Month: September 2014

ಇದು ಪಾರ್ಕಿಂಗ್ ಜಾಗ ಅಲ್ಲ, ಅರ್ಧಕ್ಕೆ ನಿಂತ ಅಂಡರ್ಪಾಸ್!

ಉಡುಪಿ: ಥಟ್ಟಣೆ ನೋಡುವಾಗ ಇದು ಬೈಕ್ ನಿಲ್ಲಿಸುಲು ಜಾಗ ಅಂತ ಅನ್ನಿಸಿಬಿಡಬೇಕು. ಆದರೆ ಇದು ಬೈಕ್ ನಿಲ್ಲಿಸಲು ಮಾಡಿದ ಜಾಗವಲ್ಲ. ಇದು ಕಾಪುವಿನ ರಾ.ಹೆ. 66ರಲ್ಲಿ ಕಂಡುಬಂದಿರುವ…

ದೇವ್ದಾಸ್ ಅವರ ಕಾಪಿಕಾಡ್’ಸ್ ಫುಡ್ಕೋರ್ಟು ಶುಭಾರಂಭ

ಮಂಗಳೂರು: ತುಳು ನಾಟಕ ಕಲಾವಿದ, ಸಿನಿಮಾ ನಟ,ರಂಗಭೂಮಿ ಕಲಾವಿದ ಅವರ ಹೋಟೆಲ್ ಉದ್ಯಮಕ್ಕೆ ಕೈಯಾಡಿಸಿದ್ದು, ಕೊಡಿಯಾಲಬೈಲ್ನ ಪಿವಿಎಸ್ ಜಂಕ್ಷನ್ ಬಳಿಯ ರೋಯಲ್ ಛೇಂರ್ಸ್ನ ಒಂದನೇ ಮಹಡಿಯಲ್ಲಿ ಅವರು…

ಭೂಮಿಯ ಆಯಸ್ಸು ಮುಗಿದೇ ಹೋಯ್ತಾ?

ವಾಷಿಂಗ್ಟನ್: ಭೂಮಿಯ ಆಯಸ್ಸು ಮುಗಿದೇ ಹೋಯ್ತು ಎನ್ನುವ ಆತಂಕಕಾರಿ ಮಾಹಿತಿಯನ್ನು ಅಮೇರಿಕಾದ ವಿಜ್ಞಾನಿಗಳು ಹೊರಗೆಡಹಿದ್ದಾರೆ . ಅಮೇರಿಕಾದ ಅಧ್ಯಯನಕಾರ ಹಾಗೂ ಲೇಖಕ ಆಗಿರುವ ರೇಗ್ ರೈ ಎಂಬವರು…

ಶಮನಗೊಳ್ಳದ ಪಾಕ್ ಬಿಕ್ಕಟ್ಟು: ಪ್ರಧಾನಿ ನವಾಜ್ ರಾಜೀನಾಮೆಗೆ ಕ್ಷಣಗಣನೆ

ಇಸ್ಲಾಮಾಬಾದ್: ಪಾಕಿಸ್ತಾನದ ಆಂತಕ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದ್ದು, ಪ್ರಧಾನಿ ನವಾಜ್ ಶರೀಪ್ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ. ಪಾಕಿಸ್ತಾನದ ಸೇನೆ ಶರೀಪ್ ಅವರಿಗೆ ರಾಜೀನಾಮೆ ನೀಡಲು ಸೂಚನೆ ನೀಡಿದ್ದು,…

ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್: ಮುಂದುವರಿದ ಪ್ರತಿಭಟನೆ ಉಪನಿರ್ದೆಶಕರ ತಂಡ ಭೇಟಿ

ಸುದ್ದಿ9ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಕೆಲವೊಂದು ಉಪನ್ಯಾಸಕರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆಗ್ರಹಿಸಿ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ಸೋಮವಾರವೂ ಮತ್ತೆ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ತಾಂತ್ರಿಕ ಶಿಕ್ಷಣ…

ರಾಯಿ 3ನೇ ವರ್ಷದ ಗಣಪ

ಸುದ್ದಿ9ಬಂಟ್ವಾಳ ತಾಲ್ಲೂಕಿನ ರಾಯಿಯಲ್ಲಿ ಮೂರನೇ ವರ್ಷ ಪೂಜಿಸಲಾದ ಸಾರ್ವಜನಿಕ ಶ್ರೀ ಗಣೇಶನ ವಿಗ್ರಹವನ್ನು ಭಾನುವಾರ ನಡೆದ ಆಕರ್ಷಕ ಶೋಭಾಯಾತ್ರೆ ಮೂಲಕ ಕೊಯಿಲ ಕಿರುನದಿಯಲ್ಲಿ ವಿಸಸರ್ಜಿಲಾಯಿತು.

ಬಿ.ಸಿ.ರೋಡ್ ‘ಶ್ರೀಕೃಷ್ಣ ಸಾರಥ್ಯದ ರಥ’ ಟ್ಯಾಬ್ಲೊ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಸೋಮವಾರ ಸಮಾರೋಪಗೊಂಡ 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ‘ಶ್ರೀಕೃಷ್ಣ ಸಾರಥ್ಯದ ರಥ’ ಟ್ಯಾಬ್ಲೊ…

35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಹಿಂದೂ ಧಾಮರ್ಿಕ ಸೇವಾ ಸಮಿತಿ ವತಿಯಿಂದ ಸೋಮವಾರ ಸಮಾರೋಪಗೊಂಡ 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆ ಸೋಮವಾರ ರಾತ್ರಿ ಸಂಭ್ರಮ ಸಡಗರದಿಂದ…

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಎಸ್ ಹೊಸಮಣಿ ಬಂಟ್ವಾಳ ಶಾಖಾ ಗ್ರಂಥಾಲಯಕ್ಕೆ ಬೇಟಿ

ಸುದ್ದಿ9ಬಂಟ್ವಾಳ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಸತೀಶ್ ಎಸ್ ಹೊಸಮಣಿ ಬಂಟ್ವಾಳ ಶಾಖಾ ಗ್ರಂಥಾಲಯಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಂಗಳೂರು ಕೇಂದ್ರ ಗ್ರಂಥಾಲಯದ…

ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು -ಚಂದ್ರಹಾಸಶೆಟ್ಟಿ

ಸುದ್ದಿ9ಕುಪ್ಪೆಪದವು ಮಹಿಳೆಯರ ಮೇಲೆ ಆಗುವ ದೌರ್ಜನ್ಯಕ್ಕೆ ಅವರ ಮೌನವೇ ಕಾರಣ ಎಂದು ಕುಪ್ಪೆಪದವು ಗ್ರಾಮ ಪಂಚಾಯತ್ ಶೆಟ್ಟಿರವರು ಹೇಳಿದರು. ಅವರು ಅ.30ಶನಿವಾರ ಪಂಚಾಯತ್ ಸಭಾಂಗಣದಲ್ಲಿ ಬ್ರೇಕ್ ಥ್ಯೂ…

ಶ್ಯಾಮ ಪ್ರಸಾದ್ ಶಾಶ್ತ್ರಿ ಆತ್ಮಹತ್ಯೆ ಪ್ರಕರಣ; ಡೈರಿಯಲ್ಲಿ ಏನಿದೆ?

ಪುತ್ತೂರು: ಪುತ್ತೂರಿನಲ್ಲಿ ಶ್ಯಾಮ್ ಪ್ರಸಾದ್ ಶಾಶ್ತ್ರಿ ಎಂಬವರು ತನಗೆ ತಾನೇ ಗುಂಡು ತಗುಲಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಶ್ಯಾಮ್ ಪ್ರಸಾದ್ ಅವರು ಬರೆದಿದ್ದ ಡೆತ್ ನೋಟ್…

ಸ್ನೇಹಿತೆಯ ಸಾವಿನಿಂದ ನೊಂದು ಯುವತಿ ಆತ್ಮಹತ್ಯೆ

ನೀರುಮಾರ್ಗ: ತನ್ನ ಆತ್ಮ ಸ್ನೇಹಿತೆಯೋರ್ವಳ ಸಾವಿನಿಂದ ನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈಕೆಯನ್ನು ಮಂಗಳೂರಿನ ಕೆನರಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ಎಂದು…

ಆರ್ರೆಸ್ಸೆಸ್ ಕಾರ್ಯಕರ್ತನ ಕೊಲೆ: ಇಂದು ಕೇರಳ ಬಂದ್

ಕಾಸರಗೋಡು: ಕಾಸರಗೋಡಿನಲ್ಲಿ ಮತ್ತೆ ಆರ್ರೆಸ್ಸೆಸ್ ಕಾರ್ಯಕರ್ತ ಮನೋಜ್ ಎಂಬವರ ಕೊಲೆ ನಡೆದಿದ್ದು, ಘಟನೆಯನ್ನು ಖಂಡಿಸಿ ಆರ್ಎಸ್ಎಸ್ ಕೇರಳ ಬಂದ್ಗೆ ಕರೆ ನೀಡಿದೆ. ಆದರೆ ಕಾಸರಗೋಡಿನಲ್ಲಿ ಗಣೇಶೋತ್ಸವ ಹಬ್ಬದ…