ನವದೆಹಲಿ: ಭಾರತದಲ್ಲಿ ಜಿಹಾದ್ ನಡೆಸಲು ಅಲ್ಖೈದಾ ಉಗ್ರ ಸಂಘಟನೆ ಹೊಸ ಭಯೋತ್ಪಾದನಾ ಶಾಖೆಯನ್ನು ಆರಂಭಿಸಲು ಸಂಚು ರೂಪಿಸುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಕುದ್ದು ಭಾರತದ ಗುಪ್ತಚರ ಇಲಾಖೆಯೇ ಬಹಿರಂಗಪಡಿಸಿದ್ದು, ಭಾರತದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಹಾದ್ಗಾಗಿ ಗುಂಪು ಕಟ್ಟುತ್ತಿರುವ ಸುಮಾರು ಒಂದು ಗಂಟೆಗಳ ಕಾಲ ಇರುವ ವಿಡಿಯೋ ತುಣುಕನ್ನೂ ಸಹ ಅಲ್ಖೈದಾ ಸಂಘಟನೆ ಬಿಡುಗಡೆ ಮಾಡಿದೆ. ಜಲಮ್ಮುಕಾಶ್ಮೀರಾ, ಗುಜರಾತ್, ಅಹ್ಮದಾಬಾದ್, ಅಸ್ಸಾಂನಲ್ಲಿ ಜಿಹಾದ್ ಘಟಕ ಸ್ಥಾಪಿಸಲು ಅಲ್ಖೈದಾ ಸಂಘಟನೆ ಮುಂದಾಗಿದೆ.

alqeda

 

By suddi9

Leave a Reply

Your email address will not be published. Required fields are marked *