ಮಂಗಳೂರು: ಮಂಗಳೂರಿನ ಕದ್ರೋಳಿ ದೇವಸ್ಥಾನದಲ್ಲಿ ಇದೀಗ ದಸರಾದ ಸಂಭ್ರಮ. ಶ್ರೀದುಗರ್ಾದೇವಿಯ ನವ ಅವತಾರಗಳು ಕುದ್ರೋಳಿಯಲ್ಲಿ ಕಾಣಸಿಗುತ್ತದೆ. ಶ್ರೀದೇವಿಯ ಒಂಬತ್ತು ಅವತಾರಗಳ ದಿವ್ಯ ಮೂತರ್ಿಗಳನ್ನು ಕುದ್ರೋಳಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದು ದುಷ್ಟಶಕ್ತಿಯನ್ನು ನಾಶಮಾಡಲೆಂದೇ ಧರೆಗಿಖಿದುಬಂದಂತೆ ಕಾಣುತ್ತಿದೆ.










