ಬಂಟ್ವಾಳ : ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರಿ ಕೆ ಎ ಇವರ ಅನುದಾನದಿಂದ ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕುಂಪಣಮಜಲು ಕಾಂಕ್ರಿಟ್ ರಸ್ತೆಗೆ ನಮೋ ರಸ್ತೆ ಎಂದು ನಾಮಕರಣ ಮಾಡಿ ಉದ್ಗಾಟಿಸಿದರು ಈ ಸಂದರ್ಭ ದಲ್ಲಿ ಮನೋಜ್ ಆಚಾರ್ಯ ನಾಣ್ಯ , ಎ ಕೆ ಗಿರೀಶ್ ಶೆಟ್ಟಿ , ನಾಗೇಶ್ ಕೊಟ್ಟಾರಿ , ಸತೀಶ್ ಶೆಟ್ಟಿ , ಅಶ್ರಫ್ ,ರಾಜೇಶ್ ,ಸಂದೇಶ್ ಮತ್ತಿತರರು ಉಪಸ್ತಿತರಿದ್ದರು.
DSC_0787

By suddi9

Leave a Reply

Your email address will not be published. Required fields are marked *