ಪೆಟ್ರೋಲ್ ಬೆಲೆಯಲ್ಲಿ 65 ಪೈಸೆ ಇಳಿಕೆ, ಮಧ್ಯರಾತ್ರಿಯಿಂದ ಜಾರಿ
ನವದೆಹಲಿ: (ಸೆ.30):ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕುಸಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 65 ಪೈಸೆ ಕಡಿಮೆ ಮಾಡಲಾಗಿದೆ. ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಚ್ಚಾತೈಲ ಬೆಲೆ…
SUDDI9 MEDIA NETWORK
ನವದೆಹಲಿ: (ಸೆ.30):ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕುಸಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 65 ಪೈಸೆ ಕಡಿಮೆ ಮಾಡಲಾಗಿದೆ. ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಚ್ಚಾತೈಲ ಬೆಲೆ…
ಮಂಗಳೂರು: ಮಂಗಳೂರಿನ ಕದ್ರೋಳಿ ದೇವಸ್ಥಾನದಲ್ಲಿ ಇದೀಗ ದಸರಾದ ಸಂಭ್ರಮ. ಶ್ರೀದುಗರ್ಾದೇವಿಯ ನವ ಅವತಾರಗಳು ಕುದ್ರೋಳಿಯಲ್ಲಿ ಕಾಣಸಿಗುತ್ತದೆ. ಶ್ರೀದೇವಿಯ ಒಂಬತ್ತು ಅವತಾರಗಳ ದಿವ್ಯ ಮೂತರ್ಿಗಳನ್ನು ಕುದ್ರೋಳಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದು ದುಷ್ಟಶಕ್ತಿಯನ್ನು…
ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಪವಾಸಕ್ಕೆ ಆರು ದಿನಗಳಾಗಿವೆ. ಒಂದು ತೊಟ್ಟು ನೀರು ಬಿಟ್ಟರೆ ಮೋದಿ ಬೇರೇನನ್ನೂ ಸ್ವೀಕರಿಸಿಲ್ಲ. ನರೇಂದ್ರಮೋದಿಗೆ ಅಮೆರಿಕ…
ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ರನ್ನು ಘೋಷಿತ ಅಪರಾಧಿಗಳೆಂದು ದೆಹಲಿ ನ್ಯಾಯಾಲಯ ಘೋಷಿಸಿದೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಂತೆ ವಿಚಾರಣೆ ನಡೆಸಿದ್ದ ದೆಹಲಿ…
ಮಂಗಳೂರು: ದ.ಕ.ಜಿಲ್ಲೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಸೆ.30 ರಂದು ಮಂಗಳವಾರ ಮಧ್ಯಾಹ್ನ 2.30 ಗಂಟೆಗೆ ಮಂಗಳೂರಿನ ಸಿ.ವಿ.ನಾಯಕ್ ಹಾಲ್ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 160ನೇ…
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಐಕಳ ಪಾದೆ ಸಮೀಪದ ಕೋರೆಯಲ್ಲಿ ವಾಸವಾಗಿರುವ ಮೂಲತಃ ಉತ್ತರ ಕನರ್ಾಟಕದ ಗದಗ ಸಮೀಪದ ಶಿರಟ್ಟಿ ತಾಲ್ಲೂಕ ಗೊಜನೂರು…
ನ್ಯೂಯಾರ್ಕ್, ಸೆ.30- ಫೋರ್ಬ್ ಕಂಪೆನಿ ಬಿಡುಗಡೆ ಮಾಡಿರುವ ಅಮೆರಿಕದ 400 ಮಂದಿ ಶ್ರೀಮಂತರ ಪಟ್ಟಿಯಲ್ಲಿ ಭಾರತ ಮೂಲದ 5 ಮಂದಿ ಅಮೆರಿಕ ನಿವಾಸಿಗಳು ಸ್ಥಾನ ಪಡೆದಿದ್ದಾರೆ.ಪಟ್ಟಿಯಲ್ಲಿ ಮೊದಲ…
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಲಲಿತ ಪಂಚಮಿಯ ಸಂಭ್ರಮ ನವರಾತ್ರಿಯ ೫ ನೇ ದಿನ ಲಲಿತ ಪಂಚಮಿ ವಿಶೇಷ ದಿನ ಈ ದಿನದಲ್ಲಿ ಸಾವಿರಾರು ಮಂದಿ ದೇವಸ್ಥನಕ್ಕೆ…
ಕಟೀಲು :ಕೊಡೆತ್ತೂರು ಹುಲಿಗೆ ೫೦ ವರ್ಷ ಸಂದಿದೆ, ಆದರೆ ಇದು ಮರಿ ಇಡುವ ಹುಲಿಯಲ್ಲ ನವರಾತ್ರಿ ಹುಲಿ ತುಳುನಾಡಿನ ದಾರ್ಮಿಕ ನಂಬಿಕೆಗಳಲ್ಲ್ಲಿಹುಲಿ ವೇಷ ಪ್ರಧಾನವಾಗಿರುವ ನವರಾತ್ರಿ ಮೆರವಣಿಗೆಯೂ…
ಪಡುಬಿದ್ರಿ: ಅತೀವೇಗ ಹಾಗೂ ಅಜಾಗರೂಕತೆಯಿಂದ ಸಂಚರಿಸಿದ ಲಾರಿಯೊಂದು ಬೈಕ್ ಸವಾರನನ್ನು ಬಲಿ ಪಡೆದ ಘಟನೆ ಸೆ. 30ರಂದು ಮಂಗಳವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಇಲ್ಲಿನ ಕಾರ್ಕಳ…
ಬಂಟ್ವಾಳ; ವಿಪಕ್ಷ ಬಿಜೆಪಿ ಸದಸ್ಯರ ಬಹಿಷ್ಕಾರದ ನಡುವೆಯೂ ಮಂಗಳವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪುರಸಭಾ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳಿಗೆ ಕೌನ್ಸಿಲರ್ ಗಳೇ ಕಾರಣ ವೆಂಬಂತೆ…
ಬಂಟ್ವಾಳ: ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ (ರಿ), ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಂಟ್ವಾಳ ಇದರ ವಾರ್ಷಿಕ ಮಹಾಸಭೆ ಮತ್ತು ಬ್ಲಾಕ್ ಸೊಸೈಟಿಯ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ…
ಬಂಟ್ವಾಳ: ಆಕ್ರಮ ಗೋಸಾಗಾಟ ಮತ್ತು ಗೋಹತ್ಯೆ ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ಬಂಟ್ವಾಳ ಎ.ಎಸ್.ಪಿ ರಾಹುಲ್ ಕುಮಾರ್ ಅವರಿಗೆ…
ಮೂಡುಬಿದರೆ: ಗಾಂಧಿ ಜಯಂತಿಯ ಪ್ರಯುಕ್ತ ಅ.2ರಂದು ಮೂಡುಬಿದರೆಯಲ್ಲಿ ಸ್ವಚ್ಛತಾ ಆಂದೋಲನ ಮತ್ತು ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ರೋಟರಿ ಕ್ಲಬ್ ಮೂಡುಬಿದರೆ ಟೆಂಪಲ್ ಟೌನ್ನ…