Month: June 2014

ಬಂಟ್ವಾಳ: ಗೆಲ್ಲಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ಸಂಸದ ನಳಿನ್

ಸುದ್ದಿ9 ಕೈಕಂಬ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರು…

ಎಸ್ ಸಿ ಡಿ ಸಿ ಸಿ ಬ್ಯಾಂಕ್ 71 ನೇ ಗಂಗೊಳ್ಳಿ ಶಾಖೆ ಉದ್ಘಾಟನೆ.

ಸುದ್ದಿ9 ಮಂಗಳೂರು: ಮಂಗಳೂರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸತಮಾನೋತ್ಸವ ಆಚರಣೆಯಲ್ಲಿದ್ದು 100 ಶಾಖೆ ತೆರೆಯವ ಉದ್ದೇಶ ಇದೆ 38 ದಿನಗಳಲ್ಲಿ ಹೊಸ 11ಶಾಖೆ ತೆರೆಯಾಲಾಗುವುದು…

ಹದಗೆಟ್ಟ ಸಾಣೂರು ರಸ್ತೆ

ಸುದ್ದಿ ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ಕಂಡದಬೆಟ್ಟು ಸಾಣೂರು ಈ ಪ್ರದೇಶವನ್ನು ಕೂಡಿಸುವ ತುಂಬಾ ಹಳೆಯಾಗಿದ್ದು ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲಲ್ಲಿ ಹೊಂಡಗುಂಡಿಗಳಿಂದ ಕೂಡಿದ ಈ…

ಪುಸ್ತಕ ವಿತರಣೆ

ಸುದ್ದಿ9ಕೈಕಂಬ: ಗಂಜಿಮಠ ಸಮೀಪದ ಗಾಂಧಿನಗರದ ಪ್ರಾಥಮಿಕ ಶಾಲೆಯ ಆಥರ್ಿಕವಾಗಿ ಹಿಂದುಳಿದ ಪ್ರಾಥಮಿಕ, ಪ್ರೌಢ ಹಾಗೂ ಇತರ ಕಾಲೇಜ್ ವಿದ್ಯಾಥರ್ಿಗಳಿಗೆ ಇಲ್ಲಿನ ಗ್ರಾ.ಪಂ. ಸದಸ್ಯ ಹಾಗೂ ಉಪಾಧ್ಯಕ್ಷ ಜಿ.…

ಬಂಟ್ವಾಳ ಪುರಸಭಾ ವ್ಯಾಪ್ತಿಯ ನಳ್ಳಿಯಲ್ಲಿ ಅಶುದ್ದ ನೀರು ಪೂರೈಕೆ.

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ನಳ್ಳಿಯಲ್ಲಿ ಅಶುದ್ದ ನೀರು ಪೂರೈಕೆಯಾಗುತ್ತಿದೆ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಮಳೆಗಾಲ ಆರಂಭವಾದ ಹಿನ್ನಲೆಯಲ್ಲಿ ನದಿಯಿಂದ ಮೇಲೆತ್ತಲಾದ ಕೆಸರು ಮಿಶ್ರಿತ…

ಸನ್ನಿಲಿಯೋನ್ ಮಂಗಳೂರಿಗೆ ಬರಲಿದ್ದಾಳೆಯೇ?

ನವದೆಹಲಿ: ಸನ್ನಿಲಿಯೋನ್ ಅವಳ ಮುಂಬರುವ ಚಿತ್ರ ಲೀಲಾ ಎಂದು ಹೇಳಲಾಗುತ್ತಿದೆ. ಆ ಚಿತ್ರದಲ್ಲಿ ಆಕೆಗೆ ರಾಜಕುಮಾರಿಯ ದೃಶ್ಯ. ಹುಡುಗರ ಹಾಟ್ಬೀಟ್ ಏರಿಸಲು ರಾಜಕುಮಾರಿಯಾಗಿರುವ ಲೀಲಾ ಅಲ್ಲಲ್ಲ ಸನ್ನಿ…

ಗಂಜಿಮಠ ಸಮೀಪದ ಗಾಂಧಿನಗರದ ಪ್ರಾಥಮಿಕ ಶಾಲೆಯ ಆರ್ಥಿಕವಾಗಿ ಹಿಂದುಳಿದ ಪ್ರಾಥಮಿಕ, ಪ್ರೌಢ ಹಾಗೂ ಇತರ ಕಾಲೇಜ್ ವಿದ್ಯಾರ್ಥಿಗಳಿಗೆ ಇಲ್ಲಿನ ಗ್ರಾ.ಪಂ. ಸದಸ್ಯ ಹಾಗೂ ಉಪಾಧ್ಯಕ್ಷ ಜಿ. ಸುನಿಲ್…

ಪುತ್ತಿಗೆಯಲ್ಲಿ ಪೊಲೀಸ್ ಜನಸಂಪರ್ಕ ಸಭೆ `ಸೇಲ್ಸ್ಮ್ಯಾನ್ಗಳಿಗೆ ಗುರುತಿನ ಚೀಟಿ ನೀಡುವಲ್ಲಿ ಗಮನವಹಿಸಿ’

ಮೂಡುಬಿದರೆ : ಕೆಲವೊಮ್ಮೆ ಸೇಲ್ಸ್ಮ್ಯಾನ್ಗಳ ಸೋಗಿನಲ್ಲಿ ಕಳ್ಳರು ಬಂದು ಮನೆ, ಅಂಗಡಿಮುಗ್ಗಟ್ಟುಗಳ ಪರೀಕ್ಷಿಸಿ ಹೋಗುತ್ತಾರೆ. ಕಳ್ಳತನದಂತಹ ಪ್ರಕರಣ ತಡೆಗಟ್ಟಲು ನೈಜ್ಯ ಸೇಲ್ಸ್ಮ್ಯಾನ್ಗಳಿಗೆ ಗುರುತಿನಚೀಟಿ ನೀಡುವ ಬಗ್ಗೆ ಪೊಲೀಸ್…

ತಲೆಮರೆಸಿಕೊಂಡಿರುವ ಟೋಲ್ಗೇಟ್ ದಾಂಧಲೆ ಆರೋಪಿಯಿಂದ ಹಾಜರಿ ಪುಸ್ತಕದಲ್ಲಿ ಸಹಿ

ಬಂಟ್ವಾಳ: ಬ್ರಹ್ಮರಕೂಟ್ಲುವಿನ ಟೋಲ್ಗೇಟ್ನಲ್ಲಿ ದಾಂಧಲೆ ನಡೆಸಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಬಂಟ್ವಾಳ ಪುರಸಭೆಯ ಸದಸ್ಯ ಮಹಮ್ಮದ್ ಶರೀಫ್ ಸೋಮವಾರ ನಡೆದ ಸಾಮಾನ್ಯ ಸಭೆಗೆ…

ತೊಟ್ಟಿಲ ಗುರಿ ದುರಂತ್ಕೆ ಒಂದು ವರ್ಷ; ಸಂತ್ರಸ್ತರ ಬದುಕು ಇನ್ನೂ ಯಾತನಾಮಯ

ಕೈಕಂಬ: ಅಂದು ಜೂನ್ 18, 2013. ಜೋರಾಗಿ ಮಳೆ ಸುರಿಯುತ್ತಿತ್ತು. ಬಜ್ಪೆ ಸಮೀಪದ ಜಂಕ್ಷನ್ನಿನ ಬಹುಮಹಡಿ ಕಟ್ಟಡದ ಹಿಂದೆ ಕಟ್ಟಲಾಗಿದ್ದ ಬಹುದೊಡ್ಡ ಬಹುಮಹಡಿ ಕಟ್ಟಡದ ಆವರಣ ಗೋಡೆ…

ಕುಪ್ಪೆಪದವು: ಬೆಳ್ಳಂಬೆಳಗ್ಗೆ ನಾಲ್ಕು ಹಸು ಕಳವು; ಸ್ಥಳೀಯರಿಂದ ತೀವ್ರಗೊಂಡ ಪ್ರತಿಭಟನೆ

ಕೈಕಂಬ: ಇಂದು ನಸುಕಿನ ಜಾವವೇ ದುಷ್ಕಮರ್ಿಗಳ ತಂಡವೊಂದು ಹಟ್ಟಿಗೆ ನುಗ್ಗಿ ನಾಲ್ಕು ದನಗಳನ್ನು ಕದ್ದು ಟಾಟಾಸುಮೋದಲ್ಲಿ ಹಾಕಿಸಿ ಮೂಡಬಿದ್ರೆ ಕಡೆಗೆ ಪರಾರಿಯಾದ ಘಟನೆ ಕುಪ್ಪೆಪದವಿನ ಕಟ್ಟೆಮಾರ್ ಎಂಬಲ್ಲಿ…

‘ಹೊಸ ಜೀವನ ಮಂಗಳ’ ಪಾಲಿಸಿಯ ಬಿಡುಗಡೆ ಕಾರ್ಯಕ್ರಮ

ಸುದ್ದಿ9ಬಂಟ್ವಾಳ: ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗದ ವತಿಯಿಂದ ಪ್ರಸ್ತುತ ಆಥರ್ಿಕ ವರ್ಷದ ಮೊದಲ ‘ಹೊಸ ಜೀವನ ಮಂಗಳ’ ಪಾಲಿಸಿಯ ಬಿಡುಗಡೆ ಕಾರ್ಯಕ್ರಮ ಮಂಗಳವಾರ ಫರಂಗಿಪೇಟೆಯ…

ಕಂದಾಯ ಅದಾಲತ್ ಕಾರ್ಯಕ್ರಮ

ಸುದ್ದಿ9:ಬಂಟ್ವಾಳ: ಕಂದಾಯ ಇಲಾಖೆಯನ್ನು ಜನರ ಬಳಿಗೆ ತರುವ ಕಂದಾಯ ಅದಾಲತ್ ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ.ಜನರ ಅಹವಾಲುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸ್ಥಳದಲ್ಲಿಯೇ ಸ್ಪಂದಿಸಿ ವಿಲೇವಾರಿ ಮಾಡಲಾಗುವುದು…

ಮಂಗಳೂರು ಸಬ್ಜೈಲಲ್ಲಿ ಮತ್ತೆ ಮಾರಾಮಾರಿ

ಸುದ್ದಿ9:ಮಂಗಳೂರು ಸಬ್ಜೈಲಲ್ಲಿ ಮತ್ತೆ ಮಾರಾಮಾರಿ! ಖೈದಿಯ ಮೇಲೆ ಸಹಖೈದಿಗಳಿಂದ ಮಾರಣಾಂತಿಕ ಹಲ್ಲೆ ಮಂಗಳೂರು: ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುಲ್ಲಿರುವ ಮಂಗಳೂರು ಸಬ್ಜೈಲ್ನಲ್ಲಿ ಮಂಗಳವಾರ ಮಧ್ಯಾಹ್ನ ಮತ್ತೆ ಖೈದಿಗಳ…