

ಮಂಗಳೂರಿನಿಂದ ಹೆಚ್ಚು ವಿಮಾನ ಸಂಚಾರ: ಕೇಂದ್ರಕ್ಕೆ ಸಚಿವ ಯು.ಟಿ. ಖಾದರ್ ಮನವಿ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರ ದಟ್ಟಣೆ ಆಗಿರುವುದರಿಂದ ದೇಶ ವಿದೇಶಗಳಿಗೆ ವಿಮಾನಯಾನ ಸೇವೆ ಹೆಚ್ಚಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕೇಂದ್ರ ಸರಕಾರಕ್ಕೆ…

ಗಂಜಮಠ: ರಾಜ್ ಕಾರ್ಖಾನೆಯ ಸಮೀಪ ಬೆಂಕಿ

ಸುದ್ದಿ9 ಕೈಕಂಬ: ಮಂಗಳೂರನಿಂದ ಮೂಡಬಿದ್ರೆಗೆ ಹೋಗುವ ಗಂಜಿಮಠದ ಸಮೀಪದ ರಾಜ್ ಕಾರ್ಖಾನೆ ಎದುರುಗಡೆ ಬೆಂಕಿ ಸಂಭವಿಸಿದ ಘಟನೆ ಫೆ21ರಂದು ಶನಿವಾರ ನಡೆದಿದೆ. ಬೆಂಕಿ ನಂದಿಸಲು ಮಂಗಳೂರಿನ ಅಗ್ನಿಶಾಮಕಧಳದವರಿಗೆ…

ಕೂಳೂರು ಸೇತುವೆಯಿಂದ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಲಾರಿ

ಸುರತ್ಕಲ್: ಕೂಳೂರು ಸೇತುವೆ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಘಟನೆ ಫೆ.21ರಂದು ಶನಿವಾರ ನಡೆದಿದೆ. ಲಾರಿ ಚಾಲಕನಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು ಪ್ರಾಣಾಪಯದಿಂದ…

ಇಸ್ಕಾನ್ ಶ್ರೀ ಕೃಷ್ಣ – ಬಲರಾಮ ರಥಯಾತ್ರೆಗೆ ಚಾಲನೆ

ಮಂಗಳೂರು: ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಸಂಸ್ಥೆ ನಗರದ ಶಾಖೆಯ ಆಶ್ರಯದಲ್ಲಿ 12ನೇ ವಾರ್ಷಿಕ ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರಾ ಉತ್ಸವವು ಫೆ.21 ರಂದು ನಗರದ…

ಬಂಟ್ವಾಳ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ ನಾಯಕ್ ಅಭಿನಂದನಾ ಗ್ರಂಥ ಸಮರ್ಪಣೆ

ಬಂಟ್ವಾಳ:ಸಮಾಜದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಗೌರವ ಸ್ಥಾನ ನೀಡಲಾಗಿದ್ದು, ಅವರು ಮಾಡುವ ಸಣ್ಣ ತಪ್ಪು ಕೂಡಾ ಎದ್ದು ಕಾಣುತ್ತದೆ. ಇಂತಹ ಸನ್ನಿವೇಶದಲ್ಲಿ ಕೂಡಾ ಕಳೆದ 30 ವರ್ಷಗಳಿಂದ ಕೆದ್ದಳಿಕೆ…

ಬಿ.ಸಿ.ರೋಡ್: ರೂ 76.40ಲಕ್ಷ ಮೊತ್ತದ ಚೆಕ್ ವಿತರಣೆ

ಬಂಟ್ವಾಳ:ಸರ್ಕಾರದ ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಿ ಕೊಡುವ ಮೂಲಕ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ…

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಉಗ್ರಾಣ ಮುಹೂರ್ತ : ಹೊರೆ ಕಾಣಿಕೆ ಚಾಲನೆ.

ಬಂಟ್ವಾಳ : ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪ ಮುನ್ನೂರು ಇದರ ನೂತನ ಶಿಲಾಮಯ , ಗರ್ಭಗುಡಿ ತೀರ್ಥ ಮಂಟಪ ,ಸುತ್ತು ಪೌಳಿ ತೀರ್ಥಬಾವಿ ನವೀಕರಣಗೊಂಡು ಪನಃಪ್ರತಿಷ್ಠಾಪನಾ…

ಶ್ರೀಕ್ಷೇತ್ರ ಅಲಂಗಾರು ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ ದೇವಾಲಯಗಳಿಂದ ಸಾಮರಸ್ಯ ಜಾಗೃತವಾಗಲಿ

ಮೂಡುಬಿದರೆ: ನೈತಿಕ, ಆಧ್ಯಾತ್ಮಿಕ ವಿಚಾರಗಳನ್ನು ಪಸರಿಸುವ ಕೇಂದ್ರ ದೇವಾಲಯ. ಶುಭ ಸಂಕಲ್ಪದ ಸಿದ್ಧಿ ನೀಡುವ ದೇವಾಲಯಗಳಲ್ಲಿ ನಿರಂತರ ಸಾಮರಸ್ಯ ಜಾಗೃತಗೊಳಿಸುವ ಕೆಲಸವಾಗಬೇಕೆಂದು ಮುಡುಬಿದರೆ ಜೈನಮಠದ ಶ್ರೀ ಭಟ್ಟಾರಕ…