ಆದಿಮಾನವರು ಹೀಗಿದ್ದರು…
ನವದೆಹಲಿ: ನಮ್ಮ ಪೂರ್ವಜರು, ಅಂದ್ರೆ ಆದಿಮಾನವರು ಹೇಗಿದ್ದರು ಎಂಬ ಕುತೂಹಲ ಇನ್ನೂ ಇದೆ. ನಮ್ಮ ಪೂರ್ವಜ ಎಂದರೆ ನಮ್ಮ ಅಜ್ಜನ ಅಜ್ಜನ ಅಜ್ಜನ ಅಜ್ಜ….. ನಿಯಾನಡೆರ್ತಲ್ಸ್ ಎಂದು ಕರೆಯಲ್ಪಡುವ ವ್ಯಕ್ತಿಯೋರ್ಬ ಹಾಗೆಯೇ ನಿಂತು ಪೋಸ್ ನೀಡುತ್ತಿರುವ ದೃಶ್ಯ ಬ್ರಿಟನಿನ ಗಿಲ್ಬರ್ಟ್ ಎಂದು ಕರೆಯಲ್ಪಡುವ ಗೋರ್ಹಮ್ಸ್ ಕೇವ್(ಗುಹೆ) ನ ಮುಂಭಾಗದಲ್ಲಿ ಕಂಡುಬಂದಿದೆ.
ವರ್ಣ ಕಲಾವಿದರು ಪ್ರಾಗಿತಿಹಾಸ ಕಾಲದಲ್ಲಿ ಕಂಡು ಬಂದ ….. ನಿಯಾನಡೆರ್ತಲ್ಸ್ ಮಾನವನ ಚಿತ್ರವನ್ನು ಬಿಡಿಸಿದ್ದು ಜನಾಕರ್ಷಣೆಗೊಂಡಿದೆ.
ನಿಯಾನಡೆರ್ತಲ್ಸ್ ಮಾನವ ಯುರೋಪ್ ಹಾಗೂ ಆಫ್ರಿಕಾ ಭಾಗದಲ್ಲಿ ಕಂಡುಬಂದಿದ್ದ ಎನ್ನಲಾಗಿದ್ದು, ಈತನ ಇರುವಿಕೆಯ ಬಗ್ಗೆ ವಿಜ್ಞಾನಿಗಳಿಗೆ ಸಾಕಷ್ಟು ಪುರಾವೆ ಸಿಕ್ಕಿದೆ. ಈ ಚಿತ್ರವನ್ನು ಕಂಡು ತಮ್ಮ ಪೂರ್ವಜರು ಹೀಗಿದ್ದರು ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.