Month: June 2014

ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಂವಾದ

ಮಂಗಳೂರು: ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸೋಮವಾರ ಮಂಗಳೂರಿಗೆ ಭೇಟಿ ನೀಡಿ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಆಯಾ ಸಮುದಾಯದ ಶೇ.25ರಷ್ಟು…

ಬಜ್ಪೆ: ನಗದು ಸಹಿತ ಸೊತ್ತು ಕಳವು

ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಧೂಮಾವತಿ ನಗರದಲ್ಲಿ ನಗದು ಸಹಿತ ಲಕ್ಷಾಂತರ ಮೌಲ್ಯದ ಕಳ್ಳತನ ನಡೆದಿದೆ. ಆದಿತ್ಯವಾರ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ನಗದು ಸಹಿತ ಬೆಳೆಬಾಳುವ…

ಫರಂಗಿಪೇಟೆ ಮನೆಗೆ ನುಗ್ಗಿ ಹಲ್ಲೆ

ಬಂಟ್ವಾಳ: ಫರಂಗಿಪೇಟೆ ನಿವಾಸಿ, ಎಫ್. ಅಬ್ಬಾಸ್ ಎಂಬವರ ಮನೆಗೆ ನುಗ್ಗಿದ ಆರು ಮಂದಿಯ ತಂಡ ಅವರ ಸಹಿತ ಪತ್ನಿ, ಪುತ್ರಿ, ಮೊಮ್ಮಗಳಿಗೆ ಹಲ್ಲೆ ನಡೆಸಿದ್ದಲ್ಲದೆ ಮನೆಗೆ ಕಲ್ಲೆಸೆದು…

ಪುಂಜಾಲಕಟ್ಟೆ ಸಂಪೂರ್ಣ ಹದಗೆಟ್ಟ ರಸ್ತೆ

ಬಂಟ್ವಾಳ: ಪುಂಜಾಲಕಟ್ಟೆ ಪೇಟೆಯಿಂದ ಬೆರ್ಕಳವನ್ನು ಸಂಪರ್ಕಿಸುವ ರಸ್ತೆ ಕೆಸರುಮಯವಾಗಿ ಕಾಲಿಡಲೂ ಅಸಾಧ್ಯವಾದ ಪರಿಸ್ಥಿತಿ ಉಂಟಾಗಿದ್ದು ಸಂಪೂರ್ಣ ಹದಗೆಟ್ಟ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಆಗದೇ ಸಾರ್ವಜನಿಕರು ನಡೆದಾಡಲು ಪರದಾಡುವಂತಾಗಿದೆ.…

ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ.

ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜ ಇವುಗಳ ವತಿಯಿಂದ ಆಯ್ದ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ…

ಬೀಳ್ಕೋಡುಗೆ ಸಮಾರಂಭ

ಬಂಟ್ವಾಳ: 41 ವರ್ಷಗಳ ಕಾಲ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಹಾಯಕ ಪೋಲೀಸ್ ಉಪನಿರೀಕ್ಷಕ ಕೆ.ಆನಂದ ಮತ್ತು ಪತ್ನಿ ಕುಸುಮ ಅವರಿಗೆ ಶ್ರೀ ಅನ್ನಪೂಣೇಶ್ವರೀ…

ಉತ್ತಮ ಭವಿಷ್ಯ ರೂಪಿಸಲು ಶಿಕ್ಷಣ ಅಗತ್ಯ

ಕಿನ್ನಿಗೋಳಿ :ಸಂಘ ಸಂಸ್ಥೆಗಳು ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಶೈಕ್ಷಣಿಕವಾಗಿ ಹುರಿದುಂಬಿಸಿ ಉತ್ತಮ ಭವಿಷ್ಯ ರೂಪಿಸಲು ಸಹಾಯ ಮಾಡಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ…

ಕಿರೆಂ ಉಚಿತ ಆರೋಗ್ಯ ತಪಾಸಣೆ .

ಕಿನ್ನಿಗೋಳಿ: ಜೀವನ ಸುಸಾಂಗವಾಗಿ ಸಾಗಲು ಆರೋಗ್ಯ ಬಹು ಮುಖ್ಯ. ನಿಯಮಿತ ತಪಾಸಣೆಯ ಅರಿವು ಜನರಲ್ಲಿ ಸೇವಾ ಸಂಸ್ಥೆಗಳು ಮಾಡಬೇಕಾಗಿದೆ. ದಾಮಸ್ ಕಟ್ಟೆ ಕಿರೆಂ ಚರ್ಚ್ ಪ್ರಧಾನ ಧರ್ಮಗುರು…

ಮೀರಾ ಸಕ್ಸೇನಾ (ಐ.ಎ.ಎಸ್) ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯಕ್ಕೆ ಭೇಟಿ.

ಸುದ್ದಿ9 ಕೈಕಂಬ : ಕರ್ನಾಟಕ ಸರಕಾರದ ಮಾನವ ಹಕ್ಕು ಆಯೋಗದ ಸದಸ್ಯೆ ಮೀರಾ ಸಕ್ಷೇನಾ (ಐ.ಎ.ಎಸ್) ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯಕ್ಕೆ ಭಾನುವಾರ ಬೆಳಗ್ಗೆ ಭೇಟಿ ನೀಡಿ…

ಬಜ್ಪೆ ಕಿನ್ನಿಪದವು ನಿವಾಸಿ ಸೈಫುಲ್ಲಾ ಕ್ವಾರಿಗೆ ಬಿದ್ದು ಸಾವು

ಬಜ್ಪೆ: ಪಂಜಿಮೊಗರು ನಿವಾಸಿ ಜುಬೈರ್ ಎಂಬಾತನ ಮಗ ಗುರುಪುರ ಕೈಕಂಬದ ಸಮೀಪದ ಕಂದಾವರ ಎಂಬಲ್ಲಿನ ಕಲ್ಲಿನ ಕ್ವಾರಿಗೆ ಬಿದ್ದು ಮೃತಪಟ್ಟಿದ್ದಾನೆ. ಮೃತನನ್ನು ಬಜ್ಪೆ ಕಿನ್ನಿಪದವು ನಿವಾಸಿ ಸೈಫುಲ್ಲಾ(19)…

ವಿಶ್ವ ಪರಿಸರ ದಿನಾಚರಣೆ

ಬಂಟ್ವಾಳ: ಇಲ್ಲಿನ ಕಾರಾಜೆಯ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಜಿ.ಪಂ.ಸದಸ್ಯೆ ಮಮತಾ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಜೀಪ ಮೂಡ ಗ್ರಾ.ಪಂ.ಸದಸ್ಯ ಸುರೇಶ್…

ಶೈಕ್ಷಣಿಕ ಸಮ್ಮೇಳನ- ಸನ್ಮಾನ ಕಾರ್ಯಕ್ರಮ

ಮಂಗಳೂರು: ಶೈಕ್ಷಣಿಕವಾಗಿ ನಮ್ಮ ಜಿಲ್ಲೆಯನ್ನು ಯಾರೊಂದಿಗೂ ಹೋಲಿಸುವುದು ಬೇಡ : ಜಿಲ್ಲಾಧಿಕಾರಿ ಎಸ್ಎಸ್ಎಲ್ಸಿ ಫಲಿತಾಂಶದ ಕುರಿತು ನಮ್ಮ ಜಿಲ್ಲೆಯನ್ನು ಚಿಕ್ಕೋಡಿಯೊಂದಿಗೆ ಹೋಲಿಸುವ ಅಗತ್ಯತೆ ಇಲ್ಲ. ಶಿಕ್ಷಣದ ಗುಣಮಟ್ಟದಲ್ಲಿ…

ವೀರಯೋಧ ಯಾದವ ಫ್ರೆಂಡ್ಸ್ ಇದರ ವತಿಯಿಂದ ವಿದ್ಯಾರ್ಥಿವೇತನ

ಸುದ್ದಿ9 ಕೈಕಂಬ:ಅಮ್ಮುಂಜೆ ವೀರಯೋಧ ಯಾದವ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ 50,000 ಸಾವಿರ ರೂಪಾಯಿ ಮೌಲ್ಯದ ವಿದ್ಯಾರ್ಥಿ ವೇತನವನ್ನು ಅಮ್ಮುಂಜೆ ವೀರಯೋದ ಯಾದವ ಫ್ರೆಂಡ್ಸ್ ಕ್ಲಬ್ ಇಲ್ಲಿ…