ಮಂಗಳೂರು: ತುಳು ನಾಟಕ ಕಲಾವಿದ, ಸಿನಿಮಾ ನಟ,ರಂಗಭೂಮಿ ಕಲಾವಿದ ಅವರ ಹೋಟೆಲ್ ಉದ್ಯಮಕ್ಕೆ ಕೈಯಾಡಿಸಿದ್ದು, ಕೊಡಿಯಾಲಬೈಲ್ನ ಪಿವಿಎಸ್ ಜಂಕ್ಷನ್ ಬಳಿಯ ರೋಯಲ್ ಛೇಂರ್ಸ್ನ ಒಂದನೇ ಮಹಡಿಯಲ್ಲಿ ಅವರು ಕಾಪಿಕಾಡ್’ಸ್ ಆರಂಭಿಸಿದ್ದಾರೆ.
ಯುಎಇ ತುಳು ಕೂಟದ ಕಾರ್ಯದರ್ಶಿ ದಯಾ ಕಿರೋಡಿಯನ್, ಕಿಶೋರ್ ಡಿ ಶೆಟ್ಟಿ, ಅಶೋಕ್ ಶೇಟ್, ಹರೀಶ್ ಕರ್ಕೇರಾ, ಪ್ರಕಾಶ್ ಪಾಂಡೇಶ್ವರ, ದೇವ್ದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್ ಮತ್ತಿತರರು ಉಪಸ್ಥಿತರಿದ್ದರು.
