ಸುದ್ದಿ9ಬಂಟ್ವಾಳ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಸತೀಶ್ ಎಸ್ ಹೊಸಮಣಿ ಬಂಟ್ವಾಳ ಶಾಖಾ ಗ್ರಂಥಾಲಯಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಂಗಳೂರು ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಧಿಕಾರಿಗಳಾದ ಸಿ.ಜೆ ವೆಂಕಟೇಶ್, ಮಂಗಳೂರು ನಗರ ಕೇಂದ್ರ ಗಂಥಾಲಯದ ಉಪನಿದರ್ೇಶಕರಾದ ಕೆ.ವಿ.ರಾಘವೇಂದ್ರ ಹಾಗೂ ಬಂಟ್ವಾಳ ಶಾಖಾ ಗ್ರಂಥಾಲಯದ ಗ್ರಂಥಪಾಲಕಿ ನಮಿತ ಉಪಸ್ಥಿತರಿದ್ದರು.

20140831_125057

 

 

By Suddi9

Leave a Reply

Your email address will not be published. Required fields are marked *