ಸುದ್ದಿ9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಸೋಮವಾರ ಸಮಾರೋಪಗೊಂಡ 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ‘ಶ್ರೀಕೃಷ್ಣ ಸಾರಥ್ಯದ ರಥ’ ಟ್ಯಾಬ್ಲೊ ಜನಾಕರ್ಷಣೆ ಪಡೆಯಿತು.
SUDDI9 MEDIA NETWORK