ಸುದ್ದಿ9 ಬಂಟ್ವಾಳ : ಕಳ್ಳಿಗೆ ಸಂಸ್ಕ್ರತಿ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ  ದೇವಸ್ಥಾನದಲ್ಲಿ ಜರಗುವ 13ನೇ ವರ್ಷದ ಶ್ರೀಶಾರದಾ ಪೂಜಾ ಮಹೋತ್ಸವದ ಮಹಾಸಭೆಯೂ ಇತ್ತಿಚೆಗೆನಡೆಯಿತು. ಇದರ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಪುರುಷ ಎನ್ ಸಾಲಿಯಾನ್ ನೆತ್ತರೆ ಕೆರೆ ಅವರು ವಹಿಸಿದ್ದರು.
kiran kumar
ಈ ಸಂದರ್ಭದಲ್ಲಿ 13ನೇ ವರ್ಷದ ಉತ್ಸಹ ಸಮಿತಿ ರಚಿಸಲಾಯಿತು . ಗೌರವಧ್ಯಕ್ಷರಾಗಿ ಸೇಸಪ್ಪ ಕೋಟ್ಯಾನ್ ಪಚಿನಡ್ಕ ಅಧ್ಯಕ್ಷರಾಗಿ ಕಿರಣ್ ಕುಮಾರ್ ಜಾರಂದಗುಡ್ಡೆ ಪ್ರಧಾನ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಎಮ್ ದೇವಂದಬೆಟ್ಟು, ಕೋಶಾಧಿಕಾರಿ ನವೀನ್ ಪಲ್ಲ, ಉಪಾಧ್ಯಕ್ಷರಾಗಿ ಧೂಮಪ್ಪ ದರಿಬಾಗಿಲು, ಮಾಧವ ವಳವೂರು ಪೂವಪ್ಪ ದರಿಬಾಗಿಲು , ರೂಪೇಶ್ ಜ್ಯೋತಿಗುಡ್ಡೆ ಪುರುಷೋತ್ತಮ ಕೊಟ್ಟಾರಿ, ಮಹೇಶ್ ಚಂದ್ರಿಗೆ, ಮನೋಜ್ ವಳವೂರು, ದಯಾನಂದ ಜಾರಂದಗುಡ್ಡೆ, ಪ್ರವೀಣ್ ಕಂಜತ್ತೂರು,ಯೋಗಿಶ್ ದರಿಬಾಗಿಲು, ನವೀನ್ಪೆರಿಯೋಡ್ ಬೀಡು,ಶರತ್ ಬೆಂಜನಪದವು ಅವರನ್ನು ಆಯ್ಕೆ ಮಾಡಲಾಯಿತು.ಮತ್ತು 11 ಉಪಸಮಿತಿಗಳನ್ನು ರಚಿಸಲಾಯಿತು.

By suddi9

Leave a Reply

Your email address will not be published. Required fields are marked *