ವಾಷಿಂಗ್ಟನ್: ಭೂಮಿಯ ಆಯಸ್ಸು ಮುಗಿದೇ ಹೋಯ್ತು ಎನ್ನುವ ಆತಂಕಕಾರಿ ಮಾಹಿತಿಯನ್ನು ಅಮೇರಿಕಾದ ವಿಜ್ಞಾನಿಗಳು ಹೊರಗೆಡಹಿದ್ದಾರೆ .
ಅಮೇರಿಕಾದ ಅಧ್ಯಯನಕಾರ ಹಾಗೂ ಲೇಖಕ ಆಗಿರುವ ರೇಗ್ ರೈ ಎಂಬವರು ಈ ಆತಂಕಕಾರಿ ಮಾಹಿತಿ ನೀಡಿದ್ದಾರೆ.

antrtic3

antrtic

antrtic2
ಅಂಟಾರ್ಟಿಕ ಖಂಡದಲ್ಲಿರು ಹಿಮನದಿಗಳು ನಿಧಾನವಾಗಿ ಕರಗುತ್ತಾ ಬರುತ್ತಿದ್ದು ಸರಿಸುಮಾರು ಆರು ಸೆಂಟಿಮೀಟರ್ನಷ್ಟು ತನ್ನ ಹಿಮವನ್ನು ಕಳೆದುಕೊಂಡು ನೀರಾಗಿ ಪರಿಣಮಿಸಿದೆ. ಇದರಿಂದ ಅಲ್ಲಿನ ಸಾಂದ್ರತೆ ಗಣನೀಯವಾಗಿ ಕಡಿಮಯಾಗಿರುವುದು ಜೀವಸಂಕಲುಗಳ ಮೇಲೆ ಹಾಗೂ ಭೂಮಿಯ ಸಮತೋಲನದ ಮೇಲೆ ಪರಿಣಾಮ ಬೀಳುತ್ತದೆ. ಭೂಮಿಯ ಧ್ರುವಗಳು ಕೂಡಾ ತನ್ನ ಸಮತೋಲವನ್ನು ಕಳೆದುಕೊಳ್ಳುವುದರಿಂದ ಭೂಕಂಪ ಅಥವಾ ತ್ಸುನಾಮಿ ಎದುರಾಗುವ ಸಂಭವ ಹೆಚ್ಚು ಎಂಬ ಹೇಳಿಕೆ ನೀಡಿದ್ದಾರೆ.
ಅಂಟಾರ್ಕ್ಟಿಕ್ ಮೇಲಿರುವ ಮಂಜಿನ ಹೊದಿಗೆ ಹಾಗೂ ನೀರಿನ ಮೇಲಿನ ಮಂಜುಗಡ್ಡೆಯ ಹೊದಿಕೆಗಳು ತೆಳುವಾಗಿದ್ದು ಸೂರ್ಯನ ರಶ್ಮಿಗೆ ನಿಧಾನವಾಗಿ ಕರಗಲಾರಂಭಿಸುತ್ತಿದೆ. ಇದರಿಂದ ಆ ಭಾಗದಲ್ಲಿ ಲವಣಾಂಶಗಳು ಹೆಚ್ಚುತ್ತಿವೆ. ಈ ಭಾಗ ಇತರ ಭಾಗದ ಸಾಗರಗಳಿಗೆ ಸಮನಾಗಿ ಮಾರ್ಪಡುವುದರಿಂದ ಭೂಮಿಯ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಭೀಳುತ್ತದೆ ಎಮದು ಅವರು ಎಚ್ಚರಿಕೆ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *